ಅಮ್ಮ ನೀವು ಧಾರ್ಮಿಕವಾಗಿ ಯೋಚನೆ ಮಾಡಿ, ಎಲ್ಲವೂ ದೈವಿಚ್ಛೆಯಿಂದ ನಡೆಯುವುದೇ ವಿನಃ ನಮ್ಮ ಇಚ್ಛೆಯಂತೆ ಅಲ್ಲ, ಪರಮಾತ್ಮ ಕಷ್ಟ ಕೊಟ್ಟರೆ ಸುಖನೂ ಕೊಡುತ್ತಾನೆ, ನೀವು ಮಾಡಿದ ಪರಿಶ್ರಮಕ್ಕೆ ಜಯ ನಿಮ್ಮದೇ
Society should stop pressuring girls for marriage. Girls pls don't worry about society we hav got one life and dont worry about people they ll never come to rescue you.
Life is very very wanderful ❤ Karnataka drama program and film industry is very very strong ❤ it is only depends on our great acter s.❤ story writier s❤ great singing hero s❤ so really respect all Acters ❤ congratulations ❤
ಕಲಾರಾಧನೆ ಯಾವತ್ತೂ ಕೈ ಬಿಡಲ್ಲ ಅಕ್ಕ. ಮುಂದುವರಿಸಿ 🙏🙏🙏🙏🙏 ಯಕ್ಷಗಾನ ಪ್ರತಿಯೊಬ್ಬರಿಗೂ ಜ್ಞಾನ ವನ್ನು ಕೊಟ್ಟಿದೆ. ಪ್ರತಿಯೊಬ್ಬರ ಜೀವನಕ್ಕೆ ದಾರಿಯನ್ನುಮಾಡಿ ಕೊಟ್ಟಿದೆ. ಅವಿದ್ಯಾವಂತ ರಿಗೆ ಜ್ಞಾನದ ಬೆಳಕನ್ನು ಕೊಟ್ಟಿದೆ. ನೀವು ನಂಬಿದ ದೈವ ದೇವರ ಗುರು ಹಿರಿಯರ ಪೂರ್ಣ ಅನುಗ್ರಹ ನಿಮ್ಮ ಮೇಲೆ ಇರಲಿ. 🙏🙏🙏🙏🙏