ಅತಿಥಿ ಶಿಕ್ಷಕರಿಗೆ ತೊಂದರೆಯಾಗುತ್ತಿದ್ದರೂ ಸರಿ ,,ಅದನ್ನ ಸರಿ ಮಾಡಲು ನಿಮ್ಮ ಇಲಾಖೆಗೆ ಒಂದು ಸಲಹೆ ಸೂಚನೆಗಳನ್ನು ನೀಡದವರು,ಮತ್ತೇನ್ ಸರಿ ಮಾಡ್ತಿರ,, ಅತಿಥಿ ಶಿಕ್ಷಕರು ಶಾಲೆ ಬಿಟ್ಟೊಗೋತರ ನೀವೆ ವ್ಯವಸ್ಥೆ ಮಾಡುತ್ತಿದ್ದಿರಿ,,ಪರಿಣಾಮ ಅನುಭವಿಸಲು ಸಿದ್ದರಾಗಿ..
Kalburagi university 95% - 98% score kodutare ade dharwad university 75%-80% score kodutare e riti eruvadarinda back up score kaibidubeku anta heluvadu