ನಿಜ ಹೇಳಬೇಕು ಅಂದ್ರೆ ಈ ಪ್ರಾಜೆಕ್ಟ್ ಆಗೋ ಜಾಗದಲ್ಲಿ ಕೂತು ನಾನು ನನ್ನ ಫ್ರಂಡ್ಸ್ ಎಲ್ಲರು ಓದಿದ್ದು ಆದರೆ ಈವಾಗ ಈ ಪ್ರಾಜೆಕ್ಟಯಿಂದ ಅಲ್ಲಿ ನಿಲ್ಲಲು ಕೂರಲು ಆಗಲ್ಲ ಈ ಪ್ರಾಜೆಕ್ಟಲ್ಲಿ ನಾನು ಒಂದು ತಿಳಿದುಕೊಂಡೆ ಪ್ರಕೃತಿ ಅಂದವನ್ನು ತೆಗೆದು ಇವರ ಹಣದ ಅಂದವನ್ನು ಹಚ್ಚಲಾಗಿದೆ
ಈ ಪ್ರಾಜೆಕ್ಟ್ ಆಗ್ತಾ ಇರೋ ಜಾಗ ಹೇಗಿತ್ತು ಅಂದ್ರೆ ಎಲ್ಲಾ ಆದಿತ್ಯವರ ಪ್ರವಾಸಿಗರು ನೋಡಲು ಬರ್ತಿದ್ರು ಆದ್ರೆ ಈವಾಗ ಈ ಪ್ರಾಜೆಕ್ಟಯಿಂದ ಅಲ್ಲಿಯ ಚಂದ ಎಲ್ಲಾ ಮಾಯಾವಾಗಿ ಕೆಸರಾಗಿ ದೂಳಾಗಿ ಬಿದ್ದಿದೆ