Тёмный
ಭರತ ಖಂಡ ಭಾರತ Bharata Khanda Bhaarata
ಭರತ ಖಂಡ ಭಾರತ Bharata Khanda Bhaarata
ಭರತ ಖಂಡ ಭಾರತ Bharata Khanda Bhaarata
Подписаться
"ಜನನಿ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರಿಯಸಿ" ತಾಯಿ ಮತ್ತು ತಾಯಿನೆಲ ಸ್ವರ್ಗಕ್ಕಿಂತಲು ಮಿಗಿಲು

ಎಲ್ಲ ನನ್ನ ಪ್ರಿಯ ವೀಕ್ಷಕರಿಗೆ ನಮಸ್ಕಾರ ತಮ್ಮ ಸಮಯವನ್ನು ನೀಡಿ ನನ್ನ RU-vid channel ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು.

ಭಾರತದಲ್ಲಿ ಜನಿಸಿರುವ ನಾವೇ ಪುಣ್ಯವಂತರು ಯಾಕೆಂದರೆ ಭಾರತ ಪುಣ್ಯಭೂಮಿ, ದೇವಭೂಮಿ, ಮಾತೃಭೂಮಿ, ಹಾಗಾಗಿ ನಾವೇ ಧನ್ಯರು ಭಾರತ ಅಂದಾಗ ತಕ್ಷಣ ನೆನಪಿಗೆ ಬರುವುದು ನಮ್ಮ ಸಂಸ್ಕೃತಿ, ನಮ್ಮ ಇತಿಹಾಸ ಹಾಗೂ ನಮ್ಮ ಋಷಿಮುನಿಗಳು ಹಾಗೂ ನಮ್ಮ ಸಂತ ಪರಂಪರೆ ಹಾಗೆ ವಿಶ್ವಕ್ಕೆ ಮಾದರಿಯಾದ ದೇಶ ನಮ್ಮದು.

ಸಾಧು ಸಂತರ ಪ್ರವಚನಗಳನ್ನು ಸಹ ಈ RU-vid channel ನಲ್ಲಿ ಹಾಕುತ್ತೇನೆ.

ನಮ್ಮ ಸಂಸ್ಕೃತಿ ನಮ್ಮ ಇತಿಹಾಸ ನಮ್ಮ ಪೂರ್ವಜರ ಸಾಧನೆಗಳನ್ನು ತಿಳಿಸುವ ಸಲುವಾಗಿ ಭರತ ಖಂಡ ಭಾರತ RU-vid channel ಅನ್ನು ತೆರೆದಿದ್ದೇನೆ.

ಹಾಗೂ ದೇಶ ಮತ್ತು ಸಂಸ್ಕೃತಿಯನ್ನು ಸಾರುವ ದೇಶಭಕ್ತಿ ಹಾಡುಗಳನ್ನು ಸಹ ಇದರಲ್ಲಿ ಹಾಕುತ್ತಿರುತ್ತೇನೆ.

ನಿಮಗೆ ಸಾಧ್ಯವಾಗುವಷ್ಟು Share ಮಾಡಿ.

🙏 ಧನ್ಯವಾದಗಳು 🙏

#ಭರತಖಂಡಭಾರತ
#BharataKhandaBhaarata
#ಭಾರತ #Bharata
Комментарии
@kalpanapradeepanand4817
@kalpanapradeepanand4817 14 часов назад
Jai Bharath matha🙏
@user-eo2xo9ln3x
@user-eo2xo9ln3x 4 дня назад
🕉️ ಶ್ರೀ ಗುರು ರಾಘವೇಂದ್ರಾಯ ನಮಃ 🙏🙏🙏
@user-xm2ox8rv6l
@user-xm2ox8rv6l 7 дней назад
Om raghvendraya namah
@vpurnaprajna
@vpurnaprajna 7 дней назад
Namaha 😮
@g.veerabhadrappa7070
@g.veerabhadrappa7070 9 дней назад
ರಾಯರು ಇದ್ದಾರೆ ಯಾರಾದ್ರೂ ಕೇಳಿದ್ರೆ ನಿಜ ಹೇಳಿ... ನಾನಂತು ನೋಡಿಲ್ಲ ನನಗೆ ಎಷ್ಟು ಅತ್ತು ಕರೆದರೂ ನನಗೆ ಏನು ಮಾಡಿಲ್ಲ ಅದಕ್ಕೆ ನನಗೆ ರಾಯರು ಇರೋದು ಸುಳ್ಳು...ಏನು ಪವಾಡ ಇಲ್ಲ ಮಹಿಮೆ ಇಲ್ಲ ಎಲ್ಲಾ ಸುಳ್ಳು ಬ್ರಾಹ್ಮಣರ ನಾಟಕ
@user-ie1rt3sg7q
@user-ie1rt3sg7q 10 дней назад
ಓಂ ಗುರು ರಾಘವೇಂದ್ರಾಯ ನಮಃ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@anuradhakusugal7798
@anuradhakusugal7798 16 дней назад
ಬಹಳ ಸುಂದರವಾದ ಅದ್ಭುತ ಹಾಡು
@netrags3312
@netrags3312 25 дней назад
Darshan kodu tande Om Shree guru raghavendray namah 🙏
@netrags3312
@netrags3312 25 дней назад
Om shree guru raghavendray namah 🙏
@prabhasankeshwar1057
@prabhasankeshwar1057 28 дней назад
ಓಂ ಶ್ರೀ ರಾಘವೇಂದ್ರಾಯ ನಮಃ
@MahanteshPatil-xn3xs
@MahanteshPatil-xn3xs Месяц назад
🙏🏻🙏🏻🙏🏻🙏🏻🙏🏻
@gopalvenu3574
@gopalvenu3574 Месяц назад
Super
@sumangalashintri4088
@sumangalashintri4088 Месяц назад
Lessons to live.🙏🏼🙏🏼
@vittalteli199
@vittalteli199 Месяц назад
🚩 Jai Gurudeva 🌷🌹🥀🌸🌻🌼🌺💐🙏
@preethig3197
@preethig3197 Месяц назад
Thank youu❤️
@user-bc5jk7tk8n
@user-bc5jk7tk8n Месяц назад
ಶ್ರೀ ರಾಮ್ ಜೈ ರಾಮ್ ಜೈ ಜೈ ರಾಮ್ ಜೈ ಹನುಮಾನ್ ನಮಸ್ಕಾರಗಳು 🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🌹🌺🌹🌺🌹🌺🌹🌺🌹🌺🌹 ಬೋಲೋ ಭಾರತ್ ಮಾತಾ ಕೀ ಜೈಹೋ ವಂದೇ ಮಾತರಂ ಒಂದೇ ಮಾತರಂ ಜೈ ಹಿಂದ್ ನಮಸ್ಕಾರಗಳು ಬೋಲೋ ಭಾರತ್ ಮಾತಾ ಕೀ ಜೈಹೋ ವಂದೇ ಮಾತರಂ ಒಂದೇ ಮಾತರಂ ಜೈ ಹಿಂದ್ ನಮಸ್ಕಾರಗಳು ಬೋಲೋ ಭಾರತ್ ಮಾತಾ ಕೀ ಜೈಹೋ ವಂದೇ ಮಾತರಂ ಒಂದೇ ಮಾತರಂ ಜೈ ಹಿಂದ್ ನಮಸ್ಕಾರಗಳು ಬೋಲೋ ಭಾರತ್ ಮಾತಾ ಕೀ ಜೈಹೋ ವಂದೇ ಮಾತರಂ ಒಂದೇ ಮಾತರಂ ಜೈ ಹಿಂದ್ ನಮಸ್ಕಾರಗಳು 🌺🌺🌺🌹🌺🌹🌺🌹🌺🌹🌺🌹🌺🌺🌹🌺🌹🌹🌹🌺🌹
@kashinathbiradar6088
@kashinathbiradar6088 2 месяца назад
Om adi shakti
@kashinathbiradar6088
@kashinathbiradar6088 2 месяца назад
Om namo narayana
@hemaraj9175
@hemaraj9175 3 месяца назад
ನಿಮ್ಮ ನುಡಿಗಳು ಕೇಳ್ತಾ ಇದ್ರೆನನ್ನ ಕಷ್ಟದ ಜೀವನದ ಮನಸಿಗೆ ಜೀವಾಮೃತ
@devendrappak957
@devendrappak957 3 месяца назад
🙏
@bhavyasonalbhavyasonal4161
@bhavyasonalbhavyasonal4161 3 месяца назад
Om sri guru raghavendraya namaha i🙏🌸🙏🌸🙏🌸🙏🌸🙏🌸🙏🌸🙏🌸🙏🌸🙏🌸🙏🌸🙏🌸🙏🌸🙏🌸🙏🌸🙏🌸🙏🌸🙏🌸🙏🌸🙏🌸🙏🌸🙏🌸🙏🌸🙏🌸🙏🌸🙏🌸🙏🌸🙏🌸🙏🌸
@user-bc5jk7tk8n
@user-bc5jk7tk8n 4 месяца назад
ಓಂ ಸರಸ್ವತಿ ನಮೋ ನಮಃ ಬೋಲೋ ಭಾರತ್ ಮಾತಾ ಕೀ ಜೈಹೋ ವಂದೇ ಮಾತರಂ ಒಂದೇ ಮಾತರಂ ಜೈ ಹಿಂದ್ ನಮಸ್ಕಾರಗಳು 🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🌹🌹🌹🌹🌹🌹🌹🌹🌹🌹🌹🌹🌺🌹🌺🌹🌺🌹🌺🌹🌺 ಶ್ರೀ ರಾಮ್ ಜೈ ರಾಮ್ ಜೈ ಜೈ ರಾಮ್ ಜೈ ಹನುಮಾನ್ ನಮಸ್ಕಾರಗಳು ಬೋಲೋ ಭಾರತ್ ಮಾತಾ ಕೀ ಜೈಹೋ ವಂದೇ ಮಾತರಂ ಒಂದೇ ಮಾತರಂ ಜೈ ಹಿಂದ್ ನಮಸ್ಕಾರಗಳು ಬೋಲೋ ಭಾರತ್ ಮಾತಾ ಕೀ ಜೈಹೋ ವಂದೇ ಮಾತರಂ ಒಂದೇ ಮಾತರಂ ಜೈ ಹಿಂದ್ ನಮಸ್ಕಾರಗಳು ಬೋಲೋ ಭಾರತ್ ಮಾತಾ ಕೀ ಜೈಹೋ ವಂದೇ ಮಾತರಂ ಒಂದೇ ಮಾತರಂ ಜೈ ಹಿಂದ್ ನಮಸ್ಕಾರಗಳು 🌺🌹🌺🌹🌺🌹🌺🌹🌺🌹🌺🌹🌺🌹🌺🌹
@ShruthiShruthi-yc5iy
@ShruthiShruthi-yc5iy 4 месяца назад
ಓಂ ಶ್ರೀ ರಾಘವೇಂದ್ರಯಾ ನಮಃ🌺💐💐
@rajeshreewagoji7197
@rajeshreewagoji7197 4 месяца назад
🌹🌹👌👌🙏🙏💞💞
@rajeshreewagoji7197
@rajeshreewagoji7197 4 месяца назад
🌹🌹👌👌
@user-uq8yn2eh7g
@user-uq8yn2eh7g 4 месяца назад
🙏🙏🙏🙏🙏
@rashmipatil8412
@rashmipatil8412 4 месяца назад
🙏🙏
@user-bc5jk7tk8n
@user-bc5jk7tk8n 5 месяцев назад
🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🌺🌺🌺🌺🌺🌺🌺🌺🌺🌺 ಬೋಲೋ ಭಾರತ್ ಮಾತಾ ಕೀ ಜೈಹೋ ವಂದೇ ಮಾತರಂ ಒಂದೇ ಮಾತರಂ ಜೈ ಹಿಂದ್ ನಮಸ್ಕಾರಗಳು 🌺🌺🌺🌺🌺🌺🌺🌺🌺🌺🌺
@vasanthkumarkgvkgv6256
@vasanthkumarkgvkgv6256 5 месяцев назад
ದೇಶವನ್ನು ಕಾಯಿ, ದೇಶಕ್ಕಾಗಿ ಸಾಯಿ,
@rashmimnm446
@rashmimnm446 5 месяцев назад
ಜೈ ಶ್ರೀರಾಮ್ 🚩
@kshwethakt2674
@kshwethakt2674 5 месяцев назад
Sir nima namber Kodi sir
@bharatakhandabhaarata4412
@bharatakhandabhaarata4412 5 месяцев назад
Phone number Yake madam
@maheshakumar180
@maheshakumar180 5 месяцев назад
Sumadhura nimma nudi
@rekhashekar-oc7kv
@rekhashekar-oc7kv 5 месяцев назад
ಭಾರತಾಂಬೆಯ ಪಾದಪದ್ಮ ಗಳಿಗೆ ನನ್ನ ಶಿರಸಾಷ್ಟಾಂಗ ನಮಸ್ಕಾರಗಳು ಭಾರತ್ ಮಾತಾ ಕಿ ಜೈ ಜೈ ಜೈ ಜೈ ಜೈ ಅಖಂಡ ರಾಷ್ಟ್ರಕ್ಕೆ ಜೈ
@shanthakb8395
@shanthakb8395 3 месяца назад
ಈ ಗೀತೆಗಳ ಸಾಹಿತ್ಯ ಇದ್ದರೆ ಇನ್ನೂ ಚೆನ್ನಾಗಿರುತ್ತಿತ್ತು
@rekhashekar-oc7kv
@rekhashekar-oc7kv 5 месяцев назад
ಭಾರತ್ ಮಾತಾ ಕಿ ಜೈ ಬೋಲೋ
@rekhashekar-oc7kv
@rekhashekar-oc7kv 5 месяцев назад
ಮನಸೆ ಬೋಲೋ ಪ್ಯಾರ್ ಸೆ ಬೋಲೋ ಭಾರತ್ ಮಾತಾ ಕಿ ಜೈ ಬೋಲೋ ಬೋಲೋ
@narayanagnnarayanagn5579
@narayanagnnarayanagn5579 5 месяцев назад
Waw Super
@user-os9kz1fw1j
@user-os9kz1fw1j 6 месяцев назад
RSS. BJP.
@soumyab904
@soumyab904 6 месяцев назад
Sri gurubhyo namaha 🙏
@vigneshn3446
@vigneshn3446 6 месяцев назад
ತಾಯಿ ಭಾರತಿಯ ಪಾದ ಪದ್ಮಗಳ ಪೂಜಿಸೋಣ ಬನ್ನಿ ಹಿಂದು ಸಾಗರದ ಬಿಂದು ಬಿಂದುಗಳೆ ಒಂದುಗೂಡಿ ಬನ್ನಿ ||ಪ|| ಧ್ಯೇಯ ಭಾಸ್ಕರನ ದಿವ್ಯ ಕಿರಣಗಳ ನವ್ಯ ರಮ್ಯ ಲಾಸ್ಯ ತರುಣ ರಂಗದೊಳು ಅರುಣಗೈಯುತಿಹ ನವೋದಯದ ನಾಟ್ಯ ಬಾಹು ಬಾಹುಗಳ ಸ್ಫುರಣಗೊಳಿಸುತಲಿ ನಲಿಯುತೀಗ ಬನ್ನಿ ||೧|| ಶಕ್ತಿಯಿಂದ ಅಭಿವ್ಯಕ್ತಗೊಳಿಸಿರೈ ದೇಶಭಕ್ತಿಯನ್ನು ತಪ್ತಮನಗಳಲಿ ಸುಪ್ತವಾಗಿರುವ ಧ್ಯೇಯ ದೀಪ್ತಿಯನ್ನು ತ್ಯಾಗ ಸಾಹಸದ ಪುಷ್ಪ ಮಾಲೆಯನು ತಾಯ್ಗೆ ತೊಡಿಸಬನ್ನಿ ||೨|| ಮಾತೃಭೂವಿಯ ವಿಚ್ಛಿದ್ರಗೊಳಿಸುತಿರೆ ಕ್ಷುದ್ರ ಅರಿಯ ಸಂಚು ಪ್ರಲಯರುದ್ರನುರಿಗಣ್ಣ ತೆರೆಸಿರೈ ಹರಿಸಿ ಪ್ರಖರ ಮಿಂಚು ಶಸ್ತ್ರ ಶಾಸ್ತ್ರಗಳ ಅಸ್ತ್ರ ಚಾಲನೆಗೆ ಸಿದ್ಧರಾಗಿ ಬನ್ನಿ ||೩|| ಭರತ ಭೂಮಿಯಲಿ ಭರದಿ ಭೋರಿಡಲಿ ದಿವ್ಯ ಪಾಂಚಜನ್ಯ ಯೋಗ ಯಾಗಗಳ ತ್ಯಾಗ ಭೂಮಿಯಲಿ ಜನಿಸಿದವರೆ ಧನ್ಯ ನಡ ರಕ್ಷಣೆಗೆ ಬಾಳ ಕ್ಷಣ ಕ್ಷಣವ ಮುಡಿಪು ನೀಡ ಬನ್ನಿ ||೪||
@Lachamanna.1975
@Lachamanna.1975 7 месяцев назад
🙏🙏🙏
@rameshagoli6687
@rameshagoli6687 7 месяцев назад
👍👍👍
@rameshagoli6687
@rameshagoli6687 7 месяцев назад
Ramesh A
@ramabhukebag6928
@ramabhukebag6928 7 месяцев назад
Vande Mataram 🙏🏻🙏🏻
@shanthammashanthamma4163
@shanthammashanthamma4163 7 месяцев назад
ಶ್ರೀ ರಾಘವೇಂದ್ರಾಯ ನಮಃ ಶ್ರೀ ರಾಘವೇಂದ್ರಾಯ ನಮಃ ರಾಘವೇಂದ್ರಾಯ ನಮಃ ಓಂ ಶ್ರೀ ರಾಘವೇಂದ್ರಾಯ ನಮಃ ಓಂ ಶ್ರೀ ರಾಘವೇಂದ್ರಾಯ ನಮಃ
@francisfransis2416
@francisfransis2416 7 месяцев назад
🙏🙏🙏🙏
@chidanandak4422
@chidanandak4422 8 месяцев назад
💐🙏💐
@ananth2335
@ananth2335 8 месяцев назад
ನಾನು ಡೈಲಿ ಕೇಳ್ತೀನಿ ಎಷ್ಟು ಸಲ ಕೇಳಿದ್ರು ಬೇಜಾರ್ ಆಗಲ್ಲ
@user-no8ym6po7z
@user-no8ym6po7z 8 месяцев назад
@hellothere9043
@hellothere9043 8 месяцев назад
Kindly mention the singers name.
@badruddinkk9875
@badruddinkk9875 8 месяцев назад
ಭಾರತಾಂಬೆ ನಿನ್ನ ಈ ಹಾಡಿಗೆ ನಾನು ಸದಾ ಚಿರಋಣಿಯಾಗಿರುತ್ತೇನೆ ಜೈಹಿನ್ ಜೈ ಭಾರತ ಮಾತೆ