As a team we are here to prove ourself and to encourage the young and Charmin (by spirit) woman's like us and make them creative and crafty ,by this we admire your love and support so our well wishes is our encouragement 🙏🙏
ಬೀಗರನ್ನು ಛೇಡಿಸಲೆಂದೇ ಇಂಥ ಹಾಡುಗಳನ್ನು ಜನಪದರು ಕಟ್ಟಿ ಹಾಡಿದ್ದಾರೆ. ಜಾನಪದದ ಹಾಡುಗಳು ಎಲ್ಲ ಸಂದರ್ಭಕ್ಕೂ ಹೊಂದಿಕೆಯಾಗುವಂತಿರುವುದು ಅವುಗಳ ವಿಶಿಷ್ಟತೆ ಎಂದು ಹೇಳಬಹುದು. ತುಂಬಾ ಚಂದವಾಗಿ...ವಯ್ಯಾರದಿಂದ ಹಾಡು ಹೇಳಿದ ವಾವ್ ಗೆಳತಿಯರಿಗೆ ಅಭಿನಂದನೆಗಳು.
😊 waw ಟೀಮ್.. ಹೆಸರಿಗೆ ತಕ್ಕ್ ಹಾಗೆ ನಿಮ್ಮ ಜಾನಪದ ವಿಡಿಯೋ ಗಳು ತೋರಿಸ್ತೀರಿ 🙏🙏... ಹಾಗೆ ಈ ಸಾಹಿತ್ಯ ಬೀಗರ ಜುಗಲ್ ಬಂದಿ ಯ ಹಾಸ್ಯ ರೂಪ ದಲ್ಲಿ ಮನಸ್ಸಿಗೆ ಮುಟ್ಟುವ ಹಾಗೆ ಸಾಲುಗಳು ಬರೆದ ರಾಜೇಶ್ವರಿ ಯವರಿಗೆ ತುಂಬಾ ಧನ್ಯವಾದಗಳು 👍🙏 ಹೀಗೆ ಮುನ್ನುಗ್ಗಿ..... ಸಾಹಿತ್ಯ ದಲ್ಲಿ ಹಲಿಗೆ ಕರದಂಟು, ಹಾಗೆ ಕೊನೆಗೆ ಅಕ್ಕ ತಂಗಿ ಯ ಭಾಂದವ್ಯ ಬೇಸಿದಿದ್ದು ಖುಷಿ ಅನಿಸ್ತು... ನಿಮ್ಮ ಟೀಮ್ ನ ಎಲ್ಲಾರು ತುಂಬಾ ಚೆನ್ನಾಗಿ ನಟಿಸಿದ್ದೀರಿ 👌🤝..