ರುಚಿ ಅಡಗಿರುವುದು ಪ್ರೀತಿಯಿಂದ ಬಡಿಸುವ ಕೈಗಳಲ್ಲಿ, ರುಚಿ ದುಬಾರಿ ಅಡುಗೆ ಪದಾರ್ಥಗಳಲ್ಲಿ ಇಲ್ಲ,, ರುಚಿಗೆ ತಕ್ಕಷ್ಟು ಪ್ರೀತಿನೂ ಸೇರಿಸಿ ಅಡುಗೆ ಮಾಡಿ ಬಡಿಸಿ,,,, ಎಲ್ಲಾ ಇದ್ದು ರುಚಿಯಾದ ಅಡುಗೆ ಮಾಡುವುದಕ್ಕೆ Talent ಬೇಡ,,, ಏನೂ ಇಲ್ಲದಾಗ ಇದ್ದಿದ್ದರಲ್ಲಿಯೇ ರುಚಿಯಾದ ಅಡುಗೆ ಮಾಡುವುದು Real Talent❤😊 ನಮಸ್ಕಾರ ಸ್ನೇಹಿತರೆ "Samaa foods" ಒಂದು ಅಡುಗೆ ಚಾನೆಲ್ ಆಗಿದೆ.. ಇಲ್ಲಿ ನಿಮಗೆ ಕರ್ನಾಟಕದ ಎಲ್ಲ ರೀತಿಯ ಅಡುಗೆಗಳು,ತಿಂಡಿ ತಿನಿಸು ಮತ್ತು ಪಾನೀಯಗಳನ್ನು ಹಂಚಿಕೊಳ್ಳುವ ಉದ್ದೇಶ ನನ್ನದಾಗಿದೆ. ಈ ನನ್ನ ಉದ್ದೇಶ ಕೈಗೂಡಲು ನಿಮ್ಮದೊಂದು ಸಣ್ಣ ಸಹಕಾರವನ್ನು, ಮೆಚ್ಚುಗೆಯನ್ನು ನಾನಿಲ್ಲಿ ಅಪೇಕ್ಷಿಸುತ್ತಿದ್ದೇನೆ🙏🙏🙏🙏🙏
Sponsorship and business enquiry contact 👇 samaafoods2014@gmail.com
Madam super ❤.I am fond of Dharw Ad pedha.you have very clearly how to prepare.thanks u so much at present I am in INDIA.i will all my friends about our super Dharwad pedha to USA.