Тёмный
Vishwambhara TV ವಿಶ್ವಂಭರ ಟಿವಿ
Vishwambhara TV ವಿಶ್ವಂಭರ ಟಿವಿ
Vishwambhara TV ವಿಶ್ವಂಭರ ಟಿವಿ
Подписаться
ಅನಂತಮೂರ್ತಿ ಹೆಗಡೆ ಸಾರಥ್ಯ ದಲ್ಲಿ....
ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ 76768 32498
Комментарии
@hegdehulimane4903
@hegdehulimane4903 Час назад
👌👍
@ramachandrabhat6770
@ramachandrabhat6770 15 часов назад
ಇನ್ನೂ ಬೆಳೆಯಲು ಸಿರ್ಸಿ ಯಲ್ಲಿ ಜಾಗ ಎಲ್ಲಿದೆ?. ಅಂದರೆ ಈಗ ಇರುವ ಒತ್ತಡ ಸಾಲದಾ?. ರಿಯಲ್ ಎಸ್ಟೇಟ್ ಏಜೆಂಟ್ ಇನ್ನೂ ಹಣ ಮಾಡಲು ಧಾರಾಳ ಅವಕಾಶ ಕೊಡಬೇಕಾ?. ಒಂದು additional ಡಿಸಿ ಆಫೀಸ್ ಸಿರ್ಸಿಯಲ್ಲಿ ಆದರೆ ಸಾಕು!. ಎಲ್ಲ ಮಂಜೂರಿ online ನಲ್ಲಿ ಅಧಿಕಾರಿಗಳು ಮಾಡಲು ಬರಲ್ಲವಾ?. ಇಷ್ಟೊಂದು ತಂತ್ರಜ್ಞಾನ ಬಂದು ಏನು ಪ್ರಯೋಜನ?. ಒಟ್ಟಾರೆ ಸರ್ಕಾರ ದ ಆಡಳಿತವೇ ಸಂಪೂರ್ಣ ಗೊಂದಲ ಆಗಿದ್ದು, ಜನರು ಮಾತ್ರಾ ಹೈರಾಣ ಆಗಿದ್ದು ಸುಳ್ಳಲ್ಲ. ಪ್ರತ್ಯೇಕ ಜಿಲ್ಲೆ ಆದ ತಕ್ಷಣ ಸಮಸ್ಯೆ ಬಗೆ ಹರಿಯುತ್ತ?. ಮತ್ತಷ್ಟು ಹೊಸ ಸಮಸ್ಯೆಗಳು ಹುಟ್ಟುತ್ತವೆ. ತಾಲೂಕ್ ಆಗಲಿ, ಜಿಲ್ಲೆ ಆಗಲಿ, ವ್ಯತ್ಯಾಸ ಏನು?. ಮತ್ತೊಂದಷ್ಟು ಜಿಲ್ಲಾ ಮಟ್ಟದ ಆಫೀಸ್, ಅಧಿಕಾರಿಗಳು ಬೇಕು. ಆರ್ಥಿಕ ಹೊರೆ. ಮತ್ತೊಂದಷ್ಟು ಬಿಳಿಯಾನೆ ಗಳನ್ನು ಸಾಕ ಬೇಕು.
@nagendrabhagwat973
@nagendrabhagwat973 16 часов назад
ಬಿಸಿಲುಕೊಪ್ಪದಿಂದ ಶಿರಸಿಯ ಹೈಸ್ಕೂಲ.. ಕಾಲೇಜುಗಳಿಗೆ ಸೈಕಲ್ಲಿನಲ್ಲಿ ಹೋಗಲಿಕ್ಕೆ ಮನಸ್ ಮಾಡ್ರಪ್ಪಾ... ಸಕತ್ ವ್ಯಾಯಾಮ ಆಗುತ್ತೆ... ಬುದ್ದಿ ಚುರುಕಾಗುತ್ತೆ....
@nagendrabhagwat973
@nagendrabhagwat973 17 часов назад
ಯಪ್ಪಾ ವಿದ್ಯಾರ್ಥಿಗಳಾ.... ನಿಮ್ಮ ಈ ಗೋಳನ್ನ ರಾಜ್ಯದ ಆಡಳಿತ ಪಕ್ಷದ ನಾಯಕರಾಗಿರುವ ಮುಖ್ಯ ಮಂತ್ರಿಗಳಾದ ಮಾನ್ಯ ಸಿದ್ದರಾಮಯ್ಯರವರಿಗೆ ಮತ್ತು ಅವರಿಗೆ ಆಡಳಿತ ನಡೆಸಲು ಲೈಸನ್ಸ್ ನೀಡಿರುವ ಮಾನ್ಯ ರಾಜ್ಯಪಾಲರಿಗೆ ಕೂಗಿ ಹೇಳಬೇಕು... ಅವರಿಗೆ ಗೊತ್ತಾದಕೂಡ್ಲೇ ಅವರು ಸಂಬಂಧಿಸಿದವರಿಗೆ ಹೇಳಿ ಸಮಸ್ಯೆ ಪರಿಹಾರ ಮಾಡೇ ಬಿಡ್ತಾರೆ.... ಇನ್ನಾದರೂ " ನಮ್ಮ ಹೆಮ್ಮೆಯ ಮುಖ್ಯ ಮಂತ್ರಿಗಳಾದ ಸನ್ಮಾನ್ಯ ಸಿದ್ದರಾಮಯ್ಯನವರೇ... ನಮ್ಮ ಸಮಸ್ಯಾ ಪರಿಹಾರ ಮಾಡಿ ಸ್ವಾಮೀ.... ಸನ್ಮಾನ್ಯ ರಾಜ್ಯಪಾಲರೇ...ನಮ್ಮ ಸಮಸ್ಯಾ ಪರಿಹಾರ ಮಾಡಿಸಿ " ಎಂದು ದೊಡ್ಡ ದ್ವನಿಯಲ್ಲಿ ಕೂಗಿ ಹೇಳುತ್ತಿರುವ ವಿಡಿಯೋ ಮಾಡೇ ಬಿಡಿ.. ಖಂಡಿತ ನಿಮ್ಮ ಸಮಸ್ಯೆ ಶಾಶ್ವತವಾಗಿ ನಿವಾರಣೆಯಾಗುತ್ತೆ...
@ramakanthegde3319
@ramakanthegde3319 18 часов назад
🎉
@suvarnabhat4667
@suvarnabhat4667 20 часов назад
ಮಾರಿಕಾಂಬಾ
@deerunaik1439
@deerunaik1439 22 часа назад
ಸಣ್ಣ ಪುಟ್ಟ ಚಿಕನ್ ಅಂಗಡಿ ಅವರು ಯಾರು ಕೋಟ್ಯಾಧಿಸರ ಅಲ್ಲ ಸರ್. ಬಂದ್ ಮಾಡುವುದಿದ್ದರೆ ಒಬ್ಬೊಬ್ಬರದು ನಾಲ್ಕು ಐದು ಬಾರ್ ಇದೆ ಅದನ್ನು ಬಂದ್ ಮಾಡಿ.. ಮತ್ತು ನೀವು ಬಡವರ ಹೊಟ್ಟೆ ಮೇಲೆ ಹೊಡಿತಾ ಇರೋದು
@jnaneshwar1000
@jnaneshwar1000 День назад
Bahala santoshavaayitu sir and madam for this beautiful interview... halavaaru artistes Dream maadthaare profession tharaha thagobekendu music na, aadare neevu idanna maadi thorsiddeeri geddiddeeri best wishes ❤❤🎉 and pray for your continued success Pamdit Ji 🙏
@RekhaRekha-hw9wk
@RekhaRekha-hw9wk День назад
Realty of our history, super analysis
@erapuramshivaraj941
@erapuramshivaraj941 День назад
Artapoorna sandharshan sir
@sindhubidaremath5801
@sindhubidaremath5801 День назад
Jai Ganesha Deva🙏
@hnambig
@hnambig День назад
👌👌👌❤❤
@hnambig
@hnambig День назад
👌👌👌❤
@girishsalavadi5959
@girishsalavadi5959 2 дня назад
Nice interview
@girishsalavadi5959
@girishsalavadi5959 2 дня назад
G S nagaraj interview maadi good mrudanga artits. Sir house Vidyaranyapur Bangalore
@RajeshHegde-f4k
@RajeshHegde-f4k 2 дня назад
Acnkar cheng made
@sudhakarhegde3307
@sudhakarhegde3307 2 дня назад
ಗಣಪತಯೇ ನಮಸ್ತೆ
@shripatibhat4958
@shripatibhat4958 2 дня назад
May God bless you Mr.Prabhakar with many more commendable achievements.I am very proud of you.
@sureshhegde3556
@sureshhegde3556 2 дня назад
👍👍👍
@ManjunathKumbar-vq8ly
@ManjunathKumbar-vq8ly 2 дня назад
Om mahaganapatiye namaha
@sg6bhat331
@sg6bhat331 2 дня назад
ಓಂಗಂ ಗಣಪತಯೇನಮಃ
@GurupadMattigatti
@GurupadMattigatti 2 дня назад
Omgamganaptynam
@sirsitalk4645
@sirsitalk4645 3 дня назад
ಹೌದು
@ramachandrabhat6770
@ramachandrabhat6770 3 дня назад
ಇದರಲ್ಲಿ ಮಳೆ ಯದು ಮಹಾ ದೊಡ್ಡ ತಪ್ಪು ಇದೆ! 2:08 2:08
@shripatibhat4958
@shripatibhat4958 3 дня назад
Thank you for the interview of Pt. Praveen Godkindi.He is really a great artist of our Dharwad who is internationally known. I am very proud of his achievements.
@ganeshhegde4282
@ganeshhegde4282 3 дня назад
ಒಳ್ಳೆಯ ವ್ಯಕ್ತಿಗಳನ್ನು ಸಂದರ್ಶನ ಮಾಡಿದ್ದೀರಿ ಒಳ್ಳೆಯ ಕಲಾವಿದರು ಕೂಡ ಹೌದು
@shubhanayak2852
@shubhanayak2852 4 дня назад
Please do not put such loud harsh music. It is played not in background but in the forefront. It is so loud that conversational speech is not clearly heard. The harsh music is disturbing.
@vijayjoshi5266
@vijayjoshi5266 4 дня назад
🙏🙏
@TimmannaBhat-i9e
@TimmannaBhat-i9e 4 дня назад
Om gam ganapataye namaha 🙏🙏🙏
@ShivaramBhat-i3w
@ShivaramBhat-i3w 4 дня назад
ಓಂ‌‌ ಮಹಾಗಣಪತಯೇ ನಮಃ
@ganapatihegde2582
@ganapatihegde2582 4 дня назад
ಸಿರಸಿ ಸಿದ್ಧಾಪುರ ತಾಲೂಕಿನಲ್ಲಿ ಸಹಸ್ರಾರು ಜನರು ಶ್ರೀ ದೊಡ್ಡ ಗಣಪತಿಯ ಅನುಗ್ರಹ ಪಡೆದು ಇಷ್ಟಾರ್ಥ ಸಿದ್ದಿಸಿಕೊಂಡವರಿದ್ದಾರೆ ಅದರಲ್ಲಿ ನಾನೂ ಕೂಡ ಒಬ್ಬ
@nagapatibhatta3125
@nagapatibhatta3125 4 дня назад
ಧಾರೇಶ್ವರರು ಪರಂಪರೆಯ ಭಾಗವತರು ಅಲ್ಲವೆ?
@chandrakalahegade4247
@chandrakalahegade4247 4 дня назад
Om Gam Ganapataye Namaha
@MaheshHegde-c3s
@MaheshHegde-c3s 4 дня назад
KOTTAVA KODANGI TAGNDAVA VEERBHADRA
@MaheshHegde-c3s
@MaheshHegde-c3s 4 дня назад
KOTTAVA KODANGI TAGNDAVA VEERBHADRA
@shreeramhegde5987
@shreeramhegde5987 5 дней назад
L.M.Hegde Great person🎉
@angelinagregory2053
@angelinagregory2053 5 дней назад
Excellent sir 🎉
@stanleydsouza7996
@stanleydsouza7996 5 дней назад
God bless you ✝️🕎🕊️🙏💐
@sandeepbhat4935
@sandeepbhat4935 5 дней назад
Sirsi bus stand antane hesara edali
@sandhyakurdekar5763
@sandhyakurdekar5763 5 дней назад
ದಯವಿಟ್ಟು ಡಿ ಜೆ ಬೇಡ. ಅದು ಈಗಿನ ಯುವಕರಿಗೆ ಕುಣಿದು ಕುಪ್ಪಳಿಸಲು ಒಂದು ಅವಕಾಶ ಹಿಂದೆಲ್ಲ ಗಣಪತಿ ವಿಸರ್ಜನೆ..ಹೋಲಿ ಹುಣ್ಣಿಮೆ ಹಬ್ಬ ಗಳೆಲ್ಲ ಎಸ್ಟು ವಿಜ್ರಂಭಣೆಯಿಂದ ನಡೆಯುತ್ತಿತ್ತು. ಹಬ್ಬದ ಆಚರಣೆ ನಮ್ಮ ಸಂಸ್ಕೃತಿ ಹಾಗೂ ಸಂಸ್ಕಾರ ವನ್ನು ಬಿಂಬಿಸುವಂತಿಲ್ಲ ಬೇಕೆ ವಿನಹ ವಿಕ್ರತಿ ಯನ್ನು ತೋರಿಸುವಂತಿರಬಾರದು. ಹಿಂದು ಹಿಂದುಗಳ
@manjunathhegde2079
@manjunathhegde2079 5 дней назад
🙏🙏👌
@ramachandrabhat6770
@ramachandrabhat6770 5 дней назад
ವಿಪರ್ಯಾಸ ಎಂದರೆ ಇಂಗ್ಲಿಷ್ ಮೀಡಿಯಂ ಶಾಲೆಗಳೇ ಕನ್ನಡ ಮಾಧ್ಯಮ ಶಾಲೆಗಳ ಅವನತಿಗೆ ಕಾರಣ?
@ramachandrabhat6770
@ramachandrabhat6770 5 дней назад
ಅಂದರೆ ಸರ್ಕಾರಿ ಶಾಲೆಗಳು ಮಕ್ಕಳ ಕೇಂದ್ರೀತ ಅಲ್ವಾ?
@ramachandrabhat6770
@ramachandrabhat6770 5 дней назад
ಇಂಗ್ಲಿಷ್ ಮೀಡಿಯಂ ಶಾಲೆಗಳು ಉದ್ಯಮವೇ! ಸೇವೆ ಮಾಡುವ ಮನಸ್ಸಿದ್ದರೆ ಕನ್ನಡ ಮಾಧ್ಯಮ ಶಾಲೆ ತೆರೆಯಲಿ!. ಹಳ್ಳಿಯಲ್ಲಿ ಹಿರಿಯರು ತನು, ಮನ, ಧನ ತ್ಯಾಗ,ಮಾಡಿ ಕಟ್ಟಿದ ಅತ್ಯುತ್ತಮ ಶಿಕ್ಷಣ ಸಂಸ್ಥೆಗಳು ಮುಚ್ಚಲು ಮುಖ್ಯ ವಾಗಿ ಇಂತಹ ಶಾಲೆಗಳೇ ಕಾರಣ
@SiriNavanageri
@SiriNavanageri 5 дней назад
ಗ್ರೇಟ್ ಗೌಡ್ರೆ
@ramakrishnahegde8526
@ramakrishnahegde8526 5 дней назад
N,g o galu insurance madisbeku.
@ramakrishnahegde8526
@ramakrishnahegde8526 5 дней назад
Seva Seva great man.
@Punyabhoomi05
@Punyabhoomi05 5 дней назад
ಇಲ್ಲಿ ಸಂಧರ್ಶಕರ ಮಾತೇ ಜಾಸ್ತಿ ಆಗಿದೆ. ಪ್ರಶ್ನೆಗಳು ಚಿಕ್ಕದಾಗಿರಲಿ ಅನ್ನೋದು ನನ್ನ ಅಭಿಪ್ರಾಯ...
@navanithnaik4333
@navanithnaik4333 5 дней назад
Bujanga.pujari.yedehalli.ondu.puraskara.kodi
@vasudevanavada8466
@vasudevanavada8466 6 дней назад
ಸುಂದರ ಸಂಭಾಷಣೆ krataznategalu🎉