Тёмный
Vistara Omkara
Vistara Omkara
Vistara Omkara
Подписаться
ವಿಸ್ತಾರ ಓಂಕಾರ.. ಇದು ವೈಜ್ಞಾನಿಕ ಆಧಾರದಲ್ಲಿ ಆಧ್ಯಾತ್ಮಿಕತೆಯನ್ನು, ಧಾರ್ಮಿಕತೆಯನ್ನು ಸರ್ವರಿಗೂ ಸರಳವಾಗಿ ತಿಳಿಸಿಕೊಡುವ ಯುಟ್ಯೂಬ್ ಚಾನೆಲ್. ವಿಸ್ತಾರ ಮೀಡಿಯಾ ಪ್ರೈವೇಟ್ ಲಿಮಿಟೆಡ್ ನ ಮತ್ತೊಂದು ಕೊಡುಗೆಯಾಗಿರುವ ‘ವಿಸ್ತಾರ ಓಂಕಾರ’ದ ಮೂಲಕ ಜನರಲ್ಲಿ ಬದುಕಿನ ಭರವಸೆಯನ್ನು ಹೆಚ್ಚಿಸುವುದು, ಅಂತರಂಗದ ಶುದ್ಧಿಯ ಮೂಲಕ ನೆಮ್ಮದಿಯುತ ಜೀವನ ನಡೆಸಲು ಸಾಧನವಾಗಬೇಕೆಂಬುವುದು ನಮ್ಮ ಧ್ಯೇಯ.

ದೇವರು, ಅಧ್ಯಾತ್ಮದ ವಿಚಾರದಲ್ಲಿ ಪ್ರತಿಯೊಬ್ಬರಿಗೂ ಅವರದೇ ಆದ ನಂಬಿಕೆಯಿರುತ್ತದೆ, ಅಭಿಪ್ರಾಯವಿರುತ್ತದೆ. ಜೀವನದಲ್ಲಿ ಗುರಿ, ಯಶಸ್ಸಿನೆಡೆಗೆ ಹೆಜ್ಜೆ ಇಡುವುದರಿಂದ ಹಿಡಿದು, ಸಂಕಷ್ಟಗಳು, ಅಡೆತಡೆಗಳು ಎದುರಾದಾಗ ಸರಿಯಾದ ರೀತಿಯಲ್ಲಿ ಅವುಗಳನ್ನು ಎದುರಿಸಿ ಮುನ್ನಡೆಯಲು ಮಾರ್ಗದರ್ಶನದ, ಪ್ರೇರಣೆಯ ಅವಶ್ಯಕತೆ ಇರುತ್ತದೆ. ಸರ್ವಜನರಿಗೂ ಸಂಸ್ಕಾರವನ್ನು ತಿಳಿಸಿಕೊಡುವ, ಸನ್ಮಾರ್ಗವನ್ನು ತೋರುವ ವಿಚಾರಗಳನ್ನುಈ ಚಾನೆಲ್ನಲ್ಲಿ ನೀಡಲಾಗುವುದು. ಧಾರ್ಮಿಕ, ಅಧ್ಯಾತ್ಮಿಕ, ಜ್ಯೋತಿಷ ವಿಚಾರಗಳಾದ ಧ್ಯಾನ, ಭಕ್ತಿ, ಆರಾಧನೆ, ಜ್ಯೋತಿಷ ಫಲಾಫಲ, ಸಂಖ್ಯಾಶಾಸ್ತ್ರ, ಸಂಸ್ಕೃತಿ, ಪ್ರವಚನ ಹೀಗೆ ಹತ್ತಾರು ವಿಚಾರಗಳನ್ನು ವೈಜ್ಞಾನಿಕ ತಳಹದಿಯಲ್ಲಿ ನೀಡುವ ಮೂಲಕ ನೋಡುಗರಲ್ಲಿ ಸಕಾರಾತ್ಮಕ ಚಿಂತನೆಯನ್ನು ಬೆಳೆಸುವುದು ನಮ್ಮ ಆಶಯ.
Комментарии
@veenasathish7297
@veenasathish7297 Час назад
sir , psychology is true ?
@yathishyathish727
@yathishyathish727 2 часа назад
My Goodness Im Not Able To Understand This Astrologer😂
@shivaprasad6311
@shivaprasad6311 2 часа назад
🙏🏾🙏🏾🙏🏾🙏🏾🙏🏾
@shakuntalaav2171
@shakuntalaav2171 2 часа назад
Very nice.correct
@shivaprasad6311
@shivaprasad6311 3 часа назад
🙏🏾🙏🏾🙏🏾🙏🏾🙏🏾
@narayannayak5370
@narayannayak5370 3 часа назад
🙏🙏🙏🙏🙏🙏🌹🙏🙏🙏🙏🙏🙏
@nagarathnabr1603
@nagarathnabr1603 5 часов назад
ಮಾನವೀಯತೆ..ಜಾತಿಗಳನ್ನು ಮೀರಿದ್ದು.. ಹಲವಾರು ಉದಾಹರಣೆ ಮೂಲಕ ಅರ್ಥೈಸಿದ್ದು...ಚೆನ್ನಾಗಿತ್ತು ಧನ್ಯವಾದಗಳು ಮೇಡಂ
@santhoshopticals3688
@santhoshopticals3688 5 часов назад
Jai shree gurudev datta
@vbteli7552
@vbteli7552 5 часов назад
Appa tande yallarigu olledannu maadu
@pushpalathahiremath9916
@pushpalathahiremath9916 6 часов назад
Parihara helidre olledittu gurugale
@user-sn8gb5gy6j
@user-sn8gb5gy6j 7 часов назад
🙏🙏🙏🌹🌹
@praveenhg9219
@praveenhg9219 8 часов назад
ಲೂಸ್ ಕಣೋ ಇವ್ನು ಉಷಾರಾಗಿರಿ
@deepakv346
@deepakv346 8 часов назад
Devrane enu artha aagilla.. no sense
@veerappapattanshetti873
@veerappapattanshetti873 10 часов назад
Om nam sivaay
@veenas1669
@veenas1669 10 часов назад
ಶ್ರವಣ ನಕ್ಷತ್ರ ಮಿಥುನ ಲಗ್ನ ಜೀವನವೆಲ್ಲಾ ನೋವು ಲಗ್ನದಲ್ಲಿ ಸೂರ್ಯ ಶುಕ್ರ ರಿದ್ದಾರೆ
@RamasalianRamasalian-is7vt
@RamasalianRamasalian-is7vt 21 час назад
ಇಂತ ದೆಲಾ ಯಾಕೆ ಹಾಕ್ ತಿರಾ
@RamasalianRamasalian-is7vt
@RamasalianRamasalian-is7vt 21 час назад
ಗುರುಗಳೇಗೊತ್ತಿಲ್ಲ ದವರಿಗೆ. ತಿಳಿಸಿ ಕೊಡುತ್ತಿರಾ 😂😢😂
@nagarajahb4109
@nagarajahb4109 21 час назад
ಸಲ ಕೊಟಿದಿನಿ ವಪಸ್ ಕೊಡುತಿಲ್ಲ
@radhapadmanabha7901
@radhapadmanabha7901 21 час назад
Jai shree siddappaji ki sharanu sharanu
@DeepaRadder-ur3fv
@DeepaRadder-ur3fv 21 час назад
🙏
@hariharanvs4204
@hariharanvs4204 День назад
Namaste Guruji Dhanyawadgalu Guruji 🙏🙏🙏
@dilipk9414
@dilipk9414 День назад
ಹೇ ಲುಚ್ಚಾ ಬೇವರ್ಸಿ ಮಾಡಾಕೆ ಬೇರೆ ಕ್ಯಾಮೆ ಇಲ್ವಾ
@geethacukkee9314
@geethacukkee9314 День назад
Ellarigu valleyadu aguvudilla madam. Very few benefit
@nagarathnabr1603
@nagarathnabr1603 День назад
ದೇವರ ಬಗ್ಗೆ ನಂಬಿಕೆ....ಗಹನ ತತ್ವ..ಈ ಎಲ್ಲಾ ವಿಚಾರಗಳನ್ನು ಹಿಂದಿನ ಒಂದೆರಡು ಕಗ್ಗ ಗಳ ಉದಾಹರಣೆ ಯೊಂದಿಗೆ ವಿಶ್ಲೇಸಿದ್ದು ಮನಕ್ಕೆ ಮುದ ನೀಡಿತು ಧನ್ಯವಾದಗಳು ಮೇಡಂ
@palakshammas4167
@palakshammas4167 День назад
ನಮಸ್ಕಾರಗಳು 🙏 ಗುರುಗಳಿಗೆ ನಮಸ್ಕಾರಗಳು 🙏🙏🙏🙏🙏🙏 ಓಂ ಶ್ರೀ ಗುರು ರಾಘವೇಂದ್ರ ಯ ನಮಃ 🙏 ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಆಶೀರ್ವಾದ ಯಾವಾಗಲೂ ಇರಲಿ ಶುಭ ಲಾಭ ಜಯ 🙏🙏🙏🙏🙏 ಓಂ ಶ್ರೀ ಭೃಗು ಮಹರ್ಷಿ ಗುರು ಗಳಿಗೆ ನಮಸ್ಕಾರಗಳು 🙏🙏🙏🙏🙏🙏🙏 ನಿಮ್ಮ ಆಶೀರ್ವಾದ ಯಾವಾಗಲೂ ಇರಲಿ ಶುಭ ಲಾಭ ಜಯ 🙏🙏🙏🙏🙏🙏 ನಮಸ್ಕಾರಗಳು 🙏🙏🙏🙏
@chandrikachandrika8988
@chandrikachandrika8988 День назад
Thumba baya padisthidheera,shathru Kata eidhe kandita adhre tumba hedhristhidheera
@nagarajus8760
@nagarajus8760 День назад
Bari burude bhavishya
@santhoshopticals3688
@santhoshopticals3688 День назад
ಜೈ ಶ್ರೀ ಗುರುದೇವ ದತ್ತ
@bharatishivanagi1217
@bharatishivanagi1217 День назад
Arthane Agalilla...?
@renukumarrenu8383
@renukumarrenu8383 День назад
ಯಾಕ್ರೀ ಸ್ವಾಮಿ ತುಲಾ ರಾಶಿಯವರ ಮೇಲೆ ಪ್ರತೀ ವೀಡಿಯೊದಲ್ಲೂ ನೆಗೆಟಿವ್ ಆಗಿ ಮಾತಾಡತೀರಾ ಒಳ್ಳೆದಿದ್ರೆ ಹೇಳಿ, ಇಲ್ಲಾಂದ್ರೆ ಸ್ವಲ್ಪ ಸುಮ್ನೆ ಇದ್ದು ಪುಣ್ಯ ಕಟ್ಕೋಳಿ 🙏
@paramporul3293
@paramporul3293 День назад
Vruddhi agila Andre neevu ondu laksha kodtira. Stop making fake commercial videos
@user-ww1mj9gu5k
@user-ww1mj9gu5k День назад
Thanku guruji
@chandrakalalm6416
@chandrakalalm6416 День назад
Gurugale please bhudha graha number 5 actu aagalu .Bhadha dheva na anugra beku so adhikke yen maadbeku mahiti kodri gurugale please please 😢😢
@sudharajendrakumar3579
@sudharajendrakumar3579 День назад
🙏🙏🙏🙏
@ananthapadmanabha7582
@ananthapadmanabha7582 День назад
ವಿಕಾಸದ.ಮಾಹಿತಿಯ ಹೇಳಿದ ರೇ
@chayanaik1164
@chayanaik1164 День назад
🙏🙏🙏🙏🙏🙏
@lokeshkv6347
@lokeshkv6347 День назад
738 hanuma....
@ShivaKumar-xr1qs
@ShivaKumar-xr1qs День назад
Thankyou sir 👋👋👋👋👋👋
@ManvithAgastya
@ManvithAgastya День назад
Mysore
@murulig6469
@murulig6469 День назад
ತುಂಬಾ ಧನ್ಯವಾದಗಳು ಗುರುಗಳೇ 🙏🙏🙏🙏🙏🙏
@jyothi8056
@jyothi8056 День назад
ನಮಸ್ಕಾರ ಗುರೂಜಿ ಸೂರ್ಯ ಭಗವಾನನ ಪೋಟೋ ಮನೆಲಿ ಹಾಕಬಹುದಾ ❤❤❤🙏🙏🙏🙏🙏
@krishnakathote2539
@krishnakathote2539 День назад
ದಯಮಾಡಿ ಊರು ತಿಳಿಸಿ
@ArunKumar-fi3yk
@ArunKumar-fi3yk День назад
Description nalli hakidare
@marutiraosutar2113
@marutiraosutar2113 День назад
Exactly right guruji,,,,,, 🙏,🙏
@SiddalingayaHiremath-jm4kk
@SiddalingayaHiremath-jm4kk День назад
🙏 🎉❤
@santhoshopticals3688
@santhoshopticals3688 2 дня назад
ಜೈ ಶ್ರೀ ಗುರುದೇವ ದತ್ತ
@ambicardg5284
@ambicardg5284 2 дня назад
Nandu kuda Makar ne, nanmelu proyoga madidavru sayo tara agitate. Madidavrige huchu hidiyode baki. Anjineya swamy, mahamrityinjaya mantra 108 time madi sari hogutte.
@moongphali22
@moongphali22 2 дня назад
Shukra yava maneli idane antha brigu paddathi prakara nodabeka atva haage normal aagi lagna inda yav maneli idane antha nodabeka confused 🤔
@nagarathnabr1603
@nagarathnabr1603 2 дня назад
ನದಿಯ.. ಹರಿಯುವಿಕೆ..ಮನುಜನ ಹುಟ್ಟು... ಉದಾಹರಣೆ ಮೂಲಕ... ವಿಶ್ಲೇಷಿಸಿ ದ ರೀತಿ ಮುದತಂದಿತು... ಧನ್ಯವಾದಗಳು.. ಮೇಡಂ