Тёмный
Newz Alert
Newz Alert
Newz Alert
Подписаться
ನಿಮ್ಮಲ್ಲೊಬ್ಬ❤️ ಬಂದ್ರಾ...? ಬನ್ನಿ 😄 Neet ಆಗಿ ಒಂದು 🪑ಚೇರ್ ಹಾಕೊಂಡು ಕೂತು ಆರಾಮಾಗಿ ಓದಿ❤️ ಅಂದ್ಹಾಗೆ ನನ್ನ ಹೆಸರು ಚಂದನ್ (Chandan)ಅಂತ. ಈ ಯೂಟ್ಯೂಬ್ ಚಾನೆಲ್ ಹೆಸರು ಬಂದು "ನ್ಯೂಜ್ ಅಲರ್ಟ್"(Newz Alert) ಅಂತ. ಓದಿದ್ದು, ಬರೆದಿದ್ದು ಎಲ್ಲವೂ ಬೀರು ಒಳಗಡೆ ಇರುವ ಮಾರ್ಕ್ಸ್ ಕಾರ್ಡ್ ಗಷ್ಟೇ ಸೀಮಿತ ಆಯ್ತು. ಮುಂದೇನು..? ಕಟ್ಕೋಬೇಕಲ್ವಾ ಬದುಕನ್ನ, ಕೆಲಸ ಹರಸಿ 2017ರಲ್ಲಿ ನಮ್ಮೂರು ಕೆಆರ್ ಪೇಟೆ(ಮಂಡ್ಯ) ಯಿಂದ ಬೆಂಗಳೂರಿಗೆ ಬಂದೆ. ಬಂದು ಆ ಕೆಲಸ, ಈ ಕೆಲಸ ಎಲ್ಲವನ್ನೂ ಮಾಡಿ ಕೊನೆಗೆ 2018 ರಲ್ಲಿ ಈ ಯೂಟ್ಯೂಬ್ ಒಳಗಡೆ ಧುಮುಕಿದೆ. ಆರಂಭದಲ್ಲಿ ಭಯಂಕರ ಅವಮಾನಗಳನ್ನ ಫೇಸ್ ಮಾಡ್ದೆ, ಕೈಯಲ್ಲಿ ದುಡ್ಡು ಇಲ್ಲದೇ ಬದುಕಿ ನಿಮಗೂ ಗೊತ್ತಾಗುತ್ತೆ. ಈ ಸಮಾಜ ಮರ್ಯಾದೆ ಕೊಡೋದು, ಭಯ ಬೀಳೋದು ದೊಡ್ಡವರಿಗೆ, ಇಲ್ಲ ದುಡ್ಡು ಇರೋವ್ರಿಗೆ ಮಾತ್ರ. ಹಾಗಾಂತ ನಾನು ರಾಕಿ ಬಾಯ್ ತರ ಸಾಹಸ ಮಾಡ್ಲಿಲ್ಲ ಬಿಡಿ. ಎಲ್ಲಿ ಕಳ್ಕೊಂಡಿದ್ನೋ ಅಲ್ಲಿಂದಲೇ ಶುರು ಮಾಡ್ದೆ. ಅವತ್ತು ಬೆಂಗಳೂರಿಗೆ ಬಂದಾಗ ನಾನೊಬ್ಬ, ಇವತ್ತು ನನ್ನೊಟ್ಟಿಗೆ 5 ಲಕ್ಷಕ್ಕೂ ಹೆಚ್ಚು ಜನ ಇದ್ದಾರೆ. ನನ್ ಜರ್ನಿ ನಡೀತಾನೇ ಇದೆ ಇರಲಿ ನಿಮ್ಮ ಆಶೀರ್ವಾದ ಹೀಗೆ.🙏 "ಕನ್ನಡ & ಅಮ್ಮ" ಅಂದ್ರೆ ಜೀವ, ಜೀವನ❤️ "ಸಾಧ್ಯವಾದರೆ ಎಲ್ಲರನ್ನೂ ಪ್ರೀತಿಸೋಣ👍🏻
ನನ್ನ ವಾಟ್ಸಾಪ್ ನಂ: 9844833844
ಧನ್ಯವಾದಗಳು ಇಷ್ಟೊತ್ತು ನಿಮ್ಮ ದೃಷ್ಟಿ ನನ್ಮೇಲೆ ಇಟ್ಟಿದ್ದಕ್ಕೆ 😄🙏- ನಿಮ್ಮ ಚಂದನ್ ❤️
Комментарии
@Saaliyan
@Saaliyan 7 минут назад
Samaaja allradi badalagide neenenu. Badalu madtiya
@Saaliyan
@Saaliyan 9 минут назад
Pungidaasa
@Saaliyan
@Saaliyan 9 минут назад
Ivanu gosumbbe
@ashwathprajaakeeya1458
@ashwathprajaakeeya1458 Час назад
ಬಂದ, ಬಂದ, ಬಂದ, ಬಂದ, ದೊಡ್ಡದಾಗಿ ಬಂದ, "ಧೀರ ಧೀರ ಧೀರ ಧೀರ ಈ ಚಂದನ" ಅತ್ಯುತ್ತಮ ಕೆಲಸ ಸರ್ ನಿಮಗೆ ಕೋಟಿ ನಮನಗಳು.
@gunagowda9447
@gunagowda9447 4 часа назад
ಗೌಡ್ರೆ ಸುಮ್ನೆ ಹೋಗಿ ನೀವು ಬಕ್ರ ಆಗ್ತಾ ಇದ್ದೀರಾ ಅಷ್ಟೇ ಅಲ್ಲಿ ಒಬ್ಬ ವೈಟ್ ಬಟ್ಟೆ ಹಾಕಿಕೊಂಡು ಹೇಳ್ತಾ ಇದೀನಿ ತಾನೆ ಅವನ ಹೆಸರು ಬಸವರಾಜ ಅಂತ ಆ ಅಜ್ಜಿಗೆ ಆಸ್ತಿ ಇದೆ ಮೊಮ್ಮಗ ಇದ್ದಾನೆ ಮರ ಮಾರಿದರೆ ದೊಡ್ಡಮನೆ ಕಟ್ಟಬಹುದು ಅಂತ ಹೇಳ್ತಾರೆ... ಸುಮ್ನೆ ಹೋಗಿ ಯಾಕೆ ನೀವು ಬಕ್ರ ಆಗ್ತೀರಾ ಅವರಿಗಿಂತ ತುಂಬಾ ತುಂಬಾ ಹೀನಾಯವಾಗಿ ಬದುಕುತ್ತಿರುವ ಜನ ತುಂಬಾ ಇದ್ದಾರೆ ..... ಕೆಆರ್ ಪೇಟೆ ತಾಲೂಕಲ್ಲಿ ನೋಡಿ ಗೌಡ್ರೆ... ದೇವರ ಆಣೆಗೂ ಯಾರ ಮೇಲೆ ದ್ವೇಷ ಇಲ್ಲ ನೋಡಿದ ಅನುಭವ ನನಗೆ ಹಾಗಾಗಿ ಹೇಳಿದ್ದು ಅಷ್ಟೇ .... ಕೆಆರ್ ಪೇಟೆ ತಾಲೂಕಲ್ಲಿ ಪ್ರತಿ ಒಂದು ಹಳ್ಳಿ ನೋಡಿಕೊಂಡು ಬಂದಿದ್ದೀನಿ ಹೇಗೆ ಅಂದ್ರೆ ವಿಕಸಿತ ಭಾರತ ಸಂಕಲ್ಪ ಯಾತ್ರೆ ನಾನೇ ಮಾಡಿದ್ದು ಕೆಆರ್ ಪೇಟೆ ತಾಲ್ಲೂಕು ಪೂರ್ತಿ ಹಾಗಾಗಿ ನನಗೆ ಪರಿಪೂರ್ಣವಾಗಿ ಗೊತ್ತು
@gunagowda9447
@gunagowda9447 4 часа назад
ಇದು ಹುಬ್ಬಳ್ಳಿ ಇವರು ಲಿಂಗಾಯಿತರು ನಾನು ಜಾತಿ ಬಗ್ಗೆ ಮಾತಾಡ್ತಾ ಇಲ್ಲ..... ಅದೇ ಹಳ್ಳಿಯವರು ಅದೇ ಗ್ರಾಮದವರು ಒಬ್ಬೊಬ್ಬರು 500 ಕೊಟ್ರೆ ಒಂದು ದೊಡ್ಡ ಮನೆ ಕಟ್ಟಬಹುದು ತುಂಬಾ ನಾಟಕದ ಜನ ನಮ್ಮ ಮನೆಯಿಂದ ಗುಂಪಲ್ಲಿ ಗ್ರಾಮಕ್ಕೆ ಒಂದು ಕಿಲೋಮೀಟರ್ ಚಂದನ ಗೌಡ ಸುಮ್ನೆ ಇವರಿಗೆ ಸಹಾಯ ಮಾಡುವುದು ತಪ್ಪು ಅಂತ ಖಂಡಿತ ಅಲ್ಲ ಆದರೆ ಆ ಊರಿನ ಜನರು ನಾನು 35 ವರ್ಷದಿಂದ ನೋಡ್ತಾ ಇದೀನಿ ತುಂಬಾ ದರಿದ್ರ ವಾದ ಜನ..... ಅಜ್ಜಿನ ನಾನು ತುಂಬಾ ಬುದ್ಧಿ ಬಂದಾಗಿಂದ ನೋಡ್ತೀನಿ ಒಳ್ಳೆಯ ಜೀವ ಅದು ಅಜ್ಜಿ.... ಏನೇ ಆಗಲಿ ಅಲ್ಲಿನ ಜನ ಎಂಥವರು ಅಂತ ನನಗೆ ಬಹಳ ಚೆನ್ನಾಗಿ ಗೊತ್ತು 35 ವರ್ಷದಿಂದ ನೋಡ್ತೀನಿ ............. ಏನೇ ಆಗಲಿ ಗೌಡ್ರೆ ನಿಮಗೆ ಒಳ್ಳೆಯದಾಗಲಿ.......... ನನಗಂತೂ ಆ ಊರಿನ ಜನ ಏನು ಅಂತ ನನಗೆ ಬಹಳ ಗೊತ್ತು ತುಂಬಾ ದರಿದ್ರ ಜನ ಅಂತ ನನಗೆ ಪರಿಪೂರ್ಣವಾಗಿ ಗೊತ್ತು 🤮😈🤡🤮
@shreyasr1873
@shreyasr1873 6 часов назад
❤ 🙏
@lokeshkslokesh7328
@lokeshkslokesh7328 6 часов назад
ನಿಜ ಅಣ್ಣ ನಮ್ಮ ತಂದೆ ತಾಯಿ ಮಾಡಿದ ಪುಣ್ಯ ನಮ್ಮನ್ನ ಇವತ್ತು ಕಾಯುತ್ತಿದೆ ನೀವು ಮಾಡಿದ ದಾನ ಧರ್ಮ ಮುಂದೆ ನಿಮ್ಮ ಮಕ್ಕಳನ್ನು ಕಾಯುತ್ತದೆ ನಿಮಗೆ ಒಳ್ಳೆಯದಾಗಲಿ ಚಂದನ ಅಣ್ಣ ಎಲೆಕ್ಷನ್ ಬಗ್ಗೆ ದರ್ಶನ್ ಸರ್ ಅವರನ್ನು ಒಂದು ಮಾತು ಕೇಳಿದ್ರೆ ಅಣ್ಣ ಅವರ ಅವತ್ತೇ ಹೇಳಿದ್ರು ನಿಮಗೆ ನೆಕ್ಸ್ಟ್ ಅಂತ ಹೇಳಿದ್ರು ಒಂದು ಕ್ವಾಟರ್ ಬಾಟ್ಲಿಗೆ ಇರುವ ಬೆಲೆ ನಿಮ್ಮ ನಿಯತ್ತಿನ ಮಾತಿಗೆ ಬೆಲೆ ಇಲ್ಲ ಇದೆ ನಮ್ಮ ಜನಗಳು ಕೊಡುವ ಬೆಲೆ
@anushiva9490
@anushiva9490 6 часов назад
Beda chadana anna
@ThippeswamyBV-y5q
@ThippeswamyBV-y5q 7 часов назад
Great.bro
@proudai9311
@proudai9311 7 часов назад
Nim ಹೀರೋ ದರ್ಶನ್ ಕೊಲೆ ಕೇಸ್ ಬಗ್ಗೆ ಏನು ಮಾತಾಡಿಲ್ಲ ಯಾಕೆ?
@sunilfrazer8332
@sunilfrazer8332 8 часов назад
Good luck
@user-tk5gw5ok8i
@user-tk5gw5ok8i 8 часов назад
ಚಿನ್ನ ಹೆಲ್ಲಸರಿ ಇದೆ ಅನ್ಕೊಂಡಿದಿಯ ನಿನ್ ಸೂಪರ್ ಮಿಕ್ ದೂರೆಲ್ಲ ಕೋಪರ್ ಉಪ್ಪಿ ಸರ್ ಗೆ ಆಗಿಲ್ಲ ನಿನ್ ಏನ್ ಮಾಡ್ತೀಯ ಕಂದ ನಾವ್ ಸರಿ ಇಲ್ಲ!!!!!!!
@sachinganesh3122
@sachinganesh3122 8 часов назад
ಇಷ್ಟು ದಿನ ನಿಂಗೆ support ಮಾಡಬೇಕು ಅನಿಸುತ್ತಿತ್ತು ಚಂದನ್ ಆದರೆ ಇಂದು ನೀನು ಪ್ರಾಮಾಣಿಕ ಅನಿಸುತ್ತಿಲ್ಲ... ಗೆದ್ದೇ ಗೆಲ್ಲುತ್ತೆ ಒಳ್ಳೆ ದಿನ ಗೆಲ್ಲಲೇಬೇಕು ಒಳ್ಳೆ ತನ
@user-so9hv1cx9g
@user-so9hv1cx9g 8 часов назад
Super bro❤❤❤❤
@call_mekiran4169
@call_mekiran4169 8 часов назад
Neev este olledu madidru halli janagala buddi kullubuddi avaru beliyalla bereyavaru belidre thika urkolodu jasthi
@call_mekiran4169
@call_mekiran4169 8 часов назад
3:35 thats what uppi’s prajakiya concept
@nguttedar2756
@nguttedar2756 8 часов назад
ಅದ್ಕಕೆ ಅಣ್ಣ ಕಣಿಇಂದ ನೋಡಿದು ಪ್ರಮಣಿಸಿ ನೋಡ್ಬೇಕು ಯಾಕಂದ್ರೆ ನಮ್ಮ ಮನೆ ಬಾಜು ಒಂದು ಅಜ್ಜಿ ಇದ್ಯೆ ಆವುಳಗು 16ಎಕೆರೆ ಜಮೀನ ಇದ್ಯೆ ಆದ್ರು ಕೂಡ ತಿನೋಕ್ಕೆ ಊಟ ಇರೋದಿಲ್ಲ ಆ ತರಾ ಇರುತ್ಯೆ ನನ್ ಮನೆ ಇಂದನೇ ಊಟ ಕೊಡ್ತೀನಿ ಬಟ್ ನಂಗೆ ಜಮೀನು ಇಲ್ಲಾ ಗೊತ್ತಾ ಅಣ್ಣ
@vishwassvg2031
@vishwassvg2031 8 часов назад
ಒಳ್ಳೆಯ ಕೆಲಸ ಮಾಡುತ್ತಿದ್ದೀರಾ ಚಂದನ್ ನಿಮ್ಮ ಆತ್ಮ ಪರಮಾತ್ಮ ನಿಮ್ಮ ಬಾಳಲ್ಲಿ ಸಂತಸ ನೀಡುವ🙌
@madhuls5151
@madhuls5151 8 часов назад
Namma Chandan Anna 💛❤️
@lachinbm7244
@lachinbm7244 9 часов назад
Super anna
@praveenBcomfoodie
@praveenBcomfoodie 9 часов назад
Chandan avrige nanna paravaagi dhanyavadagalu 🎉💐💐
@ManjunathaGowda-et7bs
@ManjunathaGowda-et7bs 9 часов назад
❤❤❤❤❤
@yoursbond2716
@yoursbond2716 9 часов назад
❤👏🫡
@rathnamali6699
@rathnamali6699 9 часов назад
Jai kichha baas
@rathnamali6699
@rathnamali6699 9 часов назад
Kichhca sudeep olleya nata
@rathnamali6699
@rathnamali6699 9 часов назад
Olle matu helidiri anna kichha sudeep samajakke olle sandesha niduvanta niruttare
@Jaya-gd6yu
@Jaya-gd6yu 9 часов назад
Super bro
@pooja-rk2do
@pooja-rk2do 9 часов назад
Chandan planning something big😂
@rakeshaknhathuru.davanager7087
@rakeshaknhathuru.davanager7087 9 часов назад
Super brother ❤
@UDayEntertainment
@UDayEntertainment 9 часов назад
ನನ್ ಪರಿಸ್ಥಿತಿ ನೇ ಇದೆ ಆಗಿದೆ ಬ್ರದರ್.....
@ashithoshgowda2132
@ashithoshgowda2132 9 часов назад
🫶
@Luckyuppifan-km1ep7dv3c
@Luckyuppifan-km1ep7dv3c 9 часов назад
Bro nimge olle bhvishya ede nimge devru olledu made madthane🙏
@venudaali22
@venudaali22 9 часов назад
Super bro nivu nange inspection 😊❤
@Nethneth-qo9oq
@Nethneth-qo9oq 7 часов назад
Sorry inspiration
@spotlight2342
@spotlight2342 9 часов назад
ಊರು ಉದ್ಧಾರ ಮಾಡ್ಬಾರ್ದು ಹೆಣ ಸಿಂಗಾರ ಮಾಡ್ಬಾರ್ದಂತೆ , ನೀವ್ ಇದನೆಲ್ಲ ಬಿಟ್ಟು ನಿಮ್ ಜೀವನ ನೋಡ್ಕೋಳಿ , ಇಷ್ಟೋತಿಗಾಗ್ಲೇ 1M Subscribers ಇರ್ತಿದ್ರು 1 ವರ್ಷ ವೇಸ್ಟ್ ಮಾಡಿದ್ರು ನೀವ್
@basavarajck4028
@basavarajck4028 9 часов назад
ಬ್ರೋ ಸೂಪರ್ ನೀವು
@agastyakannadavlogs5558
@agastyakannadavlogs5558 9 часов назад
Super Anna...❤
@vishuu3149
@vishuu3149 9 часов назад
Sir nanu gere na avag avag alasi hege beko hage barkothi... Heli nimage yavag thara beku antha
@ashokarajanna299
@ashokarajanna299 9 часов назад
Good luck 🎉
@chinnaswamyap4807
@chinnaswamyap4807 9 часов назад
Good job bro ...
@Live-y5q
@Live-y5q 9 часов назад
Next yav election guru?
@nanjundeshwaram2503
@nanjundeshwaram2503 9 часов назад
ರಿಯಲ್ ಸ್ಟಾರ್ 💛❤️
@user-uk7mi3tf8t
@user-uk7mi3tf8t 9 часов назад
ನೀವು ಮಾಡುತ್ತಿರುವ ಒಳ್ಳೆ ಕೆಲಸಕ್ಕೆ ಭಗವಂತ ಒಳ್ಳೇದು ಮಾಡುತ್ತಾನೆ ನಿಮಗೆ ಅಣ್ಣ . ಜೈ ಡಿ ಬಾಸ್ 🚩💛❤️
@sureshraj3842
@sureshraj3842 9 часов назад
10 ಎಕ್ಕರೆ ಜಮೀನು ಇದೇ ಹಾ ಆಸೆ ಗಾದ್ರು ಯಾರು ಆ ಅಜ್ಜಿ ನಂಟ್ಟರು ಇಲ್ವಾ ಮಕ್ಕಳು ಮೊಮಕ್ಕಳು ಯಾರು
@PraveenA-ez1pl
@PraveenA-ez1pl 9 часов назад
Guru video madtha iri manasige nemmadi sigutte.❤
@lokeshgowdan536
@lokeshgowdan536 9 часов назад
ಕಡೆ ಪಕ್ಷ ಗ್ರಾಮ ಪಂಚಾಯತ್ ಎಲೆಕ್ಷನ್ ಟ್ರೈ ಮಾಡಿ plz
@AjayAjay-ei6lw
@AjayAjay-ei6lw 10 часов назад
❤️❤️❤️
@venugowda3861
@venugowda3861 10 часов назад
Good work Anna 🤝🤝🙏🙏🙏
@sureshraj3842
@sureshraj3842 10 часов назад
ಕೊಟ್ಟ ಮಾತು ಮರೆಯೋಕೆ ನೀವು ಕಚಡಾ ರಾಜಕಾರಿಣಿ ಗಳಲ್ಲ ಬಿಡಿ ಚಂದನ್ ಗೌಡ್ರೇ 💐❤️✅
@Bassubs-24
@Bassubs-24 10 часов назад
❤❤❤❤❤