Sir ನಿಮ್ಮ ಅತ್ರ ನನ್ನ ಒಂದು ಪುಟ್ಟ ಮನವಿ ಸರ್ almost ನಮ್ಮ ಕರ್ನಾಟಕ ರಾಜ್ಯದಲ್ಲಿ ಈ ತರ ಪ್ರಾಣಿಪಕ್ಷಿಗಳ ಸಂರಕ್ಷಣೆ ಮಾಡೋವರನ್ನ ಹುಡುಕಿ ವಿಡಿಯೋ ಅಪ್ಲೋಡ್ ಮಾಡಿ ಸರ್ ಯಾಕೆ ಅಂದ್ರೆ ಈಗಿನ ಕಾಲದ ಮಾನವ ಸಂಕುಲಕ್ಕೆ ಪ್ರಾಣಿಪಕ್ಷಿಗಳ ಎಷ್ಟೋ ಅವಶ್ಯಕತೆ ಇದೆ ಅಂತ ಗೊತ್ತಾಗ್ಬೇಕು ಸರ್. ಹಾಗಾಗಿ ಸರ್ ದಯವಿಟ್ಟು 🙏ಇದೊಂದು ಸಹಾಯ ಮಾಡಿ ಸರ್. ಹಾಗೇ ನಿಮ್ಮ ಮಾತುಗಾರಿಕೆ ಬಹಳ ಚಂದುಂಟು😊 ಸರ್.ಒಳ್ಳೇದಾಗ್ಲಿ ನಿಮಗೆ 🤝
Interesting video, to make the rider look good, but at the cost of the horse. The horse looks exhausted by the time you reach Chamundi. Did you give it water and food before you started to ride it back? What was the total distance that you covered on horseback? Why is there a rope tied tight around the gullet? Especially for an endurance ride, the horse needs to be able to breathe freely.