ರಾಕೇಶ್ ಅಡಿಗ ❤❤love you bro ನಮ್ಮ ಕನ್ನಡ ನಮ್ಮ ನಾಡನುಡಿ ❤❤❤ ಈ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಲಿ ಯಾರೂ ಓಗಿಲ್ಲ ಅಂದ್ರು ನಾನೂ ಓಗ್ತೀನಿ ಮಿಡಿಲ್ ಕ್ಲಾಸ್ top ಕ್ಲಾಸ್ ❤❤
ನಾವು ಬಡವರು _ok, ನಾವು ಮಿಡಲ್ ಕ್ಲಾಸ್ _ಆಯ್ತು ಸ್ವಾಮಿ, ನಮ್ಗೆ ಓದಕ್ಕೆ ಒಳ್ಳೆಯ ಅವಕಾಶ ಸಿಗ್ಲಿಲ್ಲ _ಇರ್ಲಿ ಬಿಡಿ. ನಮ್ಗೆ ಓದು ಕೂಡ ತಲೆಗೆ ಹತ್ಲಿಲ್ಲ _ completely all right,no problem. ಹಾಗಂತ ಓದನ್ನ, ಶಾಲೆನ ,ಓದಿರೋರನ್ನ , ಸಿಗದೇ ಇರೋ ದ್ರಾಕ್ಷಿ ಹುಳಿ ಅನ್ನೂ ಬಾವನೆ ಬಿಡೋಣ. ಬಡತನಕ್ಕೂ, ದಾರಿದ್ರ್ಯಕ್ಕೂ ಬಹಳ ವ್ಯತ್ಯಾಸವಿದೆ. ಇಲ್ಲಿ ಕಾಮೆಂಟ್ ಮಾಡ್ತಾ ಇರೋನು ಸಹ 6 ವರ್ಷ ಇಂಜಿನಿಯರಿಂಗ್ ಮಾಡಿರೋನು. ನಿಮ್ಮವನೇ ನಾನು.
@@sakkathstudio All the best for the team. Aa line bahushaha nim script ge hidustu anta balsidira ansutte. But cinema ond very powerful medium. Illi helidna literally kelavru taleg tagothare.nimge ansidna bardiddira. Hadsidira. Ok Comment discussion na meeriddu reality,ad en agbeko janate ade agtare. Nim team ge olledagli.
SAKKATH Song ಗುರು.. ಶರಣ್ ಸರ್ ಧ್ವನಿಯಲ್ಲಿ ಕೇಳೋಕೆ ಮಜವಾಗಿದೆ.. All class people can enjoy, middle class people will definitely relate to it. All the best team..
Olle lyrics sir tumba experience enda bandiro words...great work all the best sir...family sameth film nodtevi hogi....olle content kottre node ನೋಡ್ತಾರೆ ella
Kannada Audience nowadays are expecting this type of movie , which is close to reality which help to view world in different perspectives.Fed-up of un wanted buildup , dialogues ,fights .Hope we will get to see these kind of movies soon . After watching this song ,looks promising entertaining . All the best team❤️