ನಮಗೆ ನಾಗ ಬೆತ್ತ ಬೇಕು ಎಲ್ಲಿ ಸಿಗುತ್ತೆ ಅವರ ಬಗ್ಗೆ ಮಾಹಿತಿ ಅಥವಾ ನಂಬರ್ ಇದ್ರೆ ಕಳುಹಿಸಿ,ನಾವು ತುಂಬಾ ದಿನದಿಂದ ಹುಡುಕುತ್ತಿದ್ದೇವೆ ಅದರ ಬಗ್ಗೆ ಯಾವ ಮಾಹಿತಿ ಸಿಗುತ್ತಿಲ್ಲ ದಯವಿಟ್ಟು ತಿಳಿಸಿ,ಧನ್ಯವಾದಗಳು🙏
ಸರ್ವಧರ್ಮ ಸಮನ್ವಯ,ಜನಮೆಚ್ಚಿನ ನಾಯಕ, ಜನರ ಜೊತೆಗೆ, ಮುದ್ದು ಮಕ್ಕಳ ಜೊತೆಗೆ... ಸೂಪರ್ ಸಾರ್.ನಿಮ್ಮ ಚಿತ್ತ ಅಭಿವೃದ್ಧಿಯತ್ತ ನಡೆಯುತ್ತಿರುವುದು ಮತ್ತೊಂದು ಹೆಮ್ಮೆ. ಶುಭವಾಗಲಿ ಸಾರ್ ನಿಮ್ಮ ಭವಿಷ್ಯದ ಕಾರ್ಯಕ್ಕೆ..