"ಉತ್ತಮ ಆರೋಗ್ಯದ ಗುಟ್ಟು ಒಳ್ಳೆಯ ಆಹಾರ" ನಾವು ಸೇವಿಸುವ ಆಹಾರವು ಆರೋಗ್ಯಕರ ಮತ್ತು ರುಚಿಕರವಾಗಿದ್ದರೆ ನಮ್ಮ ದೇಹ ಮತ್ತು ಮನಸ್ಸಿನ ಆರೋಗ್ಯವು ಚೆನ್ನಾಗಿರುತ್ತದೆ, ನಮ್ಮ ಶಿಲ್ಪಾಸ್ ಟ್ವಿಸ್ಟೆಡ್ ರೆಸಿಪೀಸ್ (Shilpa's Twisted Recipes) ನಲ್ಲಿ ಆರೋಗ್ಯಕ್ಕೆ ಹೆಚ್ಚು ಮಹತ್ವ ನೀಡಿ ರುಚಿಯ ಜೊತೆಗೆ ನಮ್ಮ ಆರೋಗ್ಯವನ್ನು ವೃದ್ಧಿಸುವಂತಹ ಮತ್ತು ನಮ್ಮ ಆರೋಗ್ಯವನ್ನು ಕಾಪಾಡುವಂತಹ ಪೌಷ್ಟಿಕಾಂಶ ಇರುವಂತಹ ಪ್ರತಿನಿತ್ಯ ಮನೆಯಲ್ಲಿ ಸಿಗುವಂತಹ ಪದಾರ್ಥಗಳನ್ನು ಬಳಸಿ ಮಾಡುವ ಅಡುಗೆಗಳು ಅತಿ ಸುಲಭವಾಗಿ ಮತ್ತು ಕಡಿಮೆ ಸಮಯದಲ್ಲಿ ಮಾಡುವಂತಹ ಅಡುಗೆಗಳನ್ನು ತೋರಿಸಿಕೊಡಲಾಗುವುದು.
You're guidelines was extraordinary and the result was fabulous had delicious dinner satisfaction was extremely level to the highest value of taste and finger licking I thank you from bottom of my stomach it was masththihiri