Тёмный
Bendrepedia
Bendrepedia
Bendrepedia
Подписаться
It's All about Bendre | The poet who made Expansion of Kannada Horizon with His Poems | He was not only a poet | He wrote plays Criticism and Short stories also | His scholarly writings about literature stands him unique among his contemporaries

Комментарии
@ananadhuded1406
@ananadhuded1406 5 дней назад
ಬೇಂದ್ರೆ ಅವರು ನಾಕು ತಂತಿ ಅನುವಾದ ಹೇಳಿ ಲಿಕ್ಕಿಲ್ಲ ಮತ್ತೆ ಕೆಲವರು ಅವರವರ ತಕ್ಕಂತೆ ಅನುವಾದ ಹೇಳತಾ ಹೋಗತಾರೆ ಏಕರೂಪತೆನೇ ಇಲ್ಲ.
@kalyanis5937
@kalyanis5937 8 дней назад
Verynice talk
@NagarajT-jm5gs
@NagarajT-jm5gs 14 дней назад
M M kalaburgi sir ❤
@ShashikalaNarayanjeyar-ex7id
@ShashikalaNarayanjeyar-ex7id 29 дней назад
ನಮ್ಮ ಗುಂಡಪ್ಪನವರು ಕುವೆಂಪು ಅವರು ಬೇಂದ್ರೆ ಮಾಸ್ತಿ.ಇವ್ರೆಲ್ಲಾ ನಮ್ಮ ನಾಡಿನ ಹಿರಿಮೆ ಗರಿಮೆಗಳನ್ನು ಸಾರುವ ವಜ್ರಗಳು ಯಾವಾಗ್ಲೂ ಹೊಳೆಯುತ್ತಿರ್ಬೇಕು.🎉
@ShashikalaNarayanjeyar-ex7id
@ShashikalaNarayanjeyar-ex7id 29 дней назад
ಅಧ್ಬುತ ಬೇಂದ್ರೆ ಅವರ ನೀ ಹಿಂಗ ನೋಡಬ್ಯಾಡ ಬಹಳ ಇಷ್ಟ
@user-rf2kc1jz5b
@user-rf2kc1jz5b Месяц назад
ಸರ್ ದಯವಿಟ್ಟು ಇದ್ರ ರಚನೆ ಹಾಕಿ
@lalithadhrajannagowda964
@lalithadhrajannagowda964 Месяц назад
Miss you madam
@kaligananathgudadur8027
@kaligananathgudadur8027 Месяц назад
ಗೆಳೆಯ ಚೆನ್ನಾಗಿ ಮಾತಾಡಿದ್ದಿ. ಖುಷಿ ಆಯ್ತು.
@ganapathibhat888
@ganapathibhat888 Месяц назад
Made for each another.
@premalathavenkatesh6692
@premalathavenkatesh6692 Месяц назад
"Made for eachother" Devar nimage shakthi kodali sir,
@dhanalakshmiadvocate
@dhanalakshmiadvocate 2 месяца назад
ಅಪ್ಪು sir ಸಾವು ತುಂಬಾ ನೋವು ಉಂಟು maadithu ಈಗ ಮೇಡಂ ನಿಮ್ಮ ಸಾವು ನನಗೆ ವೈಯಕ್ತಿಕವಾಗಿ ತುಂಬಾ ನೋವು ಉಂಟು ಮಾಡಿದೆ ಮಿಸ್ ಯು ಮೇಡಂ
@dhanalakshmiadvocate
@dhanalakshmiadvocate 2 месяца назад
ಸುಂದರಿ, ಅಚ್ಚುಮೆಚ್ಚಿನ ಕನ್ನಡ ತಿ ಮತ್ತೆ ಹುಟ್ಟಿ ಬನ್ನಿ
@vijayanaik2602
@vijayanaik2602 2 месяца назад
Miss you always madam ❤
@rajashriakka6931
@rajashriakka6931 2 месяца назад
God give strength to sir❤
@Lachamanna.1975
@Lachamanna.1975 2 месяца назад
@ajayrnaikkondli4957
@ajayrnaikkondli4957 3 месяца назад
Dattareya ramachandra bendre ದ ರಾ ಬೇಂದ್ರೆ 🎉❤
@pbspbs84
@pbspbs84 3 месяца назад
ನರೇಂದ್ರ ಸರ್ ಇವತ್ತು ನೀವು ನಿವೃತ್ತಿ ಹೊಂದತಾ ಇದಿರಿ ದಯವಿಟ್ಟು ನೀವು ನಿಮ್ಮ ಒಂದು ಯುಟ್ಯೂಬ್ ಚಾನೆಲ್ ಶುರು ಮಾಡಿ ತುಂಬಾ ಹುಡುಕುತ್ತಾ ಇದೀನಿ ಸಿಗ್ತಾ ಇಲ್ಲ... ಹೇಮಂತ ರಮಾಡಗಿ ಅವರು ಕೂಡಾ ಒಂದು ಕೃಷಿ ಸಂಬಂಧಿತ ಯೂಟ್ಯೂಬ್ ಚಾನೆಲ್ ಶುರು ಮಾಬೇಕು...ನಮ್ಮ ಮನವಿ.. ನಿಮ್ಮನ್ನ ತುಂಬಾ ಮಿಸ್ ಮಾಡ್ಕೋನತಿವಿ sir
@chidambardeshpande1716
@chidambardeshpande1716 4 месяца назад
In 1966 at Vidyaranya high school Dharwad, DRB and Shambha Joshi did hot discussion on their individual dual. Very interesting !
@abcderghijklmnopqrstuvwxyz
@abcderghijklmnopqrstuvwxyz 5 месяцев назад
Thank u sister🙏🙏🙏🙏🙏
@anitashroff8593
@anitashroff8593 5 месяцев назад
ಅದ್ಭುತ 🎉
@dastappadattuyadav1510
@dastappadattuyadav1510 6 месяцев назад
👌
@bhaskarrao6463
@bhaskarrao6463 6 месяцев назад
Vedio is very fine..Sincere. thanks for.both .bhasker.
@_Karma_believer_
@_Karma_believer_ 6 месяцев назад
Now i am feeling proud anna❤
@banadigan7511
@banadigan7511 6 месяцев назад
#ಲಕ್ಷ್ಮೀನಾರಾಯಣ #ರಾವ್ #ಕೃಷ್ಣಾಪುರಮಠ #ಬಳಿ #ಸುರತ್ಕಲ್ #ಫೆಬ್ರವರಿ #೨೦೨೩ #ಇಸವಿ
@veenans6701
@veenans6701 7 месяцев назад
ಸ್ಪಷ್ಟವಾದ ಚೆಂದದ ಓದು ಸಂಧ್ಯಕ್ಕ 👌😍
@prabhurajjoshi8814
@prabhurajjoshi8814 7 месяцев назад
ಬೇಂದ್ರೆಯವರ ಪ್ರಸಿದ್ಧ ಕವಿತಾ ವಾಚನ,... 👍🙏🌺
@lotusm.2685
@lotusm.2685 7 месяцев назад
Very beautiful 😍 mam
@veenans6701
@veenans6701 7 месяцев назад
ಸಂಧ್ಯಕ್ಕ ಚೆಂದದ ಓದು 👌😍
@chethanlingadahalli8988
@chethanlingadahalli8988 7 месяцев назад
ಗುಡ್ speech
@pinky94poo
@pinky94poo 7 месяцев назад
ಘಮ ಘಮ ಘಮಾಡಿಸ್ತಾವ ಮಲ್ಲಿಗೆ ನೀ ಹೊರಟಿದ್ದೀಗ ಎಲ್ಲಿಗೆ ತುಳುಕ್ಯಾಡುತ್ತಾವ ತೂಕಡಿಕಿ ಎವಿ ಅಪ್ಪುತ್ತಾವ ಕಣ್ ದುಡುಕಿ ಕನಸು ತೇಲಿ ಬರುತ್ತಾವ ಹುಡುಕಿ ನೀ ಹೊರಟಿದ್ದೀಗ ಎಲ್ಲಿಗೆ || ಘಮ || ಚಿಕ್ಕಿ ತೋರಿಸ್ತಾವ ಚಾಚಿ ಬೆರಳ ಚಂದ್ರಮ ಕನ್ನಡಿ ಹರಳ ಮನ ಸೋತು ಆಯಿತು ಮರುಳ ನೀ ಹೊರಟಿದ್ದೀಗ ಎಲ್ಲಿಗೆ || ಘಮ || ನೆರಳಲ್ಲಾಡುತ್ತಾವ ಮರದ ಬುಡಕ್ಕ ಕೇರಿ ತೇರಿ ನೂಗುತ್ತಾವ ದಡಕ್ಕ ಹಿಂಗ ಬಿಟ್ಟು ಇಲ್ಲಿ ನನ್ನ ನಡಕ ನೀ ಹೊರಟಿದ್ದೀಗ ಎಲ್ಲಿಗೆ || ಘಮ || ನನ್ನ ನಿನ್ನ ಒಂದತನದಾಗ ಹಾಡು ಹುಟ್ಟಿ ಒಂದು ಮನದಾಗ ಬೆಳದಿಂಗಳಾತು ಬನದಾಗ ನೀ ಹೊರಟಿದ್ದೀಗ ಎಲ್ಲಿಗೆ || ಘಮ || ಬಂತ್ಯಾಕ ನಿನಗ ಇಂದ ಮುನಿಸು ಬೀಳಲಿಲ್ಲ ನನಗ ಇದರ ಕನಸು ಪ್ರಾಯ ತಿಳಿಯಲಿಲ್ಲ ನಿನ್ನ ಮನಸು ನೀ ಹೊರಟಿದ್ದೀಗ ಎಲ್ಲಿಗೆ || ಘಮ || ಸಾಹಿತ್ಯ - ದ ರಾ ಬೇಂದ್ರೆ
@seenadasayya
@seenadasayya 8 месяцев назад
ಅಜ್ಜ
@Samarthhallikeri2007
@Samarthhallikeri2007 8 месяцев назад
Sir you are doing great 🙏
@srinivaspatil1889
@srinivaspatil1889 8 месяцев назад
Plz keep bringing such content , Blessed to hear such Kannada literature....
@arandomghost07
@arandomghost07 9 месяцев назад
Gitch ri Akkara 👌👌
@Kuthoohala
@Kuthoohala 9 месяцев назад
ಬೇಂದ್ರೆ ಬೆಂಬಿಡದ ಗುರು ಶಿಷ್ಯರು, ಬೇಂದ್ರೆ ಯಾರಿಗೂ ನಿಲುಕರು 😊
@kiranse7120
@kiranse7120 9 месяцев назад
@ranganathr-0018
@ranganathr-0018 10 месяцев назад
🙏🙏🙏🙏🙏
@bcswamyswamy6082
@bcswamyswamy6082 10 месяцев назад
Wonderfully messages sir Swamy bc bangalore
@prabhubhajantri8798
@prabhubhajantri8798 10 месяцев назад
❤❤❤❤❤❤❤❤
@mahadevbt51
@mahadevbt51 11 месяцев назад
Our gratitude 🙏
@gurubasavaraja4451
@gurubasavaraja4451 11 месяцев назад
Treasure of karnaka
@tam4850
@tam4850 Год назад
ಚೆಂದದ ವಾಚನ
@rhosamani1
@rhosamani1 Год назад
ಒಂದು ದಿನಾಂಕ ಹೇಳಲಿಲ್ಲ ಸರ್ ಯಾವಾಗ ಏನು ಅಂತ...ವರ್ಷ ದಿನ ಹೇಳದೆ ಅವರ ಕೊನೆ ಘಳಿಗೆ ವಿವರಿಸಿದ್ದೀರಿ...ಆದ್ರೆ ನೀವು ತುಂಬಾ ಅದೃಷ್ಟ ವಂತರು ಸರ್
@jagannathrhegde2020
@jagannathrhegde2020 Год назад
Very. Nice
@shirram2700
@shirram2700 Год назад
Psk🙏🙏
@allcreativitychannel6726
@allcreativitychannel6726 Год назад
Id yen idu ! Summary baruthe ankondre full sum barthide
@thimmeshhonnal5798
@thimmeshhonnal5798 Год назад
🎉
@bhaskarrao6463
@bhaskarrao6463 6 месяцев назад
😊
@guddappam9689
@guddappam9689 Год назад
ಧನ್ಯವಾದಗಳು ಸರ್ 🙏🏼💐🙏🏼
@muralib406
@muralib406 Год назад
Ivana obba hottekichina ganji giraki aadare enu madodu bendreyantha suryana munde kannukurudagi maathu barade gaaali bandatta toorthane
@myholidaystore3135
@myholidaystore3135 Год назад
ಚಂದದ ಪ್ರಸ್ತುತಿ ಪಾಟೀಲರೇ 💝🌺🌹💐