Welcome to my channel 😘... recently I'm uploading new contents, Agriculture, Travel, Information... so that Pls subscribe and support my channel ur precious support Will be motivated to us. Thank You ☺ ಎಲ್ಲರಿಗೂ ನಮಸ್ಕಾರ... ಭೂತನಕಾಡು ಯೂಟ್ಯೂಬ್ ಚಾನೆಲ್ ನಲ್ಲಿ ಕೃಷಿ, ಟ್ರಾವೆಲ್, ಪ್ರವಾಸಿ ತಾಣಗಳು, ಮನರಂಜನೆ ಹೀಗೆ ಹಲವು ಮಾಹಿತಿಯ ವೀಡಿಯೋ ಸಿಗಲಿದೆ. ದಯವಿಟ್ಟು ನಮ್ಮ ಚಾನೆಲ್ Subscribe ಮಾಡಿ. ಧನ್ಯವಾದ ☺ ಕೃಷಿ ವೀಡಿಯೋ ಇದ್ರೆ ನಮಗೆ What's app ಮಾಡಿ 8277021535 ---------------------- ಬೆಣ್ಣೆಹಣ್ಣು ನರ್ಸರಿ VN avocado nursery Location - g.co/kgs/EamTm6
ಓಂ ಅಮ್ಮ ಭೂಮಿ ಅಮ್ಮ ಪ್ರಕೃತಿ ಅಮ್ಮ ಪರಿಸರ ಕೃಷಿಕ ಸಮಾಜ ಕಲ್ಯಾಣ ಕ್ಕಾಗಿ ಕೃಷಿಕರ ಷೇ ರು ಬಂಡವಾಳದ ನೈಸರ್ಗಿಕ ಕೃಷಿ ಬ್ಯಾಂಕ್ ತೆರೆಯೋಣ ಎಲ್ಲಾ ಕೃಷಿ ಕಾರ್ಮಿಕ ರಿಗೆ ಒಂದು ಎಕರೆ ಜಮೀನು ಕರಾರಿನಲ್ಲಿ ಕೊಡಿಸೋಣ ಸಮಗ್ರ ಕೃಷಿಯ ಕೃಷಿಕ ಸಾಮ್ರಾಜ್ಯ ಕಟ್ಟೋಣ
Butter fruit beleyodarinda laabha ivaaga ide aadre munde ondina idrinnda nasta aagutte yaakandre idu hecchu neeru padeyo bele haage bhoomili akka pakkadalliro jalavannu kooda eledukondu bidutte eagaagle saakasti dheshagalu ea problem na face maadtive so yochne maadi beleyodu olledu
ಇಳುವರಿ ಬಹಳ ಚೆನ್ನಾಗಿ ಇದ್ದೆ ಕೊಡಗು ಜಿಲ್ಲೆ ಭಾರತದಲ್ಲೇ ಮೊದಲನೇ ಸ್ಥಾನದಲ್ಲಿ ಇದ್ದೆ ಬೆಣ್ಣೆ ಹಣ್ಣು ಬೆಳೆಯುವುದರಲ್ಲಿ ಬೆಣ್ಣೆ ಹಣ್ಣಿನ ಗುಣಮಟ ಬಹಳ ಚೆನ್ನಾಗಿದೆ ಎಕ್ಸಪೋರ್ಟ್ ಕ್ವಾಲಿಟಿ ಸಸಿ ಎಲ್ಲಿಂದ ತಂದ್ರಿ ಸಸಿ ಮಾಡಿ ಮಾರಾಟ ಮಾಡುತ್ತೀರಾ ಜಯ ಕನ್ನಡ ಜಯ ಕರ್ನಾಟಕ ಜಯ ಹಿಂದೂರಾಷ್ಟ್ರ