ಕೆಜಿಎಫ್ ಹಿಟ್ ಆದ ಮೇಲೆ ಎಲ್ಲರೂ ಜಾಸ್ತಿ ಧೂಳ್ ಎಬ್ಸೋಕೆ ಶುರು ಮಾಡಿದ್ದಾರೆ😂 ಆದರೆ ಎಲ್ಲಾ ಮೂವಿ ಧೂಳ್ ಎಬ್ಭಿಸೋಕೆ ಆಗಲ್ಲ😂 ಯಾಕೆ ಅಂದ್ರೆ ಎಲ್ಲರೂ ನಮ್ಮ ಬಾಸ್ ಆಗೋಕೆ ಆಗಲ್ಲ. ಜೈ ಡಿ ಬಾಸ್ 🤙🤙🤙😈😈😈🔥🔥🔥
ಲೋ ಹಲ್ಕಾ ನನ್ ಮಕ್ಳಾ... ಸರಿಯಾಗಿ ಕೌಂಟ್ ಮಾಡ್ರೋ ದರಿದ್ರರೇ... ಶಿವರಾಜ್ ಕುಮಾರ್ 131 ನೇ ಸಿನಿಮಾ ಬೈರಾಗಿ 134 ನೇ ಸಿನಿಮಾ ಕರಟಕ ಧಮನಕ ಇದೆ.. ಈಗಾಗಲೇ ಅವರು 140 ಸಿನಿಮಾಗಳನ್ನು ಮುಗಿಸಿದ್ದಾರೆ.. ನೀವು ಇನ್ನೂ 133 ಅಂತಾನೆ ಹೊಯ್ಕೋಳತಾ ಇದಿರಲ್ಲಾ..😠