divya shakthi tv devotional channel in Kannada which caters to everyone following Hinduism And Spirituality. Kannada devotional YOU TUBE Channel Comprising Devotional Information , Temple visits ,History of Hinduism, Untold stories of Hindu Gods ,Travel Guide, Poojas, Stotra , and many other Special devotional programs relating to major Hindu festivals , Please support us for good content and information #JAIHIND
ಬ್ರಾಹ್ಮಿ ಮುಹೂರ್ತ ಬರುವುದು ಯಾವಾಗ ಗೊತ್ತಾ ೬:೧೦ ಸೂರ್ಯೋದಯವಾದರೆ. ೬:೧೦ ರ ಹಿಂದಿನ ೯೬ ನಿಮಿಷಗಳು ಆ ೯೬ ನಿಮಿಷದಲ್ಲಿ ೪೬ ನಿಮಿಷಕ್ಕೆ ಬರುವುದೇ ಬ್ರಾಹ್ಮೀ ಮುಹೂರ್ತ... ಅಂದರೆ ಹೆಚ್ಚು ಕಡಿಮೆ ಬೆಳಗಿನ ಜಾವ ೪:೪೧ ಸಮಯ ಅಥವಾ ೪:೪೫
Good information thank Q medam. Medam ಕನ್ನಡಿಯನ್ನು ಉತ್ತರ ದಿಕ್ಕಿನಲ್ಲಿ ಹಾಗು ಪೂರ್ವ ದಿಕ್ಕಿನಲ್ಲಿ ಇಡಬೇಕು ಅಂದ್ರಿ ok ಆದ್ರೆ ಕನ್ನಡಿಯು ಯಾವ ದಿಕ್ಕಿನಲ್ಲಿ ಇಡಬೇಕು ಅದರ ಮುಖ ಯಾವ ದಿಕ್ಕನ್ನು ನೋಡುತ್ತಾ ಇರಬೇಕು, ಆ ಕನ್ನಡಿಯಲ್ಲಿ ನಾವು ನಮ್ಮ ಮುಖ ನೋಡಿಕೊಳ್ಳುವಾಗ ನಮ್ಮ ಮುಖವು ಯಾವ ದಿಕ್ಕಿಗೆ ಆಗಬೇಕು ಅಂತ ಹೇಳಿಲ್ವಲ್ವ ಅದೇ ನನಗೆ ತೋಟಲ ಕನ್ಫ್ಯೂಸ್ ಆಗ್ತಾ ಇದೆ ದಯವಿಟ್ಟು ಇದರಬಗ್ಗೆ ಸರಿಯಾಗಿ ತಿಳಿಸಿ ಮೇಡಂ