Тёмный
Santosh S Kamagouda  KAS
Santosh S Kamagouda  KAS
Santosh S Kamagouda KAS
Подписаться
Its official RU-vid channel of Shri. Santosh S K KAS. The channel is completely used for motivating and guiding the youths.
My trust..
Swami Vivekananda
"All POWER is within YOU, you can DO ANYTHING and everything"

"ಸ್ವಯಂ ಪ್ರೇರಣೆಯೇ ಯಶಸ್ಸಿನ ಗುಟ್ಟು"
ನೀವು ಯಾರ್ ಪರ? ??
1:00
10 месяцев назад
15 August 2023
1:04
Год назад
Комментарии
@shivakumarbagali6643
@shivakumarbagali6643 День назад
❤❤tq sir
@manojpujeri9644
@manojpujeri9644 25 дней назад
KAS hege preparation madabek anta heli sir onda video madi sir pls
@manojpujeri9644
@manojpujeri9644 25 дней назад
Super sir
@ningarajgadad7237
@ningarajgadad7237 Месяц назад
Anna❤
@VINAYAKKALLIMANISDMPGCentreUji
@VINAYAKKALLIMANISDMPGCentreUji Месяц назад
Watching in 2024 still useful
@RDK390
@RDK390 Месяц назад
❤❤
@rajanaagudadar3766
@rajanaagudadar3766 Месяц назад
Namm jamkhandi Namm kamagoud sir. Song is super sir ❤❤🙏🙏
@rajanaagudadar3766
@rajanaagudadar3766 Месяц назад
Sir namaste 🙏🙏 I'm your bigg pan sir.your pet's good freand sir.tq❤❤
@ammuwalikar4962
@ammuwalikar4962 2 месяца назад
Tq so much sir 💐🙏🙏
@anilkumarcjakkanagoudar3237
@anilkumarcjakkanagoudar3237 2 месяца назад
ಅತ್ಯುತ್ತಮ ಕಾರ್ಯ ಮುಂದಿನ ದಿನಗಳಲ್ಲಿ ಬಾಗಲಕೋಟೆ ಜಿಲ್ಲೆಗೆ ಜಿಲ್ಲಾಧಿಕಾರಿಗಳಾಗಿ ಬನ್ನಿ ಸರ್ ಇದರಿಂದ ಕೇವಲ ಒಂದೇ ಒಂದು ಉಪ ವಿಭಾಗ ಮಾತ್ರ ಅಲ್ಲದೆ ಜಿಲ್ಲೆಯಾದ್ಯಂತ ಇನ್ನಷ್ಟು ಜನಪ್ರಿಯತೆಯೊಂದಿಗೆ ಇಂತಹ ಕಾರ್ಯಕ್ರಮಗಳು ಯಶಸ್ವಿಯಾಗಲಿ
@gururajdurugappadoddamani
@gururajdurugappadoddamani 2 месяца назад
ನಿಮ್ಮ ಈ ಅಧ್ಭುತ ಕಾರ್ಯಕ್ಕೆ ನಮ್ಮದೊಂದು ಸಲಾಂ sir
@manjunathhittalamani4202
@manjunathhittalamani4202 2 месяца назад
Namaste gurugalu
@chandrusworld7459
@chandrusworld7459 2 месяца назад
ನೀವು ಮಾನವಿಯಲ್ಲಿ ಸಿಂಧನೂರಿನಲ್ಲಿ ಕೆಲ್ಸ ಮಾಡಿದ್ದು ನೋಡಿದ್ದಿವಿ, Full ಭ್ರಷ್ಟಾಚಾರ ಈ ಯಪ್ಪಾ ಆಫೀಸ್ ಗೆ ಬರೋದಿಲ್ಲ, tahsildar office ನಲ್ಲಿ ಹೇಳೋರು ಕೇಳೋರು ಯಾರು ಇಲ್ಲ , ಇವರ ಕೆಳಗೆ ಕೆಲ್ಸ ಮಾಡೋ ಸರ್ವೇ ಡಿಪಾರ್ಟ್ಮೆಂಟ್ , ರೆವೆನ್ಯೂ ಡಿಪಾರ್ಟ್ಮೆಂಟ್ full corrupted ಆಗಿತ್ತು, ಥೋ ಇವ್ರ ಜನ್ಮಕ್ಕೆ, ಬಡ ರೈತರು ಅಲೆದು ಅಲೆದು ಸುಸ್ತಾಗುತ್ತಾರೆ ರಿ, ಅಷ್ಟು ಬ್ರಸ್ಟರ ಇದ್ದಾರೆ, ಇದೆಲ್ಲ ನಿಮಗೆ ಗೊತ್ತಿರುತ್ತೆ ನಿಮಗೂ % ಸಿಗುತ್ತೇನೋ ಅದಕ್ಕೆ ಸುಮ್ಮನೆ ಇರ್ತಿರಿ, ರೈತರ ಕಣ್ಣೀರಿನಿ ರೊಕ್ಕ ತಿಂದು ಏನು ಮಾಡ್ತೀರಿ ಮಹಾ ನೀವು ಜೀವನದಾಗ😢😢
@chandrusworld7459
@chandrusworld7459 2 месяца назад
ನೀವು ಮಾನವಿಯಲ್ಲಿ ಸಿಂಧನೂರಿನಲ್ಲಿ ಕೆಲ್ಸ ಮಾಡಿದ್ದು ನೋಡಿದ್ದಿವಿ, Full ಭ್ರಷ್ಟಾಚಾರ ಈ ಯಪ್ಪಾ ಆಫೀಸ್ ಗೆ ಬರೋದಿಲ್ಲ, tahsildar office ನಲ್ಲಿ ಹೇಳೋರು ಕೇಳೋರು ಯಾರು ಇಲ್ಲ , ಇವರ ಕೆಳಗೆ ಕೆಲ್ಸ ಮಾಡೋ ಸರ್ವೇ ಡಿಪಾರ್ಟ್ಮೆಂಟ್ , ರೆವೆನ್ಯೂ ಡಿಪಾರ್ಟ್ಮೆಂಟ್ full corrupted ಆಗಿತ್ತು, ಥೋ ಇವ್ರ ಜನ್ಮಕ್ಕೆ, ಬಡ ರೈತರು ಅಲೆದು ಅಲೆದು ಸುಸ್ತಾಗುತ್ತಾರೆ ರಿ, ಅಷ್ಟು ಬ್ರಸ್ಟರ ಇದ್ದಾರೆ, ಇದೆಲ್ಲ ನಿಮಗೆ ಗೊತ್ತಿರುತ್ತೆ ನಿಮಗೂ % ಸಿಗುತ್ತೇನೋ ಅದಕ್ಕೆ ಸುಮ್ಮನೆ ಇರ್ತಿರಿ, ರೈತರ ಕಣ್ಣೀರಿನಿ ರೊಕ್ಕ ತಿಂದು ಏನು ಮಾಡ್ತೀರಿ ಮಹಾ ನೀವು ಜೀವನದಾಗ😢😢
@chandrusworld7459
@chandrusworld7459 2 месяца назад
ನೀವು ಮಾನವಿಯಲ್ಲಿ ಸಿಂಧನೂರಿನಲ್ಲಿ ಕೆಲ್ಸ ಮಾಡಿದ್ದು ನೋಡಿದ್ದಿವಿ, Full ಭ್ರಷ್ಟಾಚಾರ ಈ ಯಪ್ಪಾ ಆಫೀಸ್ ಗೆ ಬರೋದಿಲ್ಲ, tahsildar office ನಲ್ಲಿ ಹೇಳೋರು ಕೇಳೋರು ಯಾರು ಇಲ್ಲ , ಇವರ ಕೆಳಗೆ ಕೆಲ್ಸ ಮಾಡೋ ಸರ್ವೇ ಡಿಪಾರ್ಟ್ಮೆಂಟ್ , ರೆವೆನ್ಯೂ ಡಿಪಾರ್ಟ್ಮೆಂಟ್ full corrupted ಆಗಿತ್ತು, ಥೋ ಇವ್ರ ಜನ್ಮಕ್ಕೆ
@mahadevkalaburgi2747
@mahadevkalaburgi2747 2 месяца назад
ನಿಮ್ಮ ಕಾರ್ಯ ನಮ್ಮಂತ ಯುವಕರಿಗೆ ಸ್ಫೂರ್ತಿ ಸರ್. God bless you sir 🙏🏼
@user-gj3ke7li7y
@user-gj3ke7li7y 2 месяца назад
ಒಳ್ಳೆಯ ಕಾರ್ಯ ... ಸಮಾಜಕ್ಕೆ full dedication ನಿಂದ ಕೆಲಸ ಮಾಡುತ್ತ ಇದ್ದೀರಾ sir ... Great 👍 ... ನಾನು ನಿಮ್ಮಂತೆ ಒಬ್ಬ ದಕ್ಷ ಅಧಿಕಾರಿ ಆದಷ್ಟೂ ಬೇಗ ಆಗಲಿ ಅಂತಾ ಬಯಸುತ್ತೇನೆ sir ....iam waiting ... Civil service aspirant ..... Nagarjuna Gouda
@somu_v9668
@somu_v9668 2 месяца назад
ನಮ್ಮ ಪ್ರೀತಿಯ ಕಾಮಗೌಡ ಸರ್ ಚಟುವಟಿಕೆಗಳು 🤞👏👏ಯಾವಾಗಲೂ ವಿಭಿನ್ನ ಹಾಗೂ ಅದ್ಭುತ ❤❤..good capture by Prajwal Clicks keep it up
@Ramesh.Savanursavanur
@Ramesh.Savanursavanur 2 месяца назад
Super hero
@shivbm9297
@shivbm9297 2 месяца назад
❤🎉
@yallalingsannapani4696
@yallalingsannapani4696 2 месяца назад
Sir❤🎉
@kamannakurani3096
@kamannakurani3096 2 месяца назад
ಡಿಯರ್ ಸರ್ ನಿಮ್ಮ ಈ ಕೆಲಸಕ್ಕೆ ನಾವು ಸದಾ ಚಿರಋಣಿ 🙏🙏🍫🍫
@mutturajhadapad5793
@mutturajhadapad5793 2 месяца назад
ಸಮಾಜಕ್ಕೆ ಉತ್ತಮ ಮಾರ್ಗ ದರ್ಶನ ಸರ್
@KedaranathHirekurubar
@KedaranathHirekurubar 2 месяца назад
ಬಿಗ್ inspiration to good governance sir❤❤
@Sangappa6548
@Sangappa6548 2 месяца назад
ನಿಮ್ಮ ಕೆಲಸವನ್ನು ಅಭಿನಂದಿಸುತ್ತೇವೆ sir💐🎉
@venkateshgarjinal
@venkateshgarjinal 2 месяца назад
Wander full sir
@shivarajavadigerishivaraja9868
@shivarajavadigerishivaraja9868 2 месяца назад
ಬಡವರಿಗೆ, ನೊಂದವರಿಗೆ ನ್ಯಾಯ ಸಿಗಬೇಕಾದ್ರೆ ನಿಮ್ಮಂತ ಅಧಿಕಾರಿಗಳಿಂದ ಮಾತ್ರ ಸಾಧ್ಯ ಸರ್, ಕರ್ನಾಟಕ ರಾಜ್ಯದಲ್ಲಿ ಮಾದರಿ ಅಧಿಕಾರಿಯಾಗಿದ್ದೀರಿ 🙏🏼
@prajwallovefromjamkhandi9246
@prajwallovefromjamkhandi9246 2 месяца назад
Sir ❤🎉
@user-ei6tn4gh5x
@user-ei6tn4gh5x 2 месяца назад
ಪ್ರಜಾಪ್ರಭುತ್ವದ ನಿಜವಾದ ಗೆಲುವು ಇರುವುದು ಕಾರ್ಯಾಂಗದ ಉತ್ತಮ ಗುಣಮಟ್ಟದ ಆಡಳಿತದಲ್ಲಿ ಆ ನಿಟ್ಟಿನಲ್ಲಿ ತಮ್ಮ ಈ ಕಾರ್ಯ ಹೀಗೆ ಮುಂದುವರೆಯಲಿ ಸರ್ ನಿಮ್ಮ ಆಡಳಿತದಲ್ಲಿ ನಮ್ಮ ಜಮಖಂಡಿ ಉಪ ವಿಭಾಗ ರಾಜ್ಯಕ್ಕೆ ಮಾದರಿ ಆಗಲಿ..
@revangumate864
@revangumate864 2 месяца назад
Pradarshana onthara channagide sir
@kamannagoudabiradar9345
@kamannagoudabiradar9345 2 месяца назад
Your are a real Hero sir.....
@hash-9017
@hash-9017 2 месяца назад
👍
@sabudapalapur3225
@sabudapalapur3225 2 месяца назад
Fantastic awareness Program sir
@dundayyamathapati2258
@dundayyamathapati2258 2 месяца назад
,ಮುಂದಿನ ಜನಸ್ಪಂದನದ ದಿನಾಂಕ ತಿಳಿಸಿ& ವ್ಯಾಪಕ ಪ್ರಚಾರ ಕೈಗೊಳ್ಳಿ
@kartikmadar5275
@kartikmadar5275 2 месяца назад
❤❤❤❤❤
@vittalteli199
@vittalteli199 2 месяца назад
ದಕ್ಷ ಆಡಳಿತಾಧಿಕಾರಿಗಳ ಸೇವೆ ಅಮೂಲ್ಯವಾದದ್ದು - 💐💐🙏🙏
@vittalteli199
@vittalteli199 2 месяца назад
💐💐🙏🙏
@ramnayak6047
@ramnayak6047 2 месяца назад
ಸರ್ವ ಜನಾಂಗದ ಶಾಂತಿಯ ತೋಟ ಸರ್ ಅದು Awesome Sir🙏🏻❤🥰
@vittalteli199
@vittalteli199 2 месяца назад
💐💐🙏🙏
@user-zp5ts5fo3w
@user-zp5ts5fo3w 2 месяца назад
Super sir ❤
@rajanaagudadar3766
@rajanaagudadar3766 2 месяца назад
Super video sir ❤🙏🙏
@Maqbool91
@Maqbool91 2 месяца назад
Wonderful sir
@dileepchakravarthykh4288
@dileepchakravarthykh4288 2 месяца назад
😍
@kaviycomedy123
@kaviycomedy123 2 месяца назад
ಜನಸ್ಪಂದನ ಕಾರ್ಯಕ್ರಮದಿಂದ ನಮಗೆ ತಿಳಿದಿಲ್ಲ ಸರ್ ಕೆಲವೊಂದಿಷ್ಟು ಹೊಲದ ಉತಾರ ಬಗ್ಗೆ ಬಹಳಷ್ಟು ಸಮಸ್ಯೆಗಳಿವೆ ಸುಮಾರು ಐದರಿಂದ ಆರು ವರ್ಷಗಳಾಯಿತು ಪರಿಹಾರ ಸಿಕ್ಕಿಲ್ಲ ಸರ್ ಹೇಗೆ ಮಾಡುವುದು
@santoshkumarskkas8155
@santoshkumarskkas8155 2 месяца назад
Which taluq..
@kaviycomedy123
@kaviycomedy123 2 месяца назад
@@santoshkumarskkas8155 sir jamakhandi madhurakhandi land sir
@Basava9686
@Basava9686 2 месяца назад
Hi sir
@Basava9686
@Basava9686 2 месяца назад
Hi sir I am k.channabasava.badarli I am studying KAS tell me and me a video of special powers of KAS
@vittalteli199
@vittalteli199 2 месяца назад
💐💐🙏🙏
@karthikmuchadi6901
@karthikmuchadi6901 2 месяца назад
ಅದ್ಬುತ 🌟❤‍🔥
@nemannateradal888
@nemannateradal888 2 месяца назад
ನೊಂದವರ ಪಾಲಿಗೆ ಬೆಳಕಾಗಿ ಕಷ್ಟ ಪರಿಹಾರ ಮಾಡಿ ಕಾರ್ಯನಿರ್ವಹಿಸುವ ಶಕ್ತಿಸಾಮರ್ಥ್ಯ ಕೊಡಲೆಂದು ಭಗವಂತನಲ್ಲಿ ಪ್ರಾರ್ಥಿಸುವೆ.
@shivajikalal4231
@shivajikalal4231 2 месяца назад
Next year I will there very soon ❤❤❤❤
@ningarajgadad7237
@ningarajgadad7237 2 месяца назад
Super Anna nam anna ge nodode ondu kushi ❤
@ningarajgadad7237
@ningarajgadad7237 2 месяца назад
Super Anna ❤