ಆದ್ರೂ ನೀವು FDA, SDA, ಇತರೆ ಇಲಾಖೆಗಳ ಹಿರಿಯ ಅಧಿಕಾರಿಗಳ ಹಾಗೆ ಕೋಟಿ ಕೋಟಿ ಕೊಳ್ಳೆ ಹೊಡೆಯಲು ಆಗಲ್ಲ ಬಿಡಿ ಅದ್ಕೆ 😂 ನಿಮ್ಮ ಮನೆ ಮೇಲೆ ರೈಡ್ ಮಾಡಿದ್ರೆ ಬಹಳ ಅಂದ್ರೆ ಚಿಲ್ಲರೆ ಕಾಸು ಸಿಗುತ್ತೆ ಅಷ್ಟೇ ಅದ್ಕೆ ಕೋಟಿ ಕೋಟಿ ಕೊಳ್ಳೆ ಹೊಡೆಯುವ ಇತರೆ ಇಲಾಖೆ ಕಳ್ಳರ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡ್ತಾರೆ😂