ವೇದಪುರುಷನ ವಿರಾಟ್ ಪರಿಚಯವನ್ನು ಅತ್ಯಂತ ಸರಳೀಕರಿಸಿ ಸಾಮಾನ್ಯ ಜನರಿಗೆ ಅರ್ಥವಾಗುವಂತೆ ಅದ್ಭುತ ವಾದ ವಿದ್ವತ್ಪೂರ್ಣ ಸಂಚಿಕೆಯ ಪ್ರವಚನ ಮಾಲಿಕೆ ನಭೂತೋ ನಭವಿಷ್ಯತ್ . ಆಚಾರ್ಯರ ಪ್ರವಚನ ವೆಂದರೆ ಸುಲಿದ ಬಾಳೆಹಣ್ಣನ್ನು ಬಾಯಿಗಿಟ್ಟು ಸುಲಭವಾಗಿ ನುಂಗುವಂತೆ ಮಾಡುವ ವಿಧಾನ. ಈ ಪ್ರವಚನ ಮಾಲಿಕೆಯನ್ನು ಆಗಾಗ ಕೇಳುತ್ತಿದ್ದರೂ ಪ್ರತಿಬಾರಿಯೂ ಹೊಸತಾಗಿಯೇ ಕಾಣುತ್ತದೆ. ಒಂದೊಂದು ಸಲ ಕೇಳಿದಾಗ ಒಂದು ಮಂತ್ರ ನನ್ನ ಅಲ್ಪ ಮತಿಗೆ ಸ್ವಲ್ಪವೇ ತಿಳಿಯುತ್ತದೆ . ಈಸಲ ಅಶ್ವಪೂರ್ವಾಂ ಎಂಬ ಸ್ತ್ರೀ ಸೂಕ್ತ ದ ಮಂತ್ರ ಮನದಟ್ಟಾಯಿತು. ಮಹಾನ್ ಚೇತನ ರಾದ ಆಚಾರ್ಯರ ಪ್ರತಿಭೆ ಅತ್ಯದ್ಭುತ. ಅವರಿಗೆ ನನ್ನ ಪ್ರಾಣ ಪ್ರಣಾಮಗಳು. ಓಂ ನಮೋ ನಾರಾಯಣಾಯ
I heard that Sayanachara bhashya was not correct as said by Shri Bannje Govidaachar and they were trying to write new bhashya But acharya referring Sayanachar so many times Thank sir
The first minute of hearing this audio brought tears to my eyes - that I will never hear Neela mami's voice live again. She was born to sing and inspire students and listeners everywhere. Thanks for the upload.
🕉🕭⛤🌙🚩 Om.Namo Bhagavate Vasudevaya namo namaha OM.SRI.GURUBHYONAMAHA. Exelent informative Video of Sri.Krishna Mukunda Murare Govinda by Dr.K.S.Nararayanachar Grate Schollar expressing importance of our Hindu Culture is really true Sri.Guruji.❤❤❤👋👋👋👌👌👌