Тёмный
Halli Mane Vlogs
Halli Mane Vlogs
Halli Mane Vlogs
Подписаться

Thank You For Watching Videos!

hallimanekannadavlog@gmail.com

WhatsApp
9483155982

Keep Smiling

Комментарии
@App936
@App936 2 часа назад
Nim akka mane tumba chanda itkondidare marre
@Pranam776
@Pranam776 3 часа назад
ನಿಮಗೆ ಹೇಳಿದ್ದಕ್ಕೆ ನನಗೆ ಮರೆತು ಹೋಯಿತು ಮೀನಿನೊಳಗೆ ಅಮೋನಿಯಾಫಾರ್ಮಾಲಿನ್ ಮಾತ್ರೆಗಳನ್ನು ಇಡುವುದರಿಂದ 4 ರಿಂದ 5 ದಿನಗಳವರೆಗೆ ಮೀನು ತಾಜಾವಾಗಿ ಉಳಿಯುತ್ತದೆ ಆದರೆ ಕಿಡ್ನಿಗೆ ಹಾನಿಯಾಗುತ್ತದೆ ನಿಯಮಿತ ಸೇವನೆಯು ಕಿಡ್ನಿ ವೈಫಲ್ಯದೊಂದಿಗೆ ಕೊನೆಗೊಳ್ಳಬಹುದು ಎಲ್ಲಾ ಮೀನುಗಳು ಮಂಗಳೂರು ಮತ್ತು ಕೇರಳದಿಂದ ಬರುತ್ತವೆ, ಅವರು ಅದೇ ಮಾತ್ರೆ ಬಳಸುತ್ತಾರೆ ಅದು ಕರಗುತ್ತದೆ ಮತ್ತು ಒಳಗೆ ಹೋಗುತ್ತದೆ ಮೀನಿನ ದೇಹ ಮತ್ತು ಅವುಗಳನ್ನು ತಾಜಾವಾಗಿಡತ್ತದೆ ಎಚ್ಚರ ಮೀನು ತಿನ್ನುವ ಮೊದಲು ನಿಮ್ಮ ಕಿಡ್ನಿ ನೋಡಿಕೊಳ್ಳಿ.... ಪೋಲಿಸ್ ನವರು ಎಲ್ಲಾ ಶಾಪ್ ಗಳಲ್ಲಿ ಹೋಗಿ ತನಿಖೆ ಮಾಡುತ್ತಿದ್ದರು ನನ್ನತ್ರ ವಿಡಿಯೋ ಇತ್ತು ಸಿಕ್ಕಿದ್ರೆ ಕಳಿಸ್ತೀನಿ
@yeshodhayeshodha8719
@yeshodhayeshodha8719 4 часа назад
👍
@heartcapturer2072
@heartcapturer2072 5 часов назад
Super
@heartcapturer2072
@heartcapturer2072 5 часов назад
Adastu jagrate madi Ushar aagi iri stay safe stay healthy keep smiling always
@rajeswariprabhakarlinekaje6069
@rajeswariprabhakarlinekaje6069 6 часов назад
Hullu sailikke adannu bittare cancer na Nathan bere bere rogagalu baruthade bary halumanning olleyadde alla
@claranoronha1896
@claranoronha1896 7 часов назад
👌👌👌👌
@user-gc5ei4pz5y
@user-gc5ei4pz5y 7 часов назад
11/2 ವರ್ಷದಲ್ಲ್ಲಿ ಆಗುತ್ತ್ತದೆ ಎಂದು ನರ್ಸರಿಯಲ್ಲ್ಲಿ ಹೇಳುತ್ತಾರೆ. ಆದರೆ ಎಷ್ಟು ವರ್ಷವಾದರೂ ಆಗುವುದಿಲ್ಲ
@muralinarasimhap.v6042
@muralinarasimhap.v6042 7 часов назад
ಹುಲ್ಲಿಗೆ ವಿಷ ಸ್ಪ್ರೇ ಮಾಡ್ಬೇಡಿ.ಎರೆಹುಳ,ಗಂಗೆಹುಳದಂತಹ ಉಪಕಾರಿ ಜೀವಿಗಳು ಸಾಯುತ್ತವೆ.ಅದೇ ಜಾಗದಲ್ಲಿ ಬೆಳೆದ ತರಕಾರಿ ನಾವು ತಿಂದರೂ ನಮಗೂ ತೊಂದರೆ.ಮೆಷಿನ್ ನಲ್ಲಿ ಹುಲ್ಲು ತೆಗೆಸಿಬಿಡಿ.
@kiranamin2537
@kiranamin2537 7 часов назад
😍😍😍😍😍❤️❤️❤️👌👌👌👌👌👌
@alexfernandes3545
@alexfernandes3545 8 часов назад
Good morning, tea aaitha,
@nagarajanagaraja1755
@nagarajanagaraja1755 9 часов назад
Hi Super volg
@anuradhaarun5044
@anuradhaarun5044 13 часов назад
ಅಲ್ಲಲ್ಲಿ ನಾಗಧಾಳಿ ಸೊಪ್ಪಿನ ಗಿಡಗಳನ್ನು ಹಾಕಿ. ಹಾವು ಬರುವುದಿಲ್ಲ.
@grettaalmeida3612
@grettaalmeida3612 14 часов назад
ನಾವು ಕೂಡ ತರಕಾರಿ ಹಣ್ಣು ಫೀರಜ್ ನಲ್ಲಿ ಇಡುವುದಿಲ್ಲ ನಯ್ಸ ಲೋಗ್ ❤❤😊
@abhilashc-mt7xu
@abhilashc-mt7xu 15 часов назад
ನೈಸ್ ವ್ಲಾಗ್...😊👍🏻
@Manjushetty634
@Manjushetty634 15 часов назад
Hi ದ್ರಾಕ್ಷಿ And ಅಮ್ಮಾ 💐💐🙋‍♂️🥰😍🙌
@ArunKumarAE
@ArunKumarAE 16 часов назад
ನಮಸ್ತೆ...🏡🌴🌱 ಸೂಪರ್ ವ್ಲೋಗ್ 👍
@meghnad144
@meghnad144 16 часов назад
Lehenga mathrava blouse dupatta haki thorisi
@judyfernandes3072
@judyfernandes3072 16 часов назад
Cute family...hard working...God bless you all dears❤
@judyfernandes3072
@judyfernandes3072 16 часов назад
Nice art & craft❤❤
@indiraaiyanna6413
@indiraaiyanna6413 17 часов назад
Bare side malli heege gida nedodu neeru hakodu charandi thegeyodu madtha idre ondu dina bare kusiyutte
@Hallimanevlogs
@Hallimanevlogs 9 часов назад
Adu bare mannidu alla mane kattuva kallina bare adu
@theresedsouza3428
@theresedsouza3428 17 часов назад
ಹುಲ್ಲುನಾಶಮಾಡುವ ಮದ್ದಿನ ಹೆಸರೇನು? ದಯಾಮಾಡಿ ತಿಳ್ಸಿ
@DeepikaShetty-jd6ue
@DeepikaShetty-jd6ue 17 часов назад
Yawa spry
@Shilpa-s2l
@Shilpa-s2l 17 часов назад
Hair oli vedio maadidralla adu yava oli helthira please
@rathnaprasad8680
@rathnaprasad8680 18 часов назад
ಇವತ್ತಿನ ವೀಡಿಯೊ ಸೂಪರ್ ಹುಲ್ಲು ಗೆ ಔಷಧಿ ಹೊಡೆಯಬೇಕದರೆ ಬೆಕ್ಕುಗಳು ಲಕ್ಕಿ ಹುಷಾರು ಡ್ರೆಸ್ ತುಂಬಾ ಚೆನ್ನಾಗಿ ಇದೆ ಧನ್ಯವಾದಗಳು ಶುಭ ವಾಗಲಿ ಶುಭ ರಾತ್ರಿ 🙏🙏
@jayaashok2240
@jayaashok2240 18 часов назад
Yawu maddu spry madidu
@raghu9235
@raghu9235 18 часов назад
Super vlog ♥️♥️
@ashaacchu7249
@ashaacchu7249 18 часов назад
ನೀವು ಹುಲ್ಲಿನ ಮದ್ದು ಯಾವುದು ಅಂತ ಹೆಸರು ಹೇಳಿ ಪ್ಲೀಜ್ ನನ್ನ ಮನೆಯ ಅಂಗಳದಲ್ಲಿ ಎಷ್ಟು ಸಲ ಹುಲ್ಲು ತೆಗೆಸಿದ್ರೂ ಮತ್ತು ಮತ್ತು ಅಷ್ಟೇ ಬರುತ್ತಿದೆ ....
@shristichengappa9297
@shristichengappa9297 18 часов назад
Super vlog ❤
@Shailaja-bc4ip
@Shailaja-bc4ip 18 часов назад
Nimma Appa mathe bro na videos madi
@rohinishastry-cj8bp
@rohinishastry-cj8bp 18 часов назад
Yes ನಾನು ಬಹಳ ಹಿಂದೆ ನೋಡಿದ್ದೆ ಕ್ಯಾಬೆಜು
@user-st5gg8pr1c
@user-st5gg8pr1c 18 часов назад
ಎಷ್ಟು ವರ್ಷದ ಹಿಂದೆ ನೋಡಿದ್ದೀರಿ ಕ್ಯಾಬೇಜ್😂
@rohinishastry-cj8bp
@rohinishastry-cj8bp 18 часов назад
@@user-st5gg8pr1c at least may be 1 yr.
@kamaxigouda6071
@kamaxigouda6071 18 часов назад
Dr sis bekkugalu hullu tinnabhudu husharu akka 👌🥰❤️vlog😊😊
@Hallimanevlogs
@Hallimanevlogs 18 часов назад
Howdu adakke navu yella bekannu room nalli hakiddu hullu satta nantra bitaddu
@premanandpagi5672
@premanandpagi5672 18 часов назад
Super vlog
@lawrencericharddsouza9864
@lawrencericharddsouza9864 18 часов назад
Super vlog thank you so much God bless both of you ♥ 🙏
@roopa...paaruuu4904
@roopa...paaruuu4904 19 часов назад
Supr vdo❤️🥰
@sunil.ssunil.s7977
@sunil.ssunil.s7977 19 часов назад
ನೀವು ಹುಲ್ಲಿಗೆ ಯಾವ ಮದ್ದು spray. ದಯವಿಟ್ಟು ಅದರ ಹೆಸರು ಹೇಳಿ
@ShivaShankara-c8c
@ShivaShankara-c8c 19 часов назад
💐 super 👌👌👌💐
@lavinadsouza4891
@lavinadsouza4891 19 часов назад
@alexfernandes3545
@alexfernandes3545 19 часов назад
Hi,Hegiddiri, seeing you after long time.afs kar.
@pandubagilad
@pandubagilad 19 часов назад
After long time watch your videos
@ragavaragu1284
@ragavaragu1284 19 часов назад
Hi sister evatina volg super
@naturolein
@naturolein 19 часов назад
ಸೂಪರ್ ವ್ಲೋಗ್ 👌👌👌👌👌👌👍👍 ಕಳೆ ನಾಶಕ ಬಳಸುವುದು ಒಳ್ಳೆಯದಲ್ಲ. ಕೃಷಿ ಬೆಳಕು ಚಾನೆಲ್ ನಲ್ಲಿ ಹೊಸನಗರದ ಮಂಜುನಾಥ ಭಟ್ಟರ ನೈಸರ್ಗಿಕ ಕಾಡು ಹಾಗೂ ತೋಟದ ವಿಡಿಯೋದಲ್ಲಿ ವಿವರಿಸಿದ್ದಾರೆ. ಆಟಿ ತಿಂಗಳ ಕೊನೆಯಲ್ಲಿ ಗಿಡಗಳನ್ನು ನೆಡಬೇಕು, ಸೋಣಿ ತಿಂಗಳಲ್ಲಿ ಮರದ ಕಟ್ಟೆ ಮಾಡುವುದು, ಗೊಬ್ಬರ ಹಾಕುವುದು ನಂತರ ಮೇ ತನಕ ಕೇವಲ ನೀರು ಕೊಡುತ್ತಾ ಬಂದರೆ ಒಳ್ಳೆಯದು.
@army-uk5ig
@army-uk5ig 19 часов назад
Sun flower oil ghanadu use madi pimples kadime aguthe
@crgaming6267
@crgaming6267 20 часов назад
ನಿಮ್ಮಲ್ಲಿ ಆಡು ಇತಲ್ಲ ಅದು ಎಲ್ಲಿ
@deekshanayak4650
@deekshanayak4650 20 часов назад
❤sprr
@user-st5gg8pr1c
@user-st5gg8pr1c 20 часов назад
ಎಲ್ಲಾದರೂ ನುಗ್ಗೆ ಗಿಡದ ಒಂದು ಕೊಂಬೆಯನ್ನು ಇಟ್ಟಿದ್ದರೆ ಗಿಡ ವಾಗುತ್ತಿತ್ತು. ನುಗ್ಗೆ ಗಿಡಕ್ಕೆ 150😮. ಹುಲ್ಲಿಗೆ ವಿಷ ಹಾಕಿದಾಗ ಬೆಕ್ಕುಗಳು ತಿನ್ನದ ಹಾಗೆ ನೋಡಿಕೊಳ್ಳಿ ಲಂಗ ದಾವಣಿ ಹಾಕಿ ತೋರಿಸಿ 💃☕🥞🤤
@Hallimanevlogs
@Hallimanevlogs 20 часов назад
Howdu . Hullu thinlikke bidlilla. OK👍
@letheesiadsouza1540
@letheesiadsouza1540 20 часов назад
Howdu medicine kuda kodthare jagrathe madbeku kelavaru manga madudu 😅 Nice vlog ❤