Тёмный
Bharavase
Bharavase
Bharavase
Подписаться
ಕನ್ನಡದ ಮೊಟ್ಟ ಮೊದಲ ಪಾಸಿಟಿವ್ ಸೈಕಾಲಾಜಿಯ ಮಾಸಪತ್ರಿಕೆ 'ಪ್ರಾಫಿಟ್ ಪ್ಲಸ್ ' ಆರಂಭಿಸಿ ಮೂರು ವರ್ಷಗಳು ಆದವು. 'ಪ್ರಾಫಿಟ್ ಪ್ಲಸ್ ' ಕೇವಲ ಪತ್ರಿಕೆಯಲ್ಲ, ಸದುದ್ದೇಶದ ವೇದಿಕೆ ಹಾಗೆಯೇ 'ಭರವಸೆ' ಕೇವಲ ವಾಹಿನಿಯಲ್ಲ, ಬದುಕು ಬದಲಾಗಲು ತೆರೆದ ಬಾಗಿಲು. ಸಂತೋಷವೇ ಸಂಪತ್ತು ಎನ್ನುವುದನ್ನು ಹೇಳುವ, ಬದುಕು ಬದಲಾಗಲು ಆಲೋಚನೆ ಬದಲಾಗಲೇ ಬೇಕು ಎನ್ನುವುದನ್ನು ದ್ರಢವಾಗಿ ನಂಬಿರುವ ನಾವು ಪತ್ರಿಕೆ ಓದದವರನ್ನೂ ತಲುಪಲು, ನಮ್ಮ ಬದುಕನ್ನು ಬದಲಾಯಿಸಿದ ಸಂಗತಿ ಇತರರಿಗೂ ನೆರವಾಗಬೇಕು ಎನ್ನುವ ಕಾರಣಕ್ಕೆ, ಗುಣಮಟ್ಟದ ಜೀವನ ನಮ್ಮೆಲ್ಲರ ಹಕ್ಕು, ಅದನ್ನು ನಾವು ನಮ್ಮ ಮನಸ್ಸಿನ ಮೂಲಕವೇ ಹೊಂದಬಹುದು ಎನ್ನುವುದನ್ನು ತೆರೆದಿಡುವ ವಿನಮ್ರ ಪ್ರಯತ್ನವಿದು.

ಮಾಧ್ಯಮ ಕ್ಷೇತ್ರದಲ್ಲಿ ಸುಧೀರ್ಘ ಅನುಭವ ಇರುವ ಸಮಾನ ಮನಸ್ಕರ ಗುಂಪು ಇಲ್ಲಿದೆ. ನ್ಯೂರೋ ಸೈಂಟಿಸ್ಟ್, ಯೋಗಕ್ಷೇಮದ ಸ್ಥಾಪಕರಾದ ಡಾ. ಉಷಾ ವಸ್ತಾರೆ, ಲೇಖಕಿ, ಆಪ್ತಸಲಹೆಗಾರರಾದ ಡಾ.ಶಾಂತಾ ನಾಗರಾಜ್ ಸೇರಿದಂತೆ ಹಲವು ಕ್ಷೇತ್ರಗಳ ಪರಿಣಿತರು ಇಲ್ಲಿ ವಿಷಯ ತಜ್ಞರಾಗಿದ್ದಾರೆ.
ಬದಲಾವಣೆಗೆ ನಮ್ಮ ನಡಿಗೆಯಲ್ಲಿ ನಿಮ್ಮದೂ ಹೆಜ್ಜೆ ಇರಲಿ. ನಮ್ಮೊಂದಿಗೆ ನೀವೂ ಬನ್ನಿ. 'ಭರವಸೆ' ನೀವೇ ರೂಪಿಸುವ, ನಿಮ್ಮದೇ ವಾಹಿನಿ.
Комментарии
@ShridharaKush
@ShridharaKush 4 часа назад
Thanks mam
@geetabhat5859
@geetabhat5859 4 часа назад
100correct..
@geetakulkarni1913
@geetakulkarni1913 4 часа назад
Ninu sport maduvdu gandsarige anta aaitu
@geetakulkarni1913
@geetakulkarni1913 4 часа назад
Nanna maduvegu 44 year's aatu. Medam eanu prayojan illa naav eastu anta namage eanu manasse illa eanta aaitu
@user-ob7cc1sr4m
@user-ob7cc1sr4m 6 часов назад
Madam Dyana madthene but I don’t no weather Iam sleeping or meditating ? Pls let me know how I will come to know Iam doing proper Dyana please Tq u Mam
@sksent05
@sksent05 6 часов назад
Jivana paripurna agbekandre madhuve agabeku 😂
@sksent05
@sksent05 6 часов назад
Badukalu hedigalu madhuve makkalu beda anthare 😂😂😂
@user-qj5hn5mt5h
@user-qj5hn5mt5h 9 часов назад
ವಂದನೆಗಳು
@user-qj5hn5mt5h
@user-qj5hn5mt5h 9 часов назад
ತಿಯರಿಇಂದ ಪ್ರಾಕ್ಟಿಕಲ್ ಆಗಿ ನೋಡಿ ದಾಗಲೇ ಜೀವನ ಸುಗಮವಾಗಿ ಸಾಗುತ್ತದೆ
@rajeshwarik.v8820
@rajeshwarik.v8820 9 часов назад
Good message
@mamathasalimat9446
@mamathasalimat9446 11 часов назад
Tumba chanagi heliddira sister, thank you so much 🙏 sister
@narayanabhosle6208
@narayanabhosle6208 11 часов назад
Amma it is heart touching suggestion. Thanks. 🎉🎉🎉
@narayanabhosle6208
@narayanabhosle6208 11 часов назад
Amma really it is heart touching.
@GanaptiXp
@GanaptiXp 11 часов назад
Good information
@CHALLENGE_GANGSTERS
@CHALLENGE_GANGSTERS 12 часов назад
Daily one exposed send me mam❤
@prakashhn1008
@prakashhn1008 12 часов назад
Very nice message, thanks
@pushpavathidnaik4463
@pushpavathidnaik4463 13 часов назад
@bharatikoni77
@bharatikoni77 14 часов назад
Live life like a legend. The consequences of marriage only women face. After is much adjustments she goes into mental stress and trauma. So always go with your intuition…. Our decision has to be so strong that we shouldn’t feel bad for the situations we face… If you get good family and feel happy then it’s always a good sign of life. Else it’s utter waste of life… The husband side family always have negative thought n impact of the new girl in the family. If a man is parent lover then def he shouldn’t get marry. Coz after marriage his importance remains with his own parents… his decisions based on their parents…. His expectations list from his wife as per his parents…. Also parents feels insecure if son gives importance to his wife. Everyone are under pressure in relationships now a days. If you have a daughter then her involvement in brother life is one more challenge. Our grandparents is last generation who lived good life. Enjoyed every bit. Now time n people changed. Our parents only left routes and their own parents in villages and started behind money. Now our generation is running more fast behind money coz our parents spent too much on education. In this stressful days you get zero support from mils these days. Once their son gets marry it’s retirement for them. They want dil to earn and manage house as well. We foolishly doing this rather being with our own children’s. Even if you kids or not old age you have to live alone. If your son is in America he won’t come to tc of you. 😅
@nagendrapattar
@nagendrapattar 15 часов назад
Super speach
@charuraya2606
@charuraya2606 16 часов назад
Hosa hosa kalike Mattu pravaasakke, hosa hosa duddu bekaaguttade. Not all older women can afford fee for lessons and money for trips.
@SusheelaNeelakantappa-pg2tp
@SusheelaNeelakantappa-pg2tp 21 час назад
Yes madam. Neemma mathugllu thumda changithu
@srikanthncsrikanth2958
@srikanthncsrikanth2958 День назад
ಧನ್ಯವಾದಗಳು.
@mahadevaswamyh.p8916
@mahadevaswamyh.p8916 День назад
Dhevare chikkuma manushyanigintha dhevarana nabidhte yava kshnadhalu kibiduvadhilla
@mamathasalimat9446
@mamathasalimat9446 День назад
Olleya mahiti kottiddira sister thank you so much 🙏 sister and thank you so much 🙏 universal 🙏
@maaruna736
@maaruna736 День назад
ನಿಮ್ಮ ಸಲಹೆ ತುಂಬಾ ಚೆನ್ನಾಗಿದೆ ,🙏🙏
@swathithamankar4405
@swathithamankar4405 День назад
ನಾನು ತುಂಬಾ discipline , ಬೆಳಗ್ಗೆ ಬೇಗ ಏಳುತ್ತೇನೆ. ಇದು ನನ್ನ ಕೆಲಸ ಕಾರ್ಯಗಳನ್ನು ಸುಲಭ ಗೊಳಿಸಿದೆ. ಕಷ್ಟ ಗಳಲ್ಲಿ ನಾನು ತುಂಬಾ ಧೈರ್ಯ ದಿಂದ ಇದ್ದೆ. ನನಗೆ ನಾನೇ ಸೂಪರ್.
@padmatns4088
@padmatns4088 День назад
Medam really your talking 💯 parsent truth your every episodes like 👍 👌 super with your parents living sweet memories namaste 🙏 thank you medam nimma mathugalu
@rajanci1283
@rajanci1283 День назад
🙏🙏🙏
@LakshmiMadhusudan-y6g
@LakshmiMadhusudan-y6g День назад
True. You are giving valuable suggestions thank you madam
@mamathas1462
@mamathas1462 День назад
Appreciating each other's very must and be happy
@mamathas1462
@mamathas1462 День назад
Talking only crime they feel and mobile they hold when people sit together n talk about other house matter n politics not there family problem
@anwarsab3459
@anwarsab3459 День назад
ಚಿಕ್ಕ ಚಿಕ್ಕ ಹೊಂದಾಣಿಕೆಗಳು ಸಂಭಂದಾಗಲ್ಲಿ ಬಹಳಷ್ಟು ಸುಧಾರಣೆ ತರಲಿದೆ "ಸುಖ ಸಂಸಾರಕ್ಕೆ ೧೨ ಸೂತ್ರಗಳು" ಅವು ಯಾವದೂ ಸ್ವಲ್ಪ ತಿಳಿಸಿ ಮೇಡಂ
@radhapaanghanti1751
@radhapaanghanti1751 День назад
ನಿಜ‌‌ ಹೇಳಬೇಕೆಂದರೆ ನೂರಕ್ಕೆ ನೂರರಷ್ಟು ಸತ್ಯವಾದ ಮಾತು ❤
@v1e1e1n1a1
@v1e1e1n1a1 День назад
ತುಂಬಾ ಚೆನ್ನಾಗಿದೆ.
@thippeswamyg7155
@thippeswamyg7155 2 дня назад
SALUTES MADAM ,YOUR SUGGESTIONS ARE 100% TRUTH .VERY USEFUL INFARMATION.TO EVERY UNMARRIED ,BOYS AND GIRLS.
@sujathahapawar8163
@sujathahapawar8163 2 дня назад
🙏👌
@geethavijay3938
@geethavijay3938 2 дня назад
ಇದರಲ್ಲಿ ಸೊಸೆಯು ಮುಖ್ಗ ಪಾತ್ರಧಾರಿಯಾಗಿದ್ದಾರೆ
@pushparao4819
@pushparao4819 День назад
ಬರೀ ಸೊಸೆಹೆಸರು ಗಂಡ ಅತ್ತೆ ಮಾವ ಮಿಕ್ಕ ಜನ ಎಲ್ರೀ
@geethavijay3938
@geethavijay3938 2 дня назад
ತಾಯಿನ ತುಂಬ ಇಷ್ಟ ಪಡ್ತಿದ್ದ ಮಗ ಇದ್ದಕ್ಕಿದ್ದಂತೆ, ಅವರಂದ್ರೆ ಆಗದೇ ಇಲ್ಲ,ಅಲ್ಲಿಂದ ಶುರು ಆಗಿ ಇಂದಿಗೆ 15 ರಿಂದ 18 ವರ್ಷಗಳೇ ಕಳೆದಿದೆ, ಅಮ್ಮ ಮಗ ಮಾತಾಡಲ್ಲ, ಮರ್ಯಾದೆಗೆ ಹೆದರಿ ತಾಯಿ ಯಾರಲ್ಲು ಹೇಳ್ಕೋತಿರಲಿಲ್ಲ,,ಮಗನಿಗೆ ಹೆಂಡತಿ, ಮಕ್ಕಳು ಇದಾರೆ, ಆ ಮಕ್ಕಳಿಗು ಅಜ್ಜಿ ಅಂದ್ರೆ ಬೇಕಾಬಿಟ್ಟಿ, ಇತ್ತೀಚೆಗೆ ಈ ಬಗ್ಗೆ ನೆಂಟರಿಷ್ಟರಿಗಲ್ಲ ಗೊತ್ತಾಗಿದೆ, ಮಗ ಯಾರ ಮಾತು ಕೇಳೊ ಮನಸ್ಥಿತಿಲಿಲ್ಲ, ಅಮ್ಮ ಅಮ್ಮನ ಬಿಟ್ಟು ಬೇರೆಲ್ಲರ ಜೊತೆ ಪರವಾಗಿಲ್ಲ,ಅಮ್ಮನಿಗೆ ಅವಳು ಇವಳು ಅಂತ ಏಕವಚನದಲ್ಲಿ ಮಾತಾಡುವಷ್ಟು ಆಗಿದ್ದಾನೆ, ಅವನು ಕಟ್ಟವನು ಅಲ್ಲ, ಸ್ವಾವಲಂಬಿ, ಅನ್ಯರ ಹಣ ಆಸ್ತಿಗೆ ಆಸೆ ಪಡುವವನಲ್ಲ, ಏನು ಮಾಡಲು ಗೊತ್ತಾಗುತ್ತಿಲ್ಲ, ಈ ವಿಷಯದ ಬಗ್ಗೆ , ನೀವೇನಾದರು ಪರಿಹಾರ ಹೇಳುವಿರ ಮೇಡಂ, please .
@uddigarayappaeregowda319
@uddigarayappaeregowda319 2 дня назад
TV SERIALS R 75 PER CENT INSPIRATION. THE WAY THINKING IN OUR MIND. V GIVE IMPARTENCE ONLY FOR MONEY. MOST IMPARTENT LACK MORAL TEACHING IN SCHOOL LEVEL LIKE SO MANY REASON... ..
@indirashankar3870
@indirashankar3870 2 дня назад
@kushisuneethaprasad7225
@kushisuneethaprasad7225 2 дня назад
Very true I definitely try
@MahaligappaMetri
@MahaligappaMetri 2 дня назад
ಮಧ್ಯ,ಮಧ್ಯ ಇಂಗ್ಲೀಷ ಶಬ್ದಗಳು ಬಳಸೋದು ಸರಿ ಅಲ್ಲ. ಕಾರಣ: ನೀವೇನೋ ಇಂಗ್ಲೀಷ ಕಲಿತವರು,ಆಂಗ್ಲರ ಶಬ್ದ ಬಳಕೆಮಾಡಿ"ನಾನು ಕಲಿತವಳು"ಎಂಬ ಭಾವನೆಯಿಂದಲೋ ಇಲ್ಲಾ ನನಗೆ ಇಂಗ್ಲಿಷ್ ಬರುತ್ತದೆ, ಎಂದು ತೋರಿಸಿಕೊಳೋಕೋ ಇಂಗ್ಲಿಷ್ ಶಬ್ದ ಬಳಸ್ತೀರಾ , ಕನ್ನಡಿಗರಿಗೂ ಪ್ರತಿಯೊಂದು ಶಬ್ದ ಅರ್ಥ ಆಗೋತರ ಹೇಳಿದರೆ ಎಲ್ಲರಿಗೂ ಉತ್ತಮ
@chandrakalarajappa7324
@chandrakalarajappa7324 2 дня назад
ನಾ ನು ಈಗ ಒಂಟಿ ನನಗೆ ಈಗ ದೇವರೇ ದಿಕ್ಕು.
@padmamurthy1005
@padmamurthy1005 2 дня назад
ಅದು ಹಿಂದೆ ಇತ್ತು
@padmasnarayana9237
@padmasnarayana9237 2 дня назад
Very helpful tip to be practiced. Please let me know how to contact you for councelling please
@subramanyameghlal8970
@subramanyameghlal8970 2 дня назад
Please emphasize on like, share and subscribe, more people liking the video will reach more people based on algorithm 🎉
@Bharavase
@Bharavase 2 дня назад
Thank you subbanna
@shivannas3984
@shivannas3984 2 дня назад
ಏಕಕಾಲದಲ್ಲಿ ಎರಡು ವಸ್ತುಗಳು ಒಂದೇ ಸ್ಥಳವನ್ನು ಆಕ್ರಮೀಸಲಾರವು. ಇದು ನ್ಯೂಟನ್ ನಿಯಮ. ಹೊಸನೀರು ಬಂದು ಹಳೆನೀರನ್ನು ಕೊಚ್ಚಿತು ಎಂಬ ಗಾದೆಯೂ ಇದಕ್ಕೆ ಪೂರಕವಾಗಿದೆ. ಮನಸ್ಸನ್ನು ನಿಶ್ಕ್ರಿಯಗೊಂಡಾಗ, ವಿಶ್ವಕಾಂತಶಕ್ತಿ ಬ್ರಹ್ಮರಂದ್ರದ ಮೂಲಕ ನಮ್ಮ ಭೌತಿಕ ಶರೀರದೊಳಗೆ ಪ್ರವಹಿಸುತ್ತದೆ. ಆಗ ನಮ್ಮಲ್ಲಿರುವ ಋಣಾತ್ಮಕ ಅಂಶಗಳು ತಾವಗಿಯೇ, ಹೊರಗೆ ಹೋಗುತ್ತವೆ.
@user-qj5hn5mt5h
@user-qj5hn5mt5h 2 дня назад
ನಿನ್ನಿಂದಲೇ,ನಮಿಂದಲೇ ಕಥೆ ಯೂಂದು ಶುರುವಾಗಿದೆ,ಹೌದು ಭರವಸೆಯ ಅಭಯ ಒಂದು ಮಾಂತ್ರಿಕತೆ ಪ್ರೀತಿ ಪ್ರೇಮ ವಾತ್ಸಲ್ಯ ತಾಳ್ಮೆ ಇರುವ ಕಡೆ ಸಹ ಬಾಳ್ವೆ ಕಂಡಿತು ಸಾಧ್ಯ ಆಸಾದ್ಯಮ್ ಸಾದಕಮ್ ಸ್ವಾಮಿ ಅಸಾದ್ಯಯಂ ತವ ಕಿಂಮದಮ್ ,ಕೃಪಾ ಹಿಂದು ಮಹತ್ ಕಾರ್ಯ ಸಾಧನ ಪ್ರಭು, ಒಗ್ಗ ಟ್ಟಿನ ಭಲ ಜೀವನವೇ ಸುಖಮಯ
@Bharavase
@Bharavase 2 дня назад
Thank you
@pushparao4819
@pushparao4819 День назад
Ottu adige hagoo uta Elli Hotel uta jasthi ashthe
@jannakidevi2796
@jannakidevi2796 2 дня назад
ನಿಜವಾಗಿಯೂ ಒಂದು ಒಳ್ಳೆಯ ಸಲಹೆ ಆದರೆ ನೀವೇ ಹೇಳಿದಂತೆ ನಡೆಯಬೇಕಾದದ್ದು ನಮ್ಮಗಳ ಆದ್ಯತೆ ಕೊಡುತ್ತಾರ?
@dhanushree8284
@dhanushree8284 2 дня назад
ಈ program onedakinta ondu adhbhuta tumba ಚೆನ್ನಾಗಿ ಮೂಡಿ ಬರ್ತಿದೆ. ಪ್ರತಿಯೊಬ್ಬರೂ ಯಾವ ರೀತಿ ಎಷ್ಟು ನಿಮಗೆ ಅಂದರೆ ಸುಧಾ mam usha mamge krutanjnate ಹೇಳಿದರು ಸಾಲದು. ಇದನೆಲ್ಲ ತುಂಬಾ ಜನರು ಅಳವಡಿಸಿ ಕೊಳ್ಳತ್ತಿದ್ದಾರೆ.❤🙏