My channel is related to provide updates on any of the product which will come to my knowledge, review, business ideas which will help to people, food or any other things
ತುಂಬಾ ಧನ್ಯವಾದಗಳು ಅಣ್ಣ ಅಣ್ಣಾ ನಿನ್ನ ಫಸ್ಟ್ ಟೈಮ್ ಹೂವಿನ ವ್ಯಾಪಾರ ಮಾಡಬೇಕೆಂದು ಅನ್ಕೊಂಡಿದ್ದೀನಿ ಅದಕ್ಕೆ ಫಸ್ಟ್ ನಮ್ದು ಹಳ್ಳಿ ಊರ ಅಣ್ಣ ಹಳ್ಳಿಯಲ್ಲಿ ಮಾರಲು ಎಷ್ಟು ತರಬೇಕು ಫಸ್ಟ್ ವ್ಯಾಪಾರ ಯಾವತರ ಮಾಡಬೇಕು ಅಂತ ಸ್ವಲ್ಪ ತಿಳಿಸಿ ಅಣ್ಣ