ಕೃಷಿ ಸ್ನೇಹಿ ಚಾನೆಲ್ ನ ಮುಖ್ಯ ಉದ್ದೇಶ ಎಲ್ಲ ಬೆಳೆಗಳಿಗೆ ಸಿಂಪಡಿಸುವಂತಹ ಔಷಧಿಗಳ ಬಗ್ಗೆ ಕನ್ನಡದಲ್ಲಿ ಮಾಹಿತಿ ನೀಡಲಾಗುತ್ತದೆ ಮತ್ತು ಪ್ರಮುಖವಾಗಿ ಶುಂಠಿ ಬೆಳೆಯಲ್ಕಿ ಸಾಕಷ್ಟು ಅನುಭವ ಹಾಗೂ ವೈಜ್ಞಾನಿಕ ಜ್ಞಾನ ಹೊಂದಿದ್ಫು... ಅದನ್ನು ರೈತರಿಗೆ ಅನುಕೂಲವಾಗಲಿ ಎಂದು ಮಾಹಿತಿಯನ್ನು ಕೃಷಿ ಸ್ನೇಹಿ ಚಾನೆಲ್ ಮುಖಾಂತರ ಹಂಚಿಕೊಳ್ಳ ಬಯಸಿದ್ದೇನೆ... ನಿಮ್ಮೆಲ್ಲಾ ಸಹಕಾರ ಹೀಗೆ ಇರಲಿ
Krishna anavatti (diploma in agriculture) 9113202088
ಶುಂಠಿಗೆ ಮಣ್ಣನ್ನು ಹಾಕಿಸಿದ ಮೇಲೆ ಸಿಂಪರಣೆ ಮಾಡಿದರೆ ಒಳ್ಳೆಯದು ಹಾಕುವ ಮುಂಚೆ ಸಿಂಪರಣೆ ಮಾಡಿದರೆ ಒಳ್ಳೆಯದು ತಿಳಿಸಿ... ಯಾಕೆಂದರೆ ಈಗ ಬಹುತೇಕವಾಗಿ ಶುಂಠಿ ಮಣ್ಣನ್ನು ಹಾಕಿಸುವ ಸ್ಥಿತಿಯಲ್ಲಿರುತ್ತದೆ.. ಆದ್ದರಿಂದ ಈ ಮಾಹಿತಿಯನ್ನು ನೀಡಿದರೆ ಒಳ್ಳೆಯದು