ಅಯ್ಯಪ್ಪ ಮಸಗಿ ದೊಡ್ಡಿಗಾಗಿ ಸುಳ್ಳು ವಿಡಿಯೋ ಮಾಡಿಸಿ ನಮ್ಮ ರೈತರನ್ನು ಮೋಸ ಮಾಡಬೇಡಿ.. 26,000 ಗಟ್ಟಲೆ ಫೀಸ್ ಮಾಡಬೇಡಿ. ತಾವು ಜನರಿಗೆ ಅನುಕೂಲ ಮಾಡುತ್ತಿಲ್ಲ. ಯೌಟ್ಯೂಬ್ ವಿಡಿಯೋ ಗಳ ಮೂಲಕ ರೈತರನ್ನು ಅಟ್ರಾಕ್ಷನ್ ಮಾಡಿ ದುಡ್ಡನ್ನು ಸುಲಿಗೆ ಮಾಡುತ್ತಿದ್ದೀರಿ. 2000 ಅಥವಾ 3000 ಫೀ ಮಾಡಿ ಅಥವಾ ಫ್ರೀ ಮಾಡಿ ಜನರ ಮೆಚ್ಚುಗೆ ಗಳಿಸಿ
Hello sir, very important video but make sure that video title indicates that it is in Tamil/Telegu / South Indian language ! Also to help North Indian people to understand this video, please allow auto translation and subtitles ! Thanks
Thanks for your concern on food and growing horticulture Please share your contact details madam need some advice on growing horticulture plants in my farm. Thanks
ಇವರು ಬಹಳ ಅನುಭವ ತುಂಬಾ ಜ್ಞಾನ ಹಾಗೂ ಬಹಳ ಉತ್ಸಾಕರಾಗಿ ಕೆಲಸ ಮಾಡುತ್ತಿದ್ದರಿಂದ ಯಶಸ್ಸುನ್ನು ಕಂಡವರಾಗಿದ್ದಾರೆ, ಕೃಷಿ, ಪಶುಸಂಗೋಪನೆಯ ಜ್ಞಾನವನ್ನು ಯುವಪೀಳಿಗೆಗೆ ನೀಡುವಂತಾಗಲಿ, ಬಹಳ ಸಂತೋಷ್ ಧನ್ಯವಾದಗಳು ತಮಗೆ 🙏
Sir only one thing I want to say, ( you are like a full moon) cool waves of the light & breezes are entering to all of our hearts . Hat's off to you sir.
Sir. Advice should should Act fast do for dry agriculture land. Borewel, lakes to build, waterstorage in soils this should do mass publicity to know everyperson or in Children's Education ,college it will implement for future generation