ತುಂಬಾ ಒಳ್ಳೆಯ ಮಾಹಿತಿ ನೀಡಿದ್ದೀರಿ, ಸಹೋದರಿ ತಮ್ಮ ಕೈತೋಟ ಅದರಲ್ಲೂ ಡೇರೆ ಹೂವು ಬೆಳೆಸುವದು ಅಪರೂಪದ ಸಂಗತಿ , ತಮ್ಮನ್ನು ಸಂಪರ್ಕಿಸುವ ನಂಬರ್ ತಿಳಿಸಿ, ವಿಳಾಸ ತಿಳಿಸಿ,ಅವುಗಳ ಗೆಡ್ಡೆ ಸಿಗುತ್ತಾ ತಿಳಿಸಿ
ಇಷ್ಟೊಂದು ಹೂವಿನ ಗಿಡಗಳನ್ನು ನಿವೊಬ್ಬರೇ ಎಷ್ಟೊಂದು ವ್ಯವಸ್ಥಿತವಾಗಿ ಚೆನ್ನಾಗಿ ಬೆಳೆಸಿದ್ದೀರಿ.ನೋಡಲು ತುಂಬಾ ಖುಷಿಯಾಗುತ್ತದೆ. ನಿಮ್ಮ ಶ್ರದ್ದೆ ತಾಳ್ಮೆ ಪರಿಶ್ರಮಕ್ಕೆ ನಮ್ಮಿಂದ 👍👌🙏