"The Rhythm - Influence of Indian classical dance on various systems of Human Body" Displays different episodes for each system of the body and how dancing helps in keeping the internal functional systems healthy. It also displays suitable dance steps to help improve particular system or organ of the body
ಬಹಳ ಸುಂದರವಾಗಿ ಮೂಡಿಬಂದಿದೆ.ಕಲಾವಿದೆಯರೆಲ್ಲಾ ಹುಮ್ಮಸ್ಸಿನಿಂದ ತೊಡಗಿಸಿಕೊಂಡಿದ್ದಾರೆ.ಪ್ರಬುದ್ಧ ನಿರ್ದೇಶನ,ಸಂಕಲನ . ಅಚ್ಚುಕಟ್ಟಾಗಿ ಪ್ರತಿ ಫ್ರೇಮ್ ಕಟ್ಟಿದ್ದೀರಿ.ಪರಿಶ್ರಮ ಫಲದಾಯಕ.ನೋಡುಗರಿಗೆ ಅಪೂರ್ವ ಅನುಭೂತಿ ಉಂಟು ಮಾಡುವಲ್ಲಿ ಯಶಸ್ವೀಯಾಗಿದೆ
Excellent video on aging and the importance of regular exercise that provides as much muscle movements as possible while doing it! Those who can’t do the dancing can do yoga regularly for example. What a wonderful dancing and the very appropriate texts to go with that! Many thanks.
ಮುಪ್ಪರಿಮೆ (ವೃದ್ಧಾಪ್ಯ ವಿಜ್ಞಾನ) ಮತ್ತು ನೃತ್ಯದ ಕುರಿತು ಇರುವ ವಿಡಿಯೋ ಅತ್ಯಂತ ಪರಿಣಾಮಕಾರಿಯಾಗಿ ಮೂಡಿಬಂದಿದೆ.ವೃದ್ಧಾಪ್ಯದಲ್ಲಿ ಸುಸ್ಥಿರ ಆರೋಗ್ಯಕ್ಕೆ ಡಾನ್ಸ್ ನೀಡುವ ಕೊಡುಗೆಯನ್ನು ವೈಜ್ಞಾನಿಕವಾಗಿ ನೀವು ನಿರೂಪಿಸಿದ ವಿಧಾನ ಮನಮುಟ್ಟುವಲ್ಲಿ ಅಮೋಘವಾಗಿ ಯಶಸ್ವೀಯಾಗಿದೆ.ಇದರ ಹಿಂದಿನ ಪೂರ್ವ ತಯಾರಿಯ ಪರಿಶ್ರಮ ಸಾರ್ಥಕವಾಗಿದೆ.ವಿಡಿಯೋಗ್ರಫಿ , ನೃತ್ಯ ತಾಣಗಳು, ನಿರ್ದೇಶನ , ಸಂಕಲನ , ತಂಡ ಸ್ಫೂರ್ತಿ ಎದ್ದು ಕಾಣುತ್ತದೆ.ನಮ್ಮಂತ ಹಿರಿಯ ನಾಗರಿಕರಿಗೆ ಆರೋಗ್ಯಕ್ಕಾಗಿ ಡಾನ್ಸ್ prescription, advice ಕೊಟ್ಟಿದ್ದೀರಿ.ಕೊಟ್ಟ ವಿಧಾನ ತುಂಬಾ ಕ್ರಿಯೇಟಿವ್ ಆಗಿದೆ.ನಿಮಗೆಲ್ಲರಿಗೂ ಶುಭಾಶಯಗಳು ಹಾಗೂ ಧನ್ಯವಾದಗಳು.
Super presentation. Description, dance performance, location & cinematography are outstanding. Subject matter chosen was very nice. Dance to youthfulness.