Тёмный
Anubhava.Official
Anubhava.Official
Anubhava.Official
Подписаться
Комментарии
@SochteHona
@SochteHona 13 часов назад
Ok sir ❤❤❤❤
@sameertutegar4657
@sameertutegar4657 18 часов назад
The great tippu sultan 👑🇮🇳🫡
@hasansabgadadha4971
@hasansabgadadha4971 День назад
❤❤
@imtiyazahmed4469
@imtiyazahmed4469 День назад
❤❤❤❤
@nasirmahamad7265
@nasirmahamad7265 День назад
Tippu is king
@generalchannel1574
@generalchannel1574 День назад
The real tiger❤
@syedshamshudin
@syedshamshudin 2 дня назад
ತುಂಬಾ ಒಳ್ಳೆಯ ಕೆಲಸ ಮಾಡಿದ್ದೀರಿ ಸೀರ್. ಈ ಅರಮನೆ ಮೇಲೆ ವಿಡಿಯೋ ಇರಲಿಲ್ಲ. ನೀವು ಹೇಳಿದ್ದ ಹಾಗೆ ಇಂತಹ ಐತಿಹಾಸಿಕ ಸ್ಥಳಗಳನ್ನು ನಮ್ಮ ಇತಿಹಾಸದ ಹೆಮ್ಮೆಯ ಭಾಗವಾಗಿ ನೋಡ್ಬೇಕು ಹೊರತು ಧರ್ಮದ ಹಾಗೂ ಜಾತಿಯ ಆಧಾರ ವಾಗಿ ನೋಡು ಬಾರದು. ನಮ್ಮೆಲ್ಲರ ಸಾತು ನಿಂಜತೆ ಇದೆ, ಇಂತಹದ ವಿಡಿಯೋಗಳು ಇನ್ನು ಪ್ರದರ್ಶಿಸಿ, ಭಗವಂತ ನಿಮ್ಮಗೆ ಇನ್ನು ಬಲ ತುಂಬಿಸಲಿ.
@MohammedKasim-i8n
@MohammedKasim-i8n 2 дня назад
Hazrath Tipu sulthan (r.a) zindabad
@MohammedKasim-i8n
@MohammedKasim-i8n 2 дня назад
Shaheed Tipu sultan zindabad
@ravindrakumardc6424
@ravindrakumardc6424 3 дня назад
Sir avru sathidhu British avr endha alla namma malavally sainikarindha
@jameelm5698
@jameelm5698 3 дня назад
ಟಿಪ್ಪು ಸುಲ್ತಾನ್ ❤❤❤
@TanveerAhmed-dv5it
@TanveerAhmed-dv5it 4 дня назад
jindabad hazrat tipu sultan rahamat Ali...🎉🎉🎉🎉....
@user-ew7gc4hb1q
@user-ew7gc4hb1q 4 дня назад
@Bunnysugar587
@Bunnysugar587 5 дней назад
Cat of mysore 😂
@nazeerahmednazeer7407
@nazeerahmednazeer7407 6 дней назад
Indian Tiger 🐅🐅🐅 ಕರ್ನಾಟಕದ ಹೆಮ್ಮೆ ಹಜ್ರತ್ ಟಿಪ್ಪು ಸುಲ್ತಾನ್ ರ. ಅಲೈ
@Kousarsutana
@Kousarsutana 6 дней назад
Sheremysoretippusultan
@mohammadali3155
@mohammadali3155 6 дней назад
ಟಿಪ್ಪು ಸುಲ್ತಾನ್ ಶೃಂಗೇರಿಯ ಶಾರದಾಂಬ ದೇವಸ್ಥಾನದ ಪುನರ್ ಪ್ರತಿಷ್ಠಾಪಕ... ಶೃಂಗೇರಿ ಯಲ್ಲಿ ಶ್ರೀ ಶಾರದಾಂಬ ಶಂಕರಾಚಾರ್ಯರ ಮಠ ವನ್ನು ಮರಾಠ ರು ಲೂಟಿ ಹೊಡೆದು, ಶಾರದಾಂಬ ವಿಗ್ರಹವನ್ನೇ ಕಿತ್ತು ಒಗೆದು ಹೋಗಿದ್ದರು .. ಶ್ರೀ ಶಾರದಾಂಬ ವಿಗ್ರಹವನ್ನು ಪುನರ್ ಪ್ರತಿಷ್ಠಾಪನೆ ಮಾಡಿಸಿ,,ಮರಾಠ ರಿಂದ (ಮರಾಠರೂ ಅಂದರೆ ಹಿಂದೂಗಳು) ಒಡೆದು ಹೋದ ದೇವಸ್ಥಾನ ದುರಸ್ತಿ ಮಾಡಿಸಿ ಶ್ರೀ ಶಾರದಾಂಬೆಗೆ ವಜ್ರ ಒಡವೆಗಳನ್ನು ಕಾಣಿಕೆ ಕೊಟ್ಟವನು ಟಿಪ್ಪು ಸುಲ್ತಾನ್,, ಆಗಿನ ಶ್ರೀ ಶಂಕರಾಚಾರ್ಯರ ಮಠ ಮತ್ತು ದೇವಸ್ಥಾನದ ರಕ್ಷಣೆಗೆ ತನ್ನ ಸೈನ್ಯದ ಒಂದು ತುಕಡಿ ಯನ್ನು ಕಳುಹಿಸಿ ರಕ್ಷಣೆಯನ್ನು ನೀಡಿ ಬೆಳ್ಳಿ ಪಲ್ಲಕ್ಕಿಯನ್ನು ಕಾಣಿಕೆ ನೀಡಿದವನು ನಮ್ಮ ಹೆಮ್ಮೆಯ ದೊರೆ ಟಿಪ್ಪು ಸುಲ್ತಾನ್.. ಸರ್ವ ಧರ್ಮ ಸಹಿಷ್ಟು ಎಲ್ಲಾ ಧರ್ಮದವರನ್ನು ಸಮಾನ ವಾಗಿ ಕಂಡ ಟಿಪ್ಪು ಸುಲ್ತಾನ್ ರ ಬಗ್ಗೆ ಕೋಮುವಾದಿ ಗಳು ತಮ್ಮ ರಾಜಕೀಯ ದುರುದ್ದೇಶಕ್ಕಾಗಿ ಸುಳ್ಳು ಸುಳ್ಳು ಪ್ರಚಾರ ಮಾಡಿ ತಮ್ಮ ಬೆಳೆ ಬೇಯಿಸಿ ಕೊಳ್ಳುತ್ತಾರೆ.... ನಂಜನಗೂಡಿನ ನಂಜುಂಡೇಶ್ವರ ದೇವಾಲಯದಲ್ಲಿ ಅಪ್ಪಟ ಪಚ್ಚೆ ಯಿಂದ ತಯಾರಿಸಿದ ಬೆಲೆ ಕಟ್ಟಲು ಸಾಧ್ಯವಾಗದ ಪಚ್ಚೆ ಲಿಂಗ ವನ್ನು ಟಿಪ್ಪು ಸುಲ್ತಾನ್ ಸ್ಥಾಪಿಸಿದ್ದಾರೆ.. ಈಗಲೂ ಕಾಣಬಹುದು... ಟಿಪ್ಪು ಸುಲ್ತಾನ್ ಬ್ರಿಟಿಷರ ಎದೆಯಲ್ಲಿ ನಡುಕ ಹುಟ್ಟಿಸಿದ ಭಾರತದ ಏಕೈಕ ದೊರೆ... ದೇಶದ ಉಳಿದ ರಾಜ ಮಹಾರಾಜ ರೆಲ್ಲರೂ ಬ್ರಿಟಿಷರ ಮುಂದೆ ಮಂಡಿ ಯೂರಿ ಬ್ರಿಟಿಷರ ಮುಂದೆ ಶರಣಗಾರಾಗಿ ಬಿಟ್ಟಿದ್ದರು.. ಟಿಪ್ಪು ಸುಲ್ತಾನ್ ಮೈಸೂರಿನ ರಕ್ಷಕ ಮಹಾನ್ ದೊರೆ..... ಟಿಪ್ಪು ವಿಗೆ ನಂಬಿಗೆ ದ್ರೋಹ ಮಾಡಿದವರು ಟಿಪ್ಪುವಿನ ಜೊತೆ ಇದ್ದವರೇ ಅಲ್ಲವೇ.... ಅಕ್ಕ ಪಕ್ಕದ ಮುಸ್ಲಿಂ ಸುಲ್ತಾನರು ಸಹ ಬ್ರಿಟಿಷರ ಜೊತೆ ಸೇರಿಕೊಂಡು ಬ್ರಿಟಿಷರ ಬೂಟು ನೆಕ್ಕಿದರು... ಟಿಪ್ಪು ಎಂದಿಗೂ ಅಜರಾಮರ ಮೈಸೂರು ರಾಜ್ಯ ಮಾತ್ರವಲ್ಲ ಇಡೀ ಭಾರತವೇ ನೆನಪಿಡುವ ಮಹಾನ್ ಶಕ್ತಿಶಾಲಿ The great tippu sultan.... ಟಿಪ್ಪು ಸುಲ್ತಾನ್ ಅಮರ್ ರಹೇ..
@tipusahebnadaf4748
@tipusahebnadaf4748 4 дня назад
ಅಂದ ಭಕ್ತರಿಗೆ ಎಷ್ಟು ಹೇಳಿದರು ಅಷ್ಟೇ sir
@pandithateam4342
@pandithateam4342 6 дней назад
ಗೌಡ್ ಮೊನ್ನೆ ತೀರಿಹೋದರು ಚಂದ್ರಣ್ಣನವರು😢
@syednasirkantikanti9299
@syednasirkantikanti9299 8 дней назад
❤ಜೈ ಟಿಪ್ಪು ಸುಲ್ತಾನ್
@imtihyazpasha5229
@imtihyazpasha5229 8 дней назад
Taigar sulathan
@user-wh8ec9zh2k
@user-wh8ec9zh2k 9 дней назад
Namaste Dharmendra Sarkar Hyderabad Aditya sulfa alankar Mali painting border channagiri
@sharifgulamainamadr9174
@sharifgulamainamadr9174 10 дней назад
ಟಿಪ್ಪು ಸುಲ್ತಾನ್ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಸಿ❤
@tippusmg9786
@tippusmg9786 10 дней назад
Tippu sultan is great king and freedom fighter one of one king who die in battel field ಅವರಬಗ್ಗೆ ಇವತ್ತು ಬಹಳ ಜನ ಕೋಮುವಾದಿಗಳು ದೇಶದ್ರೋಹಿ ಗಳು ಬ್ರಿಟಿಷರಿಗೆ ಕ್ಷಮಾಪಣೆ ಪತ್ರ ಬರೆದ ವಂಶ ದವರು ಇಲ್ಲಸಲ್ಲದ ಆರೋಪ ಮಾಡ್ತಾ ಇರ್ತಾರೆ ಅದರ ಬಗ್ಗೆ ತಲೆ ಕೆಡಿಸಿಕೊಳ್ಳಲ್ಲ ಇತಿಹಾಸನ ಸರಿಯಾಗಿ ತಿಳಿದವರೇ ಇತಿಹಾಸನ ಸೃಷ್ಟಿ ಮಾಡೋದು ಆಮೇಲೆ ಏನೋ ಕಿತಾಕ್ತೀನಿ ಓಡಿಸಿ ಬಿಡ್ತೀವಿ ಅಂತ ಅಧಿಕಾರಕ್ಕೆ ಬಂದು CAA NRC NPR ಅನ್ನೋ ಕಾನೂನು ತಂದು ಪಾಕಿಸ್ತಾನ afganistana ಬಾಂಗ್ಲಾದೇಶ ದ ಹಿಂದುಗಳಿಗೆ ಸಿಟಿಜನ್ ಶಿಪ್ ಕೊಡ್ತೀನಿ ಅಂತ ಹೇಳಿ ಶೇಯ್ಕ್ ಹಸೀನಾಗೆ ತಂದು ಆಶ್ರಯ ಕೊಟ್ಟ ಕಾಮಿಡಿ ಪೀಸ್ ಗಳಿಗೆ ಏನು ಹೇಳ್ಬೇಕು ಅಂತ ಗೊತ್ತಾಗ್ತಾ ಇಲ್ಲ
@vijayradhakrishna5430
@vijayradhakrishna5430 12 дней назад
Tipu Sultan is a religious terrorist! Coorg and parts of kerala like Wayanad are the examples of the affected places! Its openly on record about his religious campaigns! Rapes, tortures, loots, forceful concersions, temple destructions! You will not find such details in academic text books to avoid communal violence! (95% of praising comments obviously are from our peaceful friends, if you notice! It is called propoganda! the other 5% praising him are.......... our pseudo seculars!!!!!!!
@gash5017
@gash5017 12 дней назад
ಜೈ ಟೆಂಪೋ ಸುಲ್ತಾನ
@gash5017
@gash5017 12 дней назад
ಟೆಂಪೋ ಸುಲ್ತಾನ ಅರಮನೆ ಸಕ್ಕತಾಗಿ ಇದೆ
@darshandarshu5875
@darshandarshu5875 6 дней назад
😂😂😂
@MohammadRafi-it9oy
@MohammadRafi-it9oy 14 дней назад
Mysore tiger
@Naveenkumar-BRN
@Naveenkumar-BRN 14 дней назад
ಟಿಪ್ಪು ಒಬ್ಬ nara ಹಂತಕ ಒಬ್ಬ matanda
@ananthrajb9575
@ananthrajb9575 19 дней назад
ಟಿಪ್ಪುಸುಲ್ತಾನ್ ಭಾರತ ದೇಶದ ಅಪ್ರತಿಮ ವೀರ ಯೋಧ .🙏🙏🙏💙💙💙
@nanjapparbtalur4477
@nanjapparbtalur4477 19 дней назад
ಹಿಂದೆಯೂ ಈಗಲೂ ಮುಂದೆಯೂ ರಾಜಕಾರಿಣಿಗಳು ರಾಜರು ಸಾಮಾನ್ಯರನ್ನು ಲೂಟೀಹೊಡೆದು ಮಜಾಮಾಡುವ ಮಜಾವಾದಿಗಳು.ಎಲ್ಲರಿಗಿಂತ ‌ರೈತರನ್ನು ‌ಹುರಿದು ‌ಮುಕ್ಕಿದ್ಧಾರೆ ‌ಇಂದಿಗೂ ‌ಮುಕ್ಕುತ್ತಿದ್ಧಾರೆ ‌.ಇತಿಹಾಸವೇ ‌ಹೇಳುತ್ತೆ ‌ಯಾರಮೇಲೂ ‌ಬಾರಾಹಾಕಿದರೂ ‌ರೈತರಹೆಗಲಿಗೆ ‌ವರ್ಗಾಯಿಸಿದ್ಧು ‌ಗೊತ್ತಾಗುತ್ತೆ ‌.
@shobhachaugule2625
@shobhachaugule2625 20 дней назад
Tumba channagi tilisiddira ,namm hemmeya tarakeshwar dewalyd kuritu
@abubakkarmusliyar5773
@abubakkarmusliyar5773 27 дней назад
NAMMA TIPPARANNU. NEEU HOLLEYA MHATU. AADIDDIRI. SUPAR. 👍
@JaveedJabi
@JaveedJabi 28 дней назад
The tiger&Real hero....isTippu sulthaan(k.s)❤❤❤❤❤❤
@Neh258
@Neh258 Месяц назад
Tiger of Mysore tipu sultan
@mubarakpasha5717
@mubarakpasha5717 Месяц назад
Thank you brother …
@mubarakpasha5717
@mubarakpasha5717 Месяц назад
Hazrat TIPPU SULTAN Zindabad❤
@AseekaAcchi
@AseekaAcchi Месяц назад
King of mysore
@udayuday2311
@udayuday2311 Месяц назад
ಟಿಪ್ಪು ನಮ್ಮ ಸ್ವಾಭಿಮಾನ ದ ದೊರೆ... ನಮ್ಮ ಕನ್ನಡದ ಹೆಮ್ಮೆಯ ದೊರೆ.
@Bunnysugar587
@Bunnysugar587 5 дней назад
Adakke madakari nayakara virrudha idna 😂
@rehmanpadubidri1408
@rehmanpadubidri1408 Месяц назад
👌👌🔥🔥🔥👍👍
@rehmanpadubidri1408
@rehmanpadubidri1408 Месяц назад
🙏❤️💚🙏
@rehmanpadubidri1408
@rehmanpadubidri1408 Месяц назад
👌👌👌👍👍👍
@rehmanpadubidri1408
@rehmanpadubidri1408 Месяц назад
🙏💚❤🙏
@josefvijay6837
@josefvijay6837 2 месяца назад
Supper sir ur explanation
@PremKumawat-ol7cm
@PremKumawat-ol7cm 3 месяца назад
Nice sir ji
@adyar78
@adyar78 3 месяца назад
Sai kiran, your kannada narration is very good. The way you explain about every place with Historical facts is the best part of your videos. Keep continuing the good work 👍
@prakashchandramn9991
@prakashchandramn9991 3 месяца назад
Sabru na odhodsidhre dhesh uliuthey plz help to do dhis
@VaidiksamyuVaidik
@VaidiksamyuVaidik 3 месяца назад
In Telugu explain sir
@niru2811
@niru2811 5 месяцев назад
Well explained 👌
@tanmayeeracharya7295
@tanmayeeracharya7295 5 месяцев назад
Very informative and explained in a same length and speed (it reminded me the OLD days of DD channel)...Thank you...😊
@adyar78
@adyar78 5 месяцев назад
Very nice video. Covers many information in a very crisp and interesting format. ❤