Тёмный
Teray Music Kannada
Teray Music Kannada
Teray Music Kannada
Подписаться
Is it the honey trickling from the beehive, a pleasant downpour of milk, or the most sought-after nectar? It is the language of Kannada, says a popular Kannada song. Experience the sweetness of Kannada through original music from the land of many worlds, Karnataka. Welcome to Teray: the convergence of different genres of original Kannada music: movies, devotionals, unplugged, singles, and more - all originals. Teray Music Kannada brings sweetness directly to your ears. We bring music that soothes your soul and connects you with the land of Karnataka. Now listen to high-quality music originally scored by artists and musicians from the land of Karnataka. Let there be Kannada music forever. Presenting Teray Music Kannada.
Комментарии
@Himaanvii369
@Himaanvii369 3 часа назад
🙏🙏🙏
@Shivakumar-y2i5u
@Shivakumar-y2i5u 22 часа назад
Very nice 👏
@shekarts4403
@shekarts4403 День назад
❤❤❤❤❤
@YashodhaYashu-y5x
@YashodhaYashu-y5x 2 дня назад
Nicesong
@kalavathiganesh2086
@kalavathiganesh2086 2 дня назад
Swamy rakshisu 👏
@sukanyanayak5377
@sukanyanayak5377 2 дня назад
Please add lyrics..it will help us...
@arunkulkarni8739
@arunkulkarni8739 2 дня назад
🙏🙏🙏🙏🙏
@radhabangari4357
@radhabangari4357 3 дня назад
❤ hare Krishna ❤ govind govind hare Rama Narayan ❤
@siddharthbaskracsiddharthb2755
ಡೌನ್‌ಲೋಡ್ ಆಪ್ಸನ್ ಕೊಡಿ.
@ChandraBarali-s1e
@ChandraBarali-s1e 3 дня назад
ಕೃಷ್ಣಾಯ ವಾಸುದೇವಾಯ ಹರಯೇ ಪರಮಾತ್ಮನೇ ಪ್ರಣತಕ್ಲೇಶನ ಆಶಾಯ ಗೋವಿಂದಾಯ ನಮೋ ನಮಃ 🙏🙏🙏🙏🙏
@RameshGeetha-jg9uq
@RameshGeetha-jg9uq 4 дня назад
My faverate..beautiful song God bless you
@KrishnamaitriDeshpande
@KrishnamaitriDeshpande 4 дня назад
ಗಾಯಕ ವಿದ್ವಾನ್,, ಶ್ರೀ ಅನಂತ್ ಕುಲಕರ್ಣಿ.. ಸರ್ ಮಹಾನ್ ಸಾಧಕರು.. ಇಂತಹ ಪ್ರತಿಭೆ ಯನ್ನು... ಸರಕಾರ ದವರು... ಗುರುತಿಸಲಿ... ಎಲೆ ಮರೆ ಕಾಯಿ... ಬಾಗಲಕೋಟೆ ಜಿಲ್ಲೆ ಯ ಪ್ರತಿಭೆ... ಮತ್ತೂ ಪ್ರಭಂಜನ ದೇಶಪಾಂಡೆ ಅವರು ಅದ್ಭುತವಾದ ನಟರು 🙏🙏
@lalithabairawoot181
@lalithabairawoot181 5 дней назад
🙏🙏🙏🙏🙏🙏
@manjulakulkarni6285
@manjulakulkarni6285 5 дней назад
ಹಳೇ ಶ್ರೀನಿವಾಸ
@dheemanthchakravarthyho882
@dheemanthchakravarthyho882 5 дней назад
ತುಟಿಗೆ ಏನಾಗಿದೆ ರಕ್ತ ಬಂದಂಗೆ ಕಾಣ್ತಿದೆಯಲ್ಲಾ?
@harishpoojari920
@harishpoojari920 6 дней назад
🕉️🙏🕉️🌹🙏🌹🚩😍🚩👍👍👍, ಹಿಂದು ಧರ್ಮವನ್ನು ರಕ್ಷಿಸಬೆಕು ನಮ್ಮ ಹಿಂದು ಧರ್ಮ ಸಂಕಷ್ಟದಲ್ಲಿದೆ ಜೈ ಶ್ರೀ ರಾಮ್
@VijayKumar-ff1gr
@VijayKumar-ff1gr 6 дней назад
Appe Durge kapule kapule kapule,, ಓಂ ಶ್ರೀ ಗಣೇಶಾಯ ನಮಹ
@JyothiShetty-jm6rd
@JyothiShetty-jm6rd 6 дней назад
Finally learnt it after many mistakes 😅
@anuradhanandakumar5592
@anuradhanandakumar5592 6 дней назад
Percussion arrangement is beyond anyone's imagination!! Truly Ganeshji's blessing
@samruddhibhat4350
@samruddhibhat4350 6 дней назад
Beautiful composition 🙏🏼Which raga has this been sung in?
@shreedevibhandari1875
@shreedevibhandari1875 6 дней назад
👍👍👍👍
@rajeshwariachari1095
@rajeshwariachari1095 6 дней назад
ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಈ ಹಾಡನ್ನು ಇವತ್ತೇ ಕೇಳಿದ್ದು.ತುಂಬಾ ಚೆನ್ನಾಗಿ ಇದೆ.
@YashodhaYashu-y5x
@YashodhaYashu-y5x 8 дней назад
😍🙏🙏😄
@YashodhaYashu-y5x
@YashodhaYashu-y5x 8 дней назад
🙏🙏🙏
@sachingh296
@sachingh296 8 дней назад
ವೃತ್ತಾನುಪ್ರಾಸದಲ್ಲಿ ರಚನೆಯಾದ ದಾಸರಪದ , ಅತ್ಯುತ್ತಮವಾಗಿ ರಚನೆ ಮಾಡಿದ್ದಾರೆ
@VasudevaBhat-zo5qd
@VasudevaBhat-zo5qd 9 дней назад
ಹಾಡುಗಳು ಕಂಠಸ್ಥವಿರುವಾಗ ಅದಕ್ಕೆ ಒಪ್ಪುವ ರಾಗಾಲಾಪನೆಯು ತಾನಾಗಿ ಉದ್ಭವಿಸಿ ಸುಶ್ರಾವ್ಯವಾಗಿ ಹೊರಬರುತ್ತದೆ. ಗಾಯಕರಿಗೆ ಹಾರ್ದಿಕ ಅಭಿನಂದನೆಗಳು.
@user-zj2zj7io5z
@user-zj2zj7io5z 9 дней назад
Hare krishna
@bba8347
@bba8347 10 дней назад
🙏🙏
@reddyka0749
@reddyka0749 10 дней назад
100 problems only this one song can destroy every problem ha ha entha madhura 🥰😌👌🙏
@ramesh1069gm
@ramesh1069gm 10 дней назад
ಅದ್ಭುತ!! ಇದನ್ನು ಹಾಗೇ ಓದುವುದಕ್ಕೂ ಎಷ್ಟು ಕಷ್ಟ, ಅಂಥಾದರಲ್ಲಿ ಶ್ರೀ ಅನಂತ ಕುಲಕರ್ಣಿಯವರು ಎಷ್ಟು ಸುಲಭವಾಗಿ ಕಾಣುವಂತೆ ಬಹಳ ಸೊಗಸಾಗಿ ಹಾಡಿದ್ದಾರೆ!! ಈತ ನಿಜವಾಗಿಯೂ ಸರಸ್ವತಿ ಪುತ್ರ. 🙏🙏🙏🙏 ದೇವ್ರ ಆಶೀರ್ವಾದ ಇವರ ಮೇಲೆ ಸದಾ ಇರಲಿ.
@gopalgowda5171
@gopalgowda5171 10 дней назад
ಈ ದಾಸರ ಗೀತೆಯನ್ನು ಕರೋಕೆ ಮಾಡಿ ಕಳಿಸಲು ಸಾಧ್ಯವಾದರೆ ಕಳಿಸಿಕೊಡಿ 🎉
@chethanaconcordebhatt7794
@chethanaconcordebhatt7794 11 дней назад
ಸಾಷ್ಟಾಂಗ ನಮಸ್ಕಾರಗಳು ಶ್ರೀಮಂತ ಅನಂತನಿಗೂ ಹಾಡಿ ಸಂತೋಷಗೊಳಿಸಿದ ನಿಮಗೂ ಮಹನೀಯರೇ ❤
@jayaramshetty1228
@jayaramshetty1228 11 дней назад
❤❤
@user-cz5hy3mg4e
@user-cz5hy3mg4e 11 дней назад
OM NAMO BHAGAVATHE VASUDEVAYA OM NAMO NARAYANAYA HARI OM HARI OM HARI OM HARI OM 🙏🏻
@joshiraghavendra6057
@joshiraghavendra6057 11 дней назад
No words to praise
@vidyapai4335
@vidyapai4335 11 дней назад
Super
@manooru34
@manooru34 12 дней назад
ಹಾಡಿದ್ದು ಚಂದ ಆಗಿದೆ. ಆದರೆ ಸಾಹಿತ್ಯದಲ್ಲಿ ಪಾಠಾಂತರವಿದೆ. ಈ ಪಾಠವನ್ನು ಗಮನಿಸಿ. ಎಂಥ ಶ್ರೀಮಂತಾನಂತನೆ | ಶ್ರೀಕಾಂತೆಯ ಕಾಂತ | ಎಂಥ ಶ್ರೀಮಂತಾನಂತನೆ ||ಪ|| ಬೊಮ್ಮನು ಹೆಮ್ಮಗ ಮೊಮ್ಮ ಮೃಢಮ್ಮರಿ | ಮೊಮ್ಮ ಶಚಿಮನೋರಮ್ಮ ಸ್ಮರಮ್ಮಗ || ಅಮ್ಮರಸಮ್ಮೂಹ ನಿಮ್ಮನುಗಮ್ಯರು | ನಮ್ಮೊ ನಮ್ಮೊ ಪರಮ್ಮ ಮಹಿಮ್ಮ ||೧|| ಪನ್ನಗಾಪನ್ನ ಶಯನ್ನಕ್ಕೆ ಬೆನ್ನೀವ | ಪನ್ನಗಾಶನ್ನ ವಾಹನ್ನ ರತುನ್ನ || ಭವನ್ನ ಸುಖೋನ್ನತರನ್ನಾಗರ ನಿಜ | ನಿನ್ನಿದಿರಿನ್ನಾರೆನ್ನೊಡೆಯನ್ನೆ ||೨|| ಬಲ್ಲ ಕೈವಲ್ಯಜ್ಞರೊಲ್ಲಭ ಸುಲ್ಲಭ | ಬಲ್ಲಿದ ಕ್ಷುಲ್ಲರದಲ್ಲಣನಲ್ಲವೆ || ಹುಲ್ಲಲುಗಲಳವಲ್ಲ ನೀನಿಲ್ಲದೆ | ಸಲ್ಲದು ಸೊಲ್ಲದು ನಿಲ್ಲದಿದೆಲ್ಲ ||೩|| ಅಂಗಕೆ ಹೆಂಗಳಾಲಿಂಗನಾಂತ ಗಡ | ಮಂಗಳಾಪಾಂಗ ವಿಶ್ವಂಗಳ ಮಂಗಳ || ಸಿಂಗರದುಂಗುಟ ಸಂಗದ ಗಂಗೆ ಜ | ಗಂಗಳಘಂಗಳ ಹಿಂಗಿಪಳು ರಂಗ ||೪|| ಅಂಬರದಂಬುಗೆ ತುಂಬೆ ವಿಶ್ವಂ ಬಸು | ರಿಂಬಿಲಿ ಇಂಬಿಟ್ಟುಕೊಂಬ ಕೃಪಾಂಬುಧಿ || ಡಿಂಬಕದಂಬದ ಬಿಂಬ ಪ್ರಸನ್ವೆಂಕಟ | ನಂಬಿದರ್ಗಿಂಬೀವನೆಂಬ ಕುಟುಂಬಿ ||೫||
@padmajaacharya4276
@padmajaacharya4276 13 дней назад
Ondey kugalate vikhunta idu yeastu nija annisutidey tubbane sogasagide ,dasar mattu karunakaran krupe
@gopalkrishnamv662
@gopalkrishnamv662 13 дней назад
😊🙏🙏🙏🙏🎉🎉
@vedavathiv5789
@vedavathiv5789 13 дней назад
Nanna Aliya Ashok avarige arogyavanu kodu devare nimage nanna koti namanagalu namo Lakshmi venkateshanamha🎉🎉❤
@ManjunathGowda-uc7tl
@ManjunathGowda-uc7tl 13 дней назад
🙏🙏🙏🙏🙏🙏🙏🙏🙏🌹🌹🌹🌹🪷🪷🪷🌻🌻🌻🌷🌷🌷🌷
@sandeepnairy3065
@sandeepnairy3065 13 дней назад
ಎಂಥಾ ಶ್ರೀಮಂತಾನಂತನೋ ಶ್ರೀಕಾಂತೆಯ ಕಾಂತ ಎಂಥಾ ಶ್ರೀಮಂತಾನಂತನೋ ||ಪ|| ಬೊಮ್ಮನು ಹೆಮ್ಮಗ ಮೊಮ್ಮಮ್ಮಢರಿಮೊಮ್ಮಗಶಣ್ಮಶಿರಮ್ಮ ಪರಮ್ಮ ಅಮ್ಮರಸಮ್ಮೋಹ ನಿಮ್ಮಣುಗಮ್ಮರು ನಮ್ಮೊ ನಮ್ಮ ಪರಮ್ಮ ಮಹಿಮ್ಮ || ಅಂಬರುಹಂಗಳ ಅಂಗನಂತಗತ ಮಂಗಳಪಾಂಗ ವಿಶ್ವಂಗಳ ಮಂಗಳ ಸಿಂಗರದಂಗುಟ ಸಂಗದ ಗಂಗಜ ಕಂಗಳಘಂಗಳ ಹಿಂಗಿಪಳಾಂಗಾ || ಪನ್ನಗಪನ್ನಶಯನ್ನ ಮಹೋನ್ನತ ಪನ್ನಗವರವಾಹನ್ನ ರತುನ್ನ ಭವಾನ್ನಸುಖೋನ್ನತ ರನ್ನಗ ರನ್ನಿಜ ನಿನ್ನೆದುರಿನ್ನ್ಯಾರೆನ್ನೊಡೆಯನ್ನೆ || ಬಲ್ಲ ಕೈವಲ್ಯಜ್ಞರೊಲ್ಲಭ ಸುಲ್ಲಭ ಬಲ್ಲಿದ ಖುಲ್ಲರದಲ್ಲಣನಲ್ಲದೆ ಹುಲ್ಲುದುನನ್ನೊಳವಲ್ಲ ನಿನ್ನಲ್ಲದೆ ಸಲ್ಲದು ಸೊಲ್ಲ ನಿನ್ನಲ್ಲದಿನಿಲ್ಲ || ಅಂಬರದುಂಬಿಗೆ ತುಂಬೆವಿಶ್ವಂಬಸುರದಿಂಬಿಲಿ ನಿಂಬಿಟ್ಟುಕೊಂಬಕೃಪಾಂಬುಧಿ ಇಂಬಕದಂಬಕಬಿಂಬ ಪ್ರಸನ್ವೇಂಕಟನಂಬಿದ ಬಿಂಬನಿವನೆಂಬ ಕುಟುಂಬಿ || *** ❤🚩
@nagendrab.g8443
@nagendrab.g8443 14 дней назад
Acting super, singing super🙏🙏🙏🙏
@scpujarpujar5226
@scpujarpujar5226 14 дней назад
ಶ್ರೀ ವೆಂಕಟರಮಣ ಸ್ವಾಮಿ ದರ್ಶನವಾಯಿತು ಇ ಹಾಡು ಕೇಳಿ ತುಂಬಾ ತುಂಬಾ ಧನ್ಯವಾದಗಳು 🙏 ಎಲ್ಲರಿಗೂ
@VijayKumarem
@VijayKumarem 14 дней назад
Super
@krrao53
@krrao53 15 дней назад
ಬಹಳ ಸ್ಪಷ್ಟ,ನಿರರ್ಗಳ ,ಸುಶ್ರಾವ್ಯವಾಗಿ ಹಾಡಿದ್ದಾರೆ.ಹಾಡು ಕೇಳಿದಾಗ ರೋಮಾಂಚನವಾಗುತ್ತದೆ.ಅವರಿಗೆ ನನ್ನ ನಮಸ್ಕಾರ.
@seethas4276
@seethas4276 15 дней назад
Very great composition. Tongue twister. Superb 🙇🙇
@sarojasalian899
@sarojasalian899 15 дней назад
Wow nice voice
@vinithakulkarni9344
@vinithakulkarni9344 15 дней назад
🙏🙏🙏🙏🙏
@harishvathreya
@harishvathreya 15 дней назад
Amazing composition by ಶ್ರೀ ದಸರಾಯರು & excellent rendition 🙏👏