•\tನಮಸ್ಕಾರ ನನ್ನ ಹೆಸರು ಸೌಮ್ಯ. •\tನಾನು ಕರ್ನಾಟಕದ ದಾವಣಗೆರೆ ಜಿಲ್ಲೆಯವಳು. •\tನಾನು ಪ್ರಸ್ತುತ ನ್ಯೂಜೆರ್ಸಿ ಅಮೇರಿಕಾದಲ್ಲಿ ವಾಸಿಸುತ್ತಿದ್ದೇನೆ. •\tಈ ಚಾನಲ್ ಮೂಲಕ, ನಾನು ಅಮೇರಿಕದ ಸ್ಥಳಗಳು, ಜೀವನ ಶೈಲಿ, Product Review, VLog ಮತ್ತು ಇತರ ಮಾಹಿತಿಯನ್ನು ಹಂಚಿಕೊಳ್ಳುತ್ತೇನೆ. •\tದಯವಿಟ್ಟು ಲೈಕ್ ಮಾಡಿ, ಹಂಚಿಕೊಳ್ಳಿ, ಚಂದಾದಾರರಾಗಿ ಮತ್ತು ಕಾಮೆಂಟ್ಗಳ ಮೂಲಕ ನನಗೆ ಪ್ರತಿಕ್ರಿಯೆ/ಸಲಹೆಗಳನ್ನು ನೀಡಿ. #SSRVlogsUSA #SSRKannadaVlogsUSA
ವಿಡಿಯೋ ಚೆನ್ನಾಗಿದೆ. ಆದರೆ ಈಗ ಪ್ರಪಂಚದಾದ್ಯಂತ Native 4K ಪ್ರೊಜೆಕ್ಟರ್ ಆದ Paris Rhone S005 ಆದ ಈ ಪ್ರೊಜೆಕ್ಟರ್ ದೇ ಮಾತು. ಇದು ಭಾರತದಲ್ಲೂ RS. 50, 000/-ಗೆಸಿಗುತ್ತಿದೆ. ಇದರ ಬಗ್ಗೆ ವಿವರಣೆ ಇರುವ ವಿಡಿಯೋ ಮಾಡಿ. ವಂದನೆಗಳು😅
So beautiful explanation saumaya like ur expression emirates ia so beautiful flight and good services Pls neevu neevu americadalli eruva city and alliya climate yella visayada bagge video maaadi saumya madam