THIS CHANNEL WELCOMES YOU TO THE HAVERI. FOOD,EDUCATION,FASHION,LIFESTYLE,NATIVITY,GOOD THINGS , TOURIST PLACE, BUSINESS , AND MANY MORE
ನಮಸ್ಕಾರ🙏🏻 ನಾನು ನಿಮ್ಮ *ಸಂತೋಷ. ಹೊಸಮನಿ.* ಹಾವೇರಿ ಯ ಜಿಲ್ಲೆಯ ಸಮಗ್ರ ಕಲೆ,ಸಾಹಿತ್ಯ, ಇತಿಹಾಸ,ವ್ಯಾಪಾರ, ಜಾಹಿರಾತು, ಪ್ರೇಕ್ಷಣೀಯ ಸ್ಥಳ, ಸ್ಥಳೀಯ ಮಾಹಿತಿ, ಸಂಪನ್ಮೂಲ ವ್ಯಕ್ತಿಗಳ ಪರಿಚಯ, ಹಾಗೂ ಸಾಧಕರ ಸಂದರ್ಶನಗಳ ಮೂಲಕ ನಿಮಗೆಲ್ಲ ಪರಿಚಯಿಸಲು ನನ್ನದೆ ಆದ *📣RU-vid CHANNEL📣* ಮೂಲಕ ನಿಮ್ಮ ಮನೆ-ಮನ ತಲುಪಲು ಶೀಘ್ರದಲ್ಲೇ ಬರುತ್ತಿದ್ದೆನೆ. ಕೆಳಗಿರುವ *Link🔂* ಉಪಯೋಗಿಸಿ *SUBSCRIBE ಆಗಿ, BELL 🛎️button press* ಮಾಡಿ. ದನ್ಯವಾದಗಳು ru-vid.com/show-UC_cMp1gAlQBR0b_ATfYCidA
Super detail video. Santosh, your explanation in kannada is very simple and easy to understand. Please share the exact location of this place, where in Haveri.