ನೀವೂ ತಿಂಡಿ ಪೋತರ. ನಿಮ್ಗೆ ಯಾವ್ ಹೋಟೆಲ್ನಲ್ಲಿ ಯಾವ್ ತಿಂಡ್ ಸಖತ್ತಾಗಿರುತ್ತೆ ಅನ್ನೋ ಮಾಹಿತಿ ಬೇಕಾ..ವೀಕೆಂಡ್ನಲ್ಲಿ ಯಾವ್ ಊರಿಗೆ ಹೋದ್ರೆ ಒನ್ ಡೇ ಟೈಮ್ ಸ್ಪೆಂಡ್ ಮಾಡ್ಬುದು ಅನ್ನೋ ಕುತೂಹಲ ಇದ್ಯಾ ಎಲ್ಲದಕ್ಕೂ ನಾನ್ ಮಾಹಿತಿ ಕೊಡ್ತೀನಿ..ಅದಕ್ಕೆ ನೀವ್ ಮಾಡ್ಬೇಕಾಗಿರೋದು ಸಿಂಪಲ್, ನನ್ನ ಯೂಟ್ಯೂಬ್ ಚಾನೆಲ್ ಫಾಲೋ ಮಾಡಿ..ನಿಮ್ಗೆ ಬೇಕಾದ ಹೋಟೆಲ್ ಜೊತೆಗೆ ತಿರುಗಾಡೋಕೆ ಊರಿನ ಮಾಹಿತಿನೂ ಕೊಡ್ತಿನಿ... ನಿಮ್ಗೆ ಗೊತ್ತಿರೋ ಊರು ಮತ್ತು ಹೋಟೆಲ್ ಬಗ್ಗೆ ನನ್ಗೆ ತಿಳಿಸಿದ್ರೆ ಅದ್ರ ಬಗ್ಗೆನೂ ವಿಡಿಯೋ ಮಾಡಿ ಬೇರೆಯವರಿಗೆ ಮಾಹಿತಿ ಕೋಡೋ ಪ್ರಯತ್ನನೂ ಮಾಡ್ತೀನಿ
ರಿ, ಕಪಿ....ಇವರು mostly ಮುಸ್ಲೀಮ್ ಇರಬೇಕು. ಅಡ್ಡಿ ಇಲ್ಲ. ನಮ್ಮ ಮಲ್ಲೇಶ್ವರಂನ ಸವಿರುಚಿ ಇಸ್ಮಾಯಿಲ್ ತರ ಹೇಳಿಕೊಂಡರೆ ತಪ್ಪೇನು? ನೀವು ಅವರ ಹೆಸರು ಇತರೆ ವಿಷಯ ಕೇಳಿತಿಳಿಬೇಕು. ಅದು ಒಳ್ಳೆದು ಅಲ್ಲವೆ.😂