1stPUC 2nd puc grammar and lessons poems explained in kannada and in English questions and answers given good for Kannada medium students high school students 8 standard 9 standard students can learn basic English anybody can learn spoken English English for competitive Exams Rani chennamma University BA English bcom English bsc English bsw English BBA BCA lessons lessons poems grammar covered rcbu English 1st sem 2nd sem B.A. B.Sc B.Com B.C.A B.S.w B.b.a english poems lessons explained in kannada and english Davanagere university english 1St sem 2nd sem lessons poems grammar videos Mysore University English sem1 sem2 lessons poems explained in kannada karnataka university english open University BA bcom bsc BBA English bijapura vijayapura mahila vishwavidyalaya Akka mahadevi women's University English sem1 sem2 lessons poems grammar videos @vijayeendrakshatriya singular plural
RU-vid ನಲ್ಲಿ @kalikalisu ಅಂತ ಟೈಪ್ ಮಾಡಿ ಹುಡುಕಿ. Vijays english ಅಂತ ಚಾನೆಲ್ ಸಿಗುತ್ತೆ. Subscribe ಮಾಡಿಕೊಳ್ಳಿ. ಮತ್ತೆ ಸ್ಕ್ರೀನ್ ಮೇಲೆ ಒತ್ತಿ. ಓದಲು ಕಲಿ ಅಂತ ಸಿಗುತ್ತೆ. ಅಲ್ಲಿರುವ ವಿಡಿಯೋಗಳನ್ನು ಒಂದೊಂದಾಗಿ ನೋಡಿ. ಸುಲಭವಾಗಿ ಕಲಿತಿರಾ.
ಸಂತೋಷ... ಮುಂದಿನ ವಿಡಿಯೋ ನೋಡ್ತಾ ಕಲಿತಾ ಹೋಗಿ. Full course ಇದರಲ್ಲಿ ಇದೆ. ಸೀರಿಯಲ್ ಆಗಿ ವೀಡಿಯೋಸ್ ನೋಡ್ತಾ ಹೋಗಿ English Basics: ru-vid.com/group/PLPzE0XVMVt0MxPYTiumTJBVxQUTLmUk-o
Thank you dear for your comment. This course is very good. Tell your friends who are weak at English. Type @kalikalisu in RU-vid you get my other channel
Thank you. ನಿಮಗೆ ಇಂಗ್ಲಿಷ್ ಓದಲು ಚೆನ್ನಾಗಿ ಬರುತ್ತೆ ಅನ್ನೋದಾದ್ರೆ ಈ ಕೋರ್ಸ್ ಮುಂದುವರಿಸಿ. ಮಕ್ಕಳಿಗೆ ಬುನಾದಿಯಿಂದ ಓದಲಿಕ್ಕೆ ಕಲಿಸಲು ನನ್ನ ಇನ್ನೊಂದು ಚಾನೆಲ್ ಇದೆ ಅದರಲ್ಲಿನ ವಿಡಿಯೋಗಳನ್ನು ಮೊದಲು ನೋಡಿ ಕಲಿಬೇಕು. RU-vid ನಲ್ಲಿ @kalikalisu ಅಂತ ಟೈಪ್ ಮಾಡಿ ಹುಡುಕಿ ಆ ಚಾನೆಲ್ ಸಿಗುತ್ತೆ
ನಿಮ್ಮ syllabus ನನಗೆ ಗೊತ್ತಿಲ್ಲ. ಈ playlist ನಲ್ಲಿ ನಿಮಗೆ ಬೇಕಾದ ವೀಡಿಯೋಸ್ ಇದಾವಾ ನೋಡಿ. Degree Students: ru-vid.com/group/PLPzE0XVMVt0OJp37IySafoQheffNcEPB5 ಏನಾದರೂ ಬೇಕಿದ್ದರೆ ತಿಳಿಸಿ, ವಿಡಿಯೋ ಶೇರ್ ಮಾಡ್ತೀನಿ
ಸರ್ ನಿಮ್ಮಿಂದ ಸ್ವಲ್ಪ ಓದುವುದಕ್ಕೆ ಬರುತ್ತಾ ಇದೆ. ಮುಂದಿನ ಎಲ್ಲಾ ವಿಡಿಯೋಗಳು ನೋಡುತ್ತಾ ಹೋದರೆ ಇನ್ನು ಚೆನ್ನಾಗಿ ಬರುತ್ತೆ. ನಿಮ್ಮಿಂದ ತುಂಬಾನೇ ಹೆಲ್ಪ್ ಆಯ್ತು ಸರ್ ನಿಮಗೆ ಧನ್ಯವಾದಗಳು. 🙏🙏🙂
ಈಗ ನೀವು ಇಂಗ್ಲಿಷ್ ಕಲಿಯಲು ಪ್ರಾರಂಭಿಸಿದ್ದರೆ, ನನ್ನ ಇನ್ನೊಂದು ಚಾನೆಲ್ ನಲ್ಲಿ ಇರುವ ವಿಡಿಯೊಗಳನ್ನ ನೋಡಿ ಕಲಿಯಿರಿ. RU-vid ನಲ್ಲಿ @kalikalisu ಅಂತ ಟೈಪ್ ಮಾಡಿ ಚಾನೆಲ್ ಸಿಗುತ್ತೆ
Thank you so much dear. Many of my students have sent me messages. Expressed their gratitude. This is different. So touching. I feel proud to be a teacher.
RU-vid search ನಲ್ಲಿ vijayeendra Kshatriya ಅಂತಾ ಟೈಪ್ ಮಾಡಿ subscribe ಮಾಡಿಕೊಳ್ಳಿ. ನಂತರ ಫೋಟೊ ಮೇಲೆ ಒತ್ತಿ, playlists ಅಂತಾ ಇದೆ ಅದರ ಮೇಲೆ ಒತ್ತಿ English Basics ಅಂತಾ ಇದೆ ಅದನ್ನ ಸೆಲೆಕ್ಟ್ ಮಾಡಿ ಸೀರಿಯಲ್ ಆಗಿ ವೀಡಿಯೋಸ್ ಬರ್ತವೆ. ನೋಡ್ತಾ ಕಲಿತಾ ಹೋಗಿ
ಧನ್ಯವಾದ ಮಂಜುಳಾ ಅವರೇ... ಚಾನೆಲ್ open ಮಾಡಿ ಫೋಟೋ ಮೇಲೆ ಒತ್ತಿ . Playlists ಮೇಲೆ ಒತ್ತಿ, English Basics select ಮಾಡಿಕೊಂಡು ಸೀರಿಯಲ್ ಆಗಿ ವೀಡಿಯೋಸ್ ನೋಡಿ ಮುಂದುವರಿಸಿ...
ಧನ್ಯವಾದ ಉಮಾ ಅವರೇ.. ಮುಂದಿನ ವಿಡಿಯೋಗಳನ್ನು ನೋಡಿ ಕಲಿತಾ ಹೋಗಿ... ಓದಲು ಸರಿಯಾಗಿ ಬಾರದೆ ಇದ್ದರೆ, ಯೂಟ್ಯೂಬ್ ನಲ್ಲಿ @kalikalisu ಅಂತ ಟೈಪ್ ಮಾಡಿ ಚಾನೆಲ್ ಸಿಗುತ್ತೆ. ಅಲ್ಲಿರುವ ವೀಡಿಯೋಸ್ ನೋಡಿ ಕಲಿತು ಇಲ್ಲಿಗೆ ಬನ್ನಿ. ಓದಲು ಚೆನ್ನಾಗಿ ಬರ್ತಿದ್ರೆ ಮುಂದುವರಿಸಿ
ತುಂಬಾ ಸಂತೋಷ. ಮುಂದುವರಿಸಿ. 4 ಜನ ಫ್ರೆಂಡ್ಸ್ ಸೇರಿ ಕಲಿತರೆ ಇನ್ನೂ ಚೆನ್ನಾಗಿರುತ್ತೆ. ಕೋರ್ಸ್ ಮುಗಿಯುವವರೆಗೂ ಬಿಡಬೇಡಿ. Playlists ಗೆ ಹೋಗಿ english Basics select ಮಾಡಿಕೊಂಡು ಸೀರಿಯಲ್ ಆಗಿ ವೀಡಿಯೋಸ್ ನೋಡಿ ಕಲಿಯಿರಿ