ಕಾಯಕ ವೇ ಕೈಲಾಸ ಇದೂ ಬಸವಣ್ಣನವರ ಮಂತ್ರ, ಮಂತ್ರ ದಿಂದ ಮಾವಿನ ಕಾಯಿ ಉದರಲ್ಲ. ಎನ್ ಇದ್ದರೂ ನಿಯ ತ್ತಿ ನಿಂದ ದುಡಿ ಬೇಕು ಅನ್ಯ ರ ಕಂಡು ಅಸೂಯೆ pada ಬಾರದು. ತಂತ್ರ ಮಂತ್ರ ಹೋಮ ಹವನ ಜ್ಯೋತಿಷ್ಯ, ವಾಸ್ತು ಇವುಗಳಿಂದ ಏನು ಕಾರ್ ಬoಗ್ಲ, ಆಸ್ತಿ ಪಾಸ್ತಿ ಹಣ ಬರಲ್ಲ. ಏನೂ ನಮ್ಮ ಮನಸ್ಸಿನ ತೃಪ್ತಿ ಗೆ ಮಾಡಿ ಅಷ್ಟೇ, ಜನರ ಪ್ರೀತಿ ಮಾಡಿ. ನಿಮ್ಮ ನೆರೆ ಹೊರೆ. ಹೊಟ್ಟೆ ಹಸಿವು ಇದ್ದವರಿಗೆ ಅನ್ನ ಹಾಕಿ. ಪ್ರೀತಿ ಮಾಡಿ, ಭ್ರಮೆ ಯಲ್ಲಿ ಬದುಕ ಬೇಡಿ vastavakke ಹತ್ತಿರ ಬನ್ನಿ.