INSTA KAS is a product of the pioneering institution: INSIGHTS IAS which revolutionized UPSC IAS Exam Preparation since its inception in 2014. Seeing the lack of quality resources and guidance for the KPSC KAS Exam, Mr. Vinay Kumar GB, the founder & director of Insights IAS, decided to start INSTA KAS for KPSC KAS examinations in his home state of Karnataka.
INSTA KAS provides quality guidance by top faculties through its various initiatives.
Through this channel, we hope to redefine and simplify preparation for the KPSC KAS Exam with our enriching videos- which will cover all the stages of the exam: Prelims, Mains and the Interview.
ಸರ್ ನೀವು ಹೇಳುವಂತಹ ಪ್ರತಿಯೊಂದು ಮಾಹಿತಿಯು ಅತ್ಯುತ್ತಮವಾಗಿದ್ದು... ತುಂಬಾ ಪ್ರಾಮುಖ್ಯತೆ ಉಳ್ಳಂತಹ ಅಂಶಗಳನ್ನು ಒಳಗೊಂಡಿರುತ್ತದೆ... ಹಾಗಾಗಿ ದಯವಿಟ್ಟು.... ಆಗಸ್ಟ್ 24.. ರ ವರೆಗೂ... ಪ್ರಚಲಿತ ವಿದ್ಯಮಾನಗಳನ್ನು ತಿಳಿಸಿಕೊಡಿ ಸರ್ ಪ್ಲೀಸ್ 🎉🎉
ಕನ್ನಡದ ಟ್ರಾನ್ಸ್ಲೇಷನ್ ನಗು ಬರಿಸುವ ಹಾಗಿದೆ. ಗೂಗಲ್ ಟ್ರಾನ್ಸ್ಲೇಟ್ ಮಾಡಿ ಹಾಕಿದ್ದೀರ.. ಕೊಂಡು ದುಡ್ಡು ಪೋಲಾಯಿತು. ಸ್ನೇಹಿತರೆ ಇದರ ಇಂಗ್ಲಿಷ್ ವರ್ಷನ್ ಪಡೆಯಿರಿ. ಕನ್ನಡದಲ್ಲಿ ಸ್ವಲ್ಪನೂ ಚೆನ್ನಾಗಿಲ್ಲ.
ನಿಮ್ಮ current affairs magazine ತುಂಬಾ ಚೆನ್ನಾಗಿ ಬರುತ್ತಿದ್ದೆ,ಅದರಲ್ಲಿ programes & themes, exercises ಈ ರೀತಿಯ ವಿಷಯಗಳನ್ನು ಕನ್ನಡದ ಜೊತೆ ಜೊತೆಗೆ ಇಂಗ್ಲಿಷ್ ನಲ್ಲಿಯು ಕೊಡಿ ಇದರಿಂದ ತುಂಬಾ help hagutte please