🎉 خوش رہو آباد رہو 🎉 میں ایک استاد ہونے کے ناطے دعا کرتا ہوں کے تمہیں آگے اپنی زندگی میں اور زیادہ کامیابی اللہ تعالیٰ عطا فرمائے ، مبارک ہو بیٹا مبارک ہو 🎉
🙏ನಮಸ್ಕಾರಗಳು... ನಮ್ಮ ಹೊನ್ನಾವರದ ಪುರಸಭೆಯ ಮುಖ್ಯಧಿಕಾರಿಗಳೇ ಬಸ್ ನಿಲ್ದಾಣದ ಹತ್ತಿರ ಇರುವ ಶೆಟ್ಟಿಕೆರೆ ದಯವಿಟ್ಟು ಗಾಂಧಿಜಯಂತಿ ದಿನ ಸ್ವಚ್ಛ ಮಾಡಲು ಹೊನ್ನಾವರದ ನಾಗರಿಕರಿಗೆ ಸಾರ್ವಜನಿಕವಾಗಿ ಆಮಂತ್ರಣ ನೀಡಿ ಸ್ವಚ್ಛ ಮಾಡಿಸಿ 🙏🙏🙏🙏🙏.