ಹೊಸ ಚಿಗುರು ಹಳೆ ಬೇರು ಕೂಡಿರಲು ಮರ ಸೊಬಗು| ಹೊಸ ಯುಕ್ತಿ ಹಳೆತತ್ತ್ವದೊಡಗೂಡೆ ಧರ್ಮ|| ಋಷಿವಾಕ್ಯದೊಡನೆ ವಿಜ್ಞಾನ ಕಲೆ ಮೇಳವಿಸೆ| ಜಸವು ಜನ ಜೀವನಕೆ-ಮಂಕುತಿಮ್ಮ||
ಇಂದಿನ ಎಲ್ಲರ Busy Schedule ನಲ್ಲಿ ಯಕ್ಷಗಾನ ನೋಡುವ ಬಯಕೆ ಇದ್ದರು ಸಾಧ್ಯವಾಗುತ್ತಿಲ್ಲ ಇದೊಂದು ಯಕ್ಷಗಾನ ಚಾನಲ್ ಆಗಿದ್ದು, ಕರಾವಳಿಯ ವಿಶಿಷ್ಟ ಜಾನಪದ ಕಲೆಯಾದ ಯಕ್ಷಗಾನದ ವಿಡಿಯೋ ತುಣುಕುಗಳನ್ನು ನಿರಂತರವಾಗಿ ಅಪ್ಲೋಡ್ ಮಾಡಲಾಗುವುದು.ಇದಕ್ಕೆ ಈಗಾಗಲೇ ನಾನು 20000+ Km ಪ್ರಯಾಣ ಮಾಡಿ ವೀಡಿಯೋ ಮಾಡಿದ್ದೇನೆ. ಯಕ್ಷಾಭಿಮಾನಿಗಳಾದ ತಾವು ದಯವಿಟ್ಟು ನಮ್ಮ ಚಾನಲನ್ನು Subscribe ಮಾಡಬೇಕಾಗಿ ವಿನಂತಿಸುತ್ತೇವೆ. ಧನ್ಯವಾದಗಳೊಂದಿಗೆ 🙏 Admin,Rangasthala Official