ನಿಮ್ಮ ಜೊತೆ ನಾನು ಸಹ ಸಹ ಗಾಯಕರಾಗಿ ಹಾಡಬೇಕೆಂದು ಬಯಕೆ ಸರ್ ❤ ನಿಮ್ಮ ಹಾಗೂ ನಿಮ್ಮ ಧ್ವನಿಯ ಅಭಿಮಾನಿ ನಾನು.ನನಗೆ ನಿಮ್ಮ ಧ್ವನಿಯಲ್ಲಿ ನನಗೆ ತುಂಬಾ ಇಷ್ಟದ ಹಾಡು ಮೂಲೋಕದಯಯ್ಯ ದೇವನೀಷಯ್ಯ ಸೋಲಿಸಬೇಡ ಗೆಲಿಸಯ್ಯ ಈ ಗೀತೆ ತುಂಬಾ ಇಷ್ಟ ಸರ್ ಜೈ ಭೀಮ್ ❤ ನಿಮಗೆ ಶುಭವಾಗಲಿ
Dr B R ಶಿವಕುಮಾರ್ ಬ್ಯಾಡರಹಳ್ಳಿ ಚನ್ನಪಟ್ಟಣ ಇವರ ಅದ್ಭುತ ಸಾಹಿತ್ಯ ರಾಗ ಸಂಯೋಜನೆ ಮಾಡಿದ್ದಾರೆ ಅರುಣ್ ವೆ ಚಿ ರವರು ಅದ್ಭುತ ಗಾಯನ ಎಂದಿಗೂ ಜೀವಂತ ಸಾಕ್ಷಿ ಈ ಹಾಡು ಕೇಳುತ್ತಾ ಇದ್ದರೆ ರೋಮ ನವಿರೇಳಿಸುವ ರೋಮಾಂಚನ ಆಗುತ್ತೇ ಶುಭವಾಗಲಿ ❤ ಸಾಹಿತ್ಯಕ್ಕೆ ಹಾಗೂ ಗಾಯನಕ್ಕೆ