E lady bagge yake bad comments? Urkolloru, kaalu yeleyor kelsa idella . Ero Talent tulibedi improve madkoloke enadru suggestion kodi...🙏🏻🙏🏻 Shivputra Bro u don't care about this type of commenting people.Be Cool..🍧🍧
ನನ್ನ ಸ್ಟೋರಿ ಹಿಂಗ ಆಗ್ಯತಿ.ಅಣ್ಣ ನಾನು ಏನು ಮಾಡಿಲ್ಲ ನಾನು ಅಮಾಯಕ ಅಷ್ಟೇ ಲವ ಮಾಡಿಬೇಡಿ ಮೋಸ ಹೋದೇ ಆದರು ಹೊರಗಿನ ಜನರ ಕಣ್ಣಿಗೆ ನಾನೂಬ್ಬ ಆರೋಪಿ ಆದರು ಸಿಕ್ಷೆ ಅನಭವಿಸುತ್ತಿರುವೇನು ಯಾರು ಪ್ಲೀಸ್ ಲವ ಮಾಡಬೇಡಿ ಅಣ್ಣ ನಿಮ್ಮ ಜೀವನ ಹಾಳು ಮಾಡಿಕೋಳ ಬೇಡಿ ಸೂಪರ ಅಣ್ಣ ವೀಡಿಯೊ love is mosha...🙏🙏🙏🙏
ಯಶರಾಧ ಶಿವಪುತ್ರ ಅವರೇ ನಾನು ನಿಮ್ಮ ಸ್ನೇಹಿತ ಹಿತೈಶಿ ತರ ಒಂದು ಸಲಹೆ ಕೊಡ್ತಿನಿ. ಈ ಹುಡುಗಿಯನ್ನು ನಿಮ್ಮ ವಿಡಿಯೋಗಳಲ್ಲಿ ನೋಡಿದ್ರೆ ನಾವು ನಿಮ್ಮ ಚಾನೆಲ್ ನಿಂದ ಅನ್ಸ್ಬ್ಕೈಬ್ ಆಗ್ತಿನಿ.