Hello everyone. This is Sneha & Rithesh Kamath popularly known as Mr & Mrs Kamath.
Since 2020 we chose to be full time RU-vidrs and Digital content creators, Travelling has been an integral part of our life. We have visited a good number of places so far and continue to visit many more in future. This channel is completely dedicated to travel and you will see only travel vlogs in this channel.
We will post 2 videos a week preferably on Tuesday and Friday.
ಇದು ದೊಡ್ಡದಾದ ಬಂಡೇ ಅಡಿಯಲ್ಲಿ ಇರುವ ವಿಗ್ರಹ ಕೊಡಪಾನ ನಿೇರು ಅಭಿಷೇಕ ವಿಶೇಷ ನಾನು ಒಮ್ಮೆ ಸಂದರ್ಶನ ಮಾಡಿದ್ದೇನೇ ಬಲು ಸುಂದರ ಶ್ರೇಷ್ಠ ಪುಣ್ಯದ ಕ್ಷೇತ್ರ 1947 ರಲ್ಲಿ ಜನಿಸಿದ ಹಿರಿಯ ಭಾರತೀಯ ಗಡಹದ್ ಶ್ರೀಧರ್ ರಾವ್ ಬ್ರಹ್ಮ ಗಿರಿ ಉಡುಪಿ
ಮಧುಚಂದ್ರಕ್ಕೆ ಹೊನ್ನಾವರಕ್ಕೆ ಬಂದಿದ್ದು ಜೀವನಾದ್ಯಂತ ಮರೆಯಲಾಗದ ಬಹಳ ಒಳ್ಳೆ ಅನುಭವ ನನಗೂ-ನನ್ನ ಹೆಂಡತಿಗೂ! ನಾವು ಬಸ್ಸಲ್ಲಿ ಹೊನ್ನಾವರಕ್ಕೆ ಬಂದು, ಸ್ಕೂಟರ್ ಬಾಡಿಗೆಗೆ ತಗೊಂಡು ಹೊನ್ನಾವರ ಸುತ್ತಿದ್ದು. ಜುಲೈ ತಿಂಗಳಲ್ಲಿ ನಾವು ಬಂದಿದ್ದಿದ್ದು, ಸರಿಯಾದ ಮಳೆಗಾಲ! ಈ ದೇವಸ್ಥಾನಕ್ಕೆ ಹೊರಟಾಗ ಮಧ್ಯಾಹ್ನವೇ ಆದರೂ ಬೆಟ್ಟ ಪೂರ ಮೋಡ ಮುಚ್ಚಿತ್ತು, ದಾರಿಯುದ್ದಕ್ಕೂ ಮಳೆ ಹನಿ ಹನಿ ಬೀಳುತ್ತಲೇ ಇತ್ತು. ದೇವಸ್ಥಾನ ತಲುಪೋ ಹೊತ್ತಿಗೆ ಮಳೆ ಜೋರಾಗಿತ್ತು. ಮಹಾದ್ವಾರದ ಹತ್ತಿರ ಒಂದು ಕಾರ್ ಕಂಡಿದ್ದು ಅಷ್ಟೇ, ದೇವಸ್ಥಾನದ ಹತ್ತಿರವೇ ಮತ್ತೆ ಜನ ಕಂಡಿದ್ದು. ಬೆಟ್ಟದ ಆ ಕಾಡು ದಾರಿಯಲ್ಲಿ ಇಬ್ಬರೇ ಹೋಗುತ್ತಿದ್ದರೆ ನಿಜಕ್ಕೂ ಭಯವಾಗಿತ್ತು. It was a thrilling ride. ದೇವಸ್ಥಾನದಿಂದ ಮೇಲಕ್ಕೂ ಟ್ರೆಕ್ಕಿಂಗ್ ಹೋಗುತ್ತಾರೆ ಅಂತ ತಿಳಿದಾಗ ಇನ್ನೂ ಆಶ್ಚರ್ಯವಾಯ್ತು!
ಬೆಂಗಳೂರು ಹತ್ತಿರ ಇರುವ ನೆಲಮಂಗಲ ಟೌನ್ ನಲ್ಲಿ ಸೊಂಡೆಕೊಪ್ಪ ರಸ್ತೆ ನಲ್ಲಿ, ( ಕೋರ್ಟ್ ರಸ್ತೆ ) ಬಂಡೆ ಗಣೇಶ ನ ದೇವಸ್ಥಾನ ಇದೆ, ಇದು ಕೆತ್ತಿರುವ ಗಣೇಶ ಅಲ್ಲ, ಬಂಡೆಯಲ್ಲಿ ಮೂಡಿರುವ ಗಣೇಶ, ದಿನ ದಿನಕ್ಕೂ ಗಣೇಶನ ಚಿತ್ರ ಚೆನ್ನಾಗಿ ಮೂಡೂತ್ತಿದೆ, ನೋಡಿದರೆ ಶಿಲ್ಪಿ ಕೆತ್ತಿದ್ದಾರೆ,,,,, ಅನ್ನೋ ಹಾಗಿದೆ, ಅಂದು ಕೊಂಡ ಕೆಲಸ ಆಗುತ್ತೆ, ನಮ್ಮ ನೆಲಮಂಗಲಕ್ಕೆ ಬನ್ನಿ, ಗಣೇಶನ ದೇವಸ್ಥಾನಕ್ಕೆ ಬನ್ನಿ, ಎಲ್ಲರಿಗೂ ಒಳ್ಳೆಯದಾಗಲಿ, 🙏🏿🙏🏿🙏🏿🙏🏿🙏🏿
Hi sir, am planning to go to kashmir trip on july-august month for a 8 days, we need a taxi cab services, please can you provide a details about it and if possible please can you share me the contact number of the cab service provider for 8 days rental