: ಸರ್, ಟ್ರೆಂಚ್ ಮಾಡದೆ, ಗುಂಡಿ ತೋಡಿ sprinkler ಹಾಕಿ ಆಗಿದೆ... ಈ ವರ್ಷದ ಮಳೆಯಲ್ಲಿ ನೀರು ನಿಂತಿದ... ಈಗ ತಪ್ಪು ಅರಿವಾಗಿದೆ. ಇನ್ನು ಕೂಡ ಸಸಿ ನೆಟ್ಟ ಲಿಲ್ಲ.... ಏನೂ ಮಾಡುವುದು ಸರ್.? ಮಣ್ಣು ಪೊರಸ್ ಆಗಲು gliricidia sahaaya maadutta? ಮತ್ತು daincha ಗಿಡ ಕೂಡ ಹಾಕಬಹುದಾ? ಇದು ಮಣ್ಣು ಲೂಸ್ ಮಾಡುತ್ತೆ ಎಂದು ಹೇಳುತ್ತಾರೆ. ಮತ್ತು nitrogen fix maadtade ಎಂದು ಹೇಳ್ತಾರೆ. ಇದು ಮಾಡಬಹುದಾ? ಬೇರೆ ಉಪಾಯ ನೀಡಿದರೆ ಸಹಾಯ ಆಗುತ್ತದೆ. Thank you.
Neeru nillodakke neevu trench madalebeku , sprinkler line Annu Sunna haki mark madi pipe damage agada hage trench madi Yava gida hakidaru kuda help agalla
@@PlantationInfo : ಟ್ರೈ ಮಾಡ್ತೇವೆ ಸರ್.... ಎಷ್ಟು ಅಂತರದಲ್ಲಿ ಎಷ್ಟು ಅಗಲ ಗುಂಡಿ ಟ್ರೆಂಚ್ tegeyabeku...? ಮತ್ತೆ ನಾನು ಹೇಳಿದ ಗಿಡಗಳು ಸಹಾಯ ಮಾಡುವುದಿಲ್ಲವೇ...? ಮಣ್ಣು ಗಟ್ಟಿ ಉಂಟು. ಅದರಲ್ಲಿ ಬತ್ತ ಬೆಳೆಯುತ್ತ ಇದ್ದರು.