Hey Guys Daily Kannada Vlogger from Puttur, Dakshina Kannada near Mangalore kadaba sullya, subramanya.
ಎಲ್ಲರಿಗೂ ಪ್ರೀತಿಯ ನಮಸ್ಕಾರ. ನಾನು ಅಶ್ವಿನಿ ಸತ್ಯ. ನನ್ನ ಊರು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಒಂದು ಪುಟ್ಟ, ಸುಂದರ ಹಳ್ಳಿ. ನಾವು ಅಡಿಕೆ ಕ್ರಷಿ ಹಾಗೂ ಮಲೆನಾಡು ಗಿಡ್ಡ ತಳಿಯ ಹಸುಗಳ ಸಂರಕ್ಷಣೆ ಹಾಗೂ ಪಾಲನೆಯಲ್ಲಿ ತೊಡಗಿಕೊಂಡಿದ್ದೇವೆ. ನಮ್ಮ ಮಾತೃ ಭಾಷೆ ತುಳು ಆಗಿದೆ. I do videos in Thulu and kannada. ನಿಮಗೆ ನಮ್ಮ ಈ ಚಾನೆಲ್ ಇಷ್ಟ ಆಗತ್ತೆ ಅಂತ ಭಾವಿಸಿದ್ದೇನೆ. ಹಾಗಾದ್ರೆ ತಡ ಯಾಕೆ Please subscribe, share, like comment and support 🙏🏻❤️
ಕಮೆಂಟ್ಸ್ ಅಲ್ಲಿ ಬೇಸರವಾದ ಎಲ್ಲಾ ಅಶ್ವಿನಿ ವ್ಲಾಗ್ಸ್ ವೀಕ್ಷಕರಿಗೆ ನನ್ನ ನಮಸ್ಕಾರಗಳು, ಅಶ್ವಿನಿ ಅವರ ಬಳಿ ಹಸು-ಕರು-ಹೋರಿ ತಗೆದುಕೊಂಡ ಭಾಗ್ಯವಂತ ನಾನೇ , ಇಲ್ಲಿ ಅವು ಕ್ಷೇಮ ಹಾಗೂ ಸಂತೋಷವಾಗಿವೆ , ಅವುಗಳ ಸಂತತಿ ನಾನು ಉಳಿಸುತ್ತೇನೆ ಹಾಗೂ ಅಶ್ವಿನಿ ಮೇಡಂ ಗೆ ಯಾವಾಗ ಬೇಕು ಆವಾಗ “ವಾರಿಜ “ ಮತ್ತು “ವೃಂದ “ ವಂಶಾವಳಿಯನ್ನು ಕೊಡಲು ನಾನು ಸಿದ್ಧ. ಎಲ್ಲರ ಪ್ರೀತಿ ಹಾಗೂ ಕಾಳಜಿಗೆ ಸದಾ ಆಭಾರಿ ಹಾಗೂ ನಿಷ್ಠೆ ಯೊಂದಿಗೆ ನಿಮ್ಮ ಸಂಕರ್ಷಣ 🙏🏻…