Тёмный
Jayaprakash Nagathihalli
Jayaprakash Nagathihalli
Jayaprakash Nagathihalli
Подписаться
Welcome to my Transformational World. I am Jayaprakash Nagathihalli an International Trainer, Motivational Guru, Mentor & Best-Selling Author who has passionate experience of around 25 Years. I have done more than 2000 TV Shows. You can check my different social media handles.

* CONSULTATION IS ALSO PROVIDED BOTH ONLINE & OFFLINE. Personality Development happens during my Mentoring Sessions. Nominal charges at the moment are Rs.999/- only. You may make payment through Phonepe or Google pay number 9886081188 and contact 9341259267 or 9620303000 or message / Whatsapp to these numbers for more enquiries.

Thanks for being a part of my JOURNEY.
Cheers;
Jayaprakash Nagathihalli

P.S. If you subscribe it not only would it make my day it would make my year.

To Get our updates subscribe Telegram Channel: t.me/jayaprakashnagathihalli
GEEYA GEEYA SONG AT SAMRUDHI YOGA
3:03
14 дней назад
Комментарии
@Geetha99999
@Geetha99999 2 часа назад
🙏🙏🙏🙏🙏
@Geetha99999
@Geetha99999 2 часа назад
ಪುಸ್ತಕದ ಮಹತ್ವವನ್ನು ಅರಿತವರು ಮಾತ್ರ ಉತ್ತಮ ವ್ಯಕ್ತಿಗಳಾಗುತ್ತಾರೆ ವರ್ಷಾನುಗಟ್ಟಲೆ ಶ್ರಮವಹಿಸಿ ಬರೆದಂತಹ ಪುಸ್ತಕಗಳನ್ನು ಓದೋಣ ಜ್ಞಾನವನ್ನು ಹೆಚ್ಚಿಸಿಕೊಳ್ಳೋಣ ❤ ಈ ಆನ್ಲೈನ್ ತರಬೇತಿಯ ಮುಖಾಂತರ ಪುಸ್ತಕದ ಬಗ್ಗೆ ಅರಿವು ಮೂಡಿಸುವಂತಹ ಕೆಲಸವನ್ನು ಜ್ಞಾನವನ್ನು ದುಪ್ಪಟ್ಟು ಮಾಡಿಕೊಳ್ಳುವಂತಹ ಕಾರ್ಯವನ್ನು ಯಶಸ್ವಿಯಾಗಿ ಮಾಡುತ್ತಿರುವ ಜಯಪ್ರಕಾಶ್ ಸರ್ ಅವರಿಗೆ ಧನ್ಯವಾದಗಳು 🙏
@katteeriswamy76Venkatapur
@katteeriswamy76Venkatapur 2 часа назад
ವ್ಯಕ್ತಿತ್ವ ಪರಿವರ್ತನೆ ಹೊಂದಬೇಕು ಅಂದ್ರೆ ಈ ಕೆಳಗಿನ ಅಂಶಗಳು ಬೇಕು 1.ಆರಾಮ ವಲಯದಿಂದ ಪ್ರಯತ್ನ ವಲಯದೆಡೆಗೆ ಯಾರೂ ಕಂಪರ್ಟ್ ಝೋನ್ ನಲ್ಲಿ ಇದ್ದಾರೆ ಅವರು ಅಬಿವೃದಿ ಹೊಂದಲಿಲ್ಲ. ಯಶಸ್ವಿ ವ್ಯಕ್ತಿಗಳು ಆಗಲೇ ಇಲ್ಲ. ಮದುವೆ ಅದ್ರು ಮಕ್ಕಳು ಆಯ್ತು ಊಟ ಮಾಡಿದರು ತಿಂದ್ರು ಹುಟ್ಟಿದರು ಸತ್ತರು. ಸ್ವಲ್ಪ ವಿಭಿನ್ನವಾಗಿ ಇರಬೇಕು ಅಂದ್ರೆ ಎಫರ್ಟ್ ಝೋನ್ ಬೇಕೆ ಬೇಕು. ನಾವು ಪ್ರಯತ್ನ ಶಿಲಾರಾಗಬೇಕು . 2. ವೀಕ್ಷಕರಿಂದ ಆಟರಾಗುವರೆಡೆಗೆ ಪ್ರಪಂಚದಲ್ಲಿ ಎಲ್ಲರೂ ವೀಕ್ಷಕರು ಆಗಿದ್ದಾರೆ ಆದರೆ ಆಟ ಆಡುವವರು ಕೆಲವೇ ಮಂದಿ.. ಆದರೆ ನಿಮ್ಮ ಬದುಕಿನಲ್ಲಿ ನೀವು ಆಟ ಆಡಬಾರದೆ ಯಾವುದೇ ಕ್ಷೇತ್ರದಲ್ಲಿ ನೀವು ಆ ಕ್ಷೇತ್ರದಲ್ಲಿ ಒಂದು ಸಣ್ಣ ಛಾಪು ಮುಡಿಸಬಾರದೇ ನೀವು ಆಟ ಗಾರರು ಆಗಬೇಕು ಅಂದ್ರೆ ವ್ಯಕ್ತಿತ್ವ ಪರಿವರ್ತನೆ ಆಗಬೇಕು ಅಂದ್ರೆ ಈ ಅಂಶ ವೃದ್ದಿಸಿಕೊಳ್ಳಬೇಕಾಗುತ್ತದೆ. 3. ಸಾಮಾನ್ಯರಿಂದ ಅಸಾಮಾನ್ಯ ರಾಗುವವೆಡೆಗೆ Ordinary extra be fore ordinary ಸಾಮಾನ್ಯರಿಂದ ಅಸಾಮಾನ್ಯರಾಗೊದು ಸಾದ್ಯ ಯಾವಾಗ ನಿಮ್ಮಲ್ಲಿ ನೀವು ನಿಮ್ಮ ವ್ಯಕ್ತಿತ್ವವನ್ನು ಪರಿವರ್ತನೆ ಮಾಡಿಕೊಂಡಾಗ 4 ಅನುಪಯುಕ್ತತೆಯಿಂದ ಉಪಯುಕ್ತತೆಯಡೆಗೆ Uselesss ನಿಂದ usefullness ಎಷ್ಟೊಂದು ಜನ ತಮಗಿರುವ ಸಾಮರ್ಥ್ಯ ಗಳು,ಪ್ರತಿಭೆಗಳನ್ನು ಹೊರ ಹಾಕುವುದೆ ಇಲ್ಲ 5. ಕೊಳೆಯಿಂದ ಕಳೆಯಡೆಗೆ ಸ್ವಚ್ಚ ಭರತ್ ನಿಮ್ಮ ಮನೆ ಕ್ಲೀನ್ ಮಾಡುತ್ತೇವೆ. ರೋಡ್ ಕ್ಲೀನ್ ಮಾಡುತ್ತೇವೆ. ಆದರೆ ನಿಮ್ಮ ಮನಸನ್ನ ಕ್ಲೀನ್ ಮಾಡ್ತೀರಾ. ವೀಕ್ಷಣೆ ಮಾಡಿ ಆ ಕಳೆ ಬರಬೇಕು ಅಂದ್ರೆ ಅನಗತ್ಯ ವಿಚಾರಗಳನ್ನು ಬಿಟ್ಟು ಅಗತ್ಯ ವಿಚಾರಗಳನ್ನ ಮನಸ್ಸಿನಲ್ಲಿ ತುಂಬಾ ಬೇಕು. 6. ನಕಾರಾತ್ಮತೆಯಿಂದ ಸಾಕರತ್ಮದೆಡೆಗೆ ಯಾವಾಗಲೂ ನೆಗೆಟಿವ್ ನೆಗೆಟಿವ್ ನೆಗೆಟಿವ್ ಅಂದ್ರೆ ಏನು ಮೈನಸ್.. ಆ ಇನ್ನೊಂದು ಮೈನಸ್ ತಗೊಂಡು ಉಲ್ಟಾ ಪ್ಲಸ್ ಮಾಡಿಕೊಂಡರೆ ಸಕ್ಕತ್ ಆಗಿ ಇರುತ್ತದೆ ಅಲ್ವಾ ನಕಾರಾತ್ಮತೆಯಿಂದ ಸಾಕರತ್ಮದೆಡೆಗೆ ನಾವು ಸಾಗಬೇಕು. 7.ಸ್ನೇಹಿತರೆ ಕನಸುಗಳಿಂದ ಗುರಿಯದೆಡೆಗೆ ಸಾಗಬೇಕು. ಎಲ್ಲರೂ ಕನಸು ಕಾಣುತ್ತಾರೆ ಅ ಕನಸು ನನಸು ಆಗಬೇಕು ಅಂದ್ರೆ ಗುರಿಗಳು ಇಟ್ಟುಕೊಳ್ಳಬೇಕು ಗುರಿಗಳೆಡೆಗೆ ಗುರಿ ಇಟ್ಕೋ ಬೇಕು ಅದಕ್ಕಾಗಿ ವ್ಯಕ್ತಿತ್ವ ಪರಿವರ್ತನೆ ಅಗತ್ಯ ಇದೆ. 8. ಚಿಂತೆಯಿಂದ ಚಿಂತನೆಯೆಡೆಗೆ ಅಯ್ಯೋ ಕೋವಿಡ್ ಬಂತಪ್ಪ ಎನ್ನಪಾ ಮಾಡೋದು .. ಚಿಂತೆ ಮಾಡೋದು. ಯಾವುದು ನಮ್ಮ ಕೈಯಲ್ಲಿ ಇಲ್ಲವೋ ಅದನ್ನು ಯೋಚಿಸದೆ ಯಾವುದು ನಮ್ಮ ಕೈಯಲ್ಲಿ ಇದೆ ಅದರ ಕಡೆ ಯೋಚಿಸುವುದು ಮುಖ್ಯವಾಗುತ್ತದೆ. ಸ್ನೇಹಿತರೆ. 9. ಸಿದ್ಧತೆಯಿಂದ ಸಾಧನೆಯೆಡೆಗೆ From prepresion to ಸಕ್ಸಸ್ ಪ್ರಿಪರೇಷನ್ ಮಾಡಿಕೊಳ್ಳದೆ ಮುಂದಕ್ಕೆ ಹೋಗಿ ಬಿಡುತ್ತಿವಿ ಯುದ್ದ ಮಾಡಿ ಸೋಲುತ್ತೇವೆ.. ಹಾಗಾಗಿ ಮಾಡುವ ಮುಂಚೆ ಸಿದ್ಧತೆ ಮಾಡಿಕೊಳ್ಳೋಣ. 10. ನೋವುಗಳಿಂದ ನಲಿವುನೆಡೆಗೆ ಯಾರಿಗೆ ರಿ ನೋವು ಇಲ್ಲ ಯಾರಿಗೆ ರಿ ಸಮಸ್ಯೆ ಇಲ್ಲ ಆ ನೋವುಗಳನ್ನ ಸಹಿಸಿಕೊಂಡು ನೋವುಗಳಲ್ಲಿ ಸಂತೋಷ ಪಡೆಯುವುದು ಹೇಗೆ ವ್ಯಕ್ತಿತ್ವ ಪರಿವರ್ತನೆ ಆದಾಗ ಸಾದ್ಯ .enjoy the pain ಸುಖ ನ ಎಂಜಾಯ್ ಮಾಡೋದಿಲ್ಲವಾ ಮಾಡೆ ಮಾಡ್ತೀರಾ. 11. ಸಮಸ್ಯೆಗಳಿಂದ ಪರಿಹಾರದೆಡೆಗೆ ಹೌದು ಸ್ವಾಮಿ ಎಲ್ಲರಿಗೂ ಸಮಸ್ಯೆ ಇರುತ್ತೆ u should not p a part of problem u should a part of solution ಇದು ನಿಮಗೆ ಅರ್ಥವಾಗಬೇಕು. 12. ಬಡತನದಿಂದ ಸಿರಿತನದೆಡೆಗೆ ಹುಟ್ಟುವಾಗ ಬಡತನ ವಿದ್ದರೆ ನಿನ್ನ ತಪ್ಪಲ್ಲ ಸಾಯುವಾಗ ನೀನೂ ಬಡತನದಲ್ಲಿ ಸತ್ತರೆ ಅದು ನಿಮ್ಮ ತಪ್ಪು ಎಂದು ಬಿಲ್ ಗೇಟ್ಸ್ ಹೇಳಿದ್ದಾರೆ . 13. ಅಪಾಯಗಳಿಂದ ಸಾಹಸದೆಡೆಗೆ From dangers risk risk take it ಅಲ್ಲಿಂದ ನಾವು ಅಡ್ವೆಂಚರ್ ಸ್ ಪರ್ಸನ್ ಆಗೋದಕ್ಕೆ ಸಾದ್ಯ ಆಗುತ್ತದೆ.wish you accepet you risk goes up prize goes up .
@somashekar9810
@somashekar9810 3 часа назад
🎉
@somashekar9810
@somashekar9810 3 часа назад
Super ಅಣ್ಣ ❤
@premaa4951
@premaa4951 16 часов назад
Hi sir
@Geetha99999
@Geetha99999 2 дня назад
ನಮ್ಮ ಮೌಲ್ಯಗಳನ್ನು ಅರಿಯುವಲ್ಲಿ ತಮ್ಮ ತರಬೇತಿಯು ಅತ್ಯುತ್ತಮವಾಗಿದೆ ತಮಗೆ ಧನ್ಯವಾದಗಳು ಸರ್❤🙏
@Geetha99999
@Geetha99999 2 дня назад
ಆಗಾಗ ಅವರ ಮೌಲ್ಯಗಳನ್ನು ಪರೀಕ್ಷಿಸಿಕೊಳ್ಳಬೇಕು ಆಗ ನಮ್ಮ ಮೌಲ್ಯ ನಮಗೆ ಅರಿವಾಗುತ್ತದೆ ❤
@Geetha99999
@Geetha99999 2 дня назад
ಧ್ವನಿಯ ಬಗ್ಗೆ ಸಾಕಷ್ಟು ಚರ್ಚೆ ಮಾಹಿತಿಗಳು ದೊರೆಯಿತು ಈ ರೀತಿಯ ಧ್ವನಿಯ ಏರಿಳಿತವನ್ನು ಹಾಗೂ ವ್ಯಕ್ತಿತ್ವ ಪರಿವರ್ತನೆಯನ್ನು ಮಾಡಲು ಪಣ ತೊಟ್ಟಿರುವ ಶ್ರಮಿಸುತ್ತಿರುವ ಜಯಪ್ರಕಾಶ್ ನಾಗತಿಹಳ್ಳಿ ಸರ್ ಗೆ ಧನ್ಯವಾದಗಳು 🙏
@benakamsacademy3087
@benakamsacademy3087 2 дня назад
ಅವರವರ ಮನೆಯ ಕನ್ನಡಿ ಅವರನ್ನು ಸುಂದರವಾಗಿ ತೋರಿಸುತ್ತವೆ 100ಕ್ಕೆ 100 ಪೂರ್ಣ
@muralitharank1736
@muralitharank1736 2 дня назад
Yathi varyarige samaanarada ee poojyaru seematheetha jnanasindhu.
@nagarajus8760
@nagarajus8760 2 дня назад
Kirikiripriya
@punithpuni5173
@punithpuni5173 2 дня назад
Very inspiring vedio Sir
@Geetha99999
@Geetha99999 3 дня назад
ವ್ಯಕ್ತಿತ್ವ ವಿಕಸನ ಹಾಗೂ ವ್ಯಕ್ತಿತ್ವ ತರ್ಪಣ ಇದರ ಬಗ್ಗೆ ಮಾರ್ಗದರ್ಶನ ಹಾಗೂ ತರಬೇತಿ ಎಲ್ಲರಿಗೂ ಅತ್ಯವಶ್ಯಕ ಈ ಒಂದು ತರಬೇತಿಯಿಂದ ಸಕಾರಾತ್ಮಕ ಚಿಂತನೆಗಳ ಜೊತೆಗೆ ನಮ್ಮನ್ನು ನಾವು ಅವಲೋಕಿಸಿ ಕೊಳ್ಳಬಹುದು ಧನ್ಯವಾದಗಳು ಸರ್
@jayaprakashnagathihalli
@jayaprakashnagathihalli 2 дня назад
ವ್ಯಕ್ತಿತ್ವ ದರ್ಪಣ
@basavalingal818
@basavalingal818 3 дня назад
ವ್ಯಕ್ತಿತ್ವ ಅಂದರೆ ನಾವು ಆರೋಗ್ಯವಾಗಿ ಆರ್ಥಿಕವಾಗಿ ಜ್ಞಾನ ಉಳ್ಳವರಾಗಿ ಸಾಮಾಜಿಕವಾಗಿ ಉತ್ತಮ ಮಟ್ಟದಲ್ಲಿ ಇರುವುದೇ ವ್ಯಕ್ತಿತ್ವ ದರ್ಪಣ ಇವು ನಿತ್ಯ ನಿರಂತರವಾಗಿ ಅಳವಡಿಸಿಕೊಂಡು ಪಾಲಿಸಿಕೊಂಡು ಬಂದಾಗ ಸಾಧಕರ ಸ್ಥಿತಿಗೆ ಸೇರಲು ಸಹಾಯವಾಗುತ್ತದೆ ಸಮಾಜದಲ್ಲಿ ನಡೆಯುವ ವಿಷಯಗಳನ್ನು ಗಮನಿಸುವುದು ಕೇಂದ್ರೀಕರಿಸುವುದು ಒಳ್ಳೆಯ ಆಚಾರ ವಿಚಾರಗಳನ್ನು ಅಳವಡಿಸಿಕೊಂಡು ಅನುಭವ ಗಳಿಸುತ್ತಾ ಸಾಗುವುದೇ ವ್ಯಕ್ತಿತ್ವದ ಕನ್ನಡಿ ವ್ಯಕ್ತಿತ್ವ ಕನ್ನಡಿ ಅದರಲ್ಲಿ ಅಡಗಿದೆ ನಿನ್ನ ನಡೆ-ನುಡಿ ವ್ಯಕ್ತಿತ್ವ ಒಂದು ಕನ್ನಡಿ ಸಾಧನೆಗೆ ಸಮಯ ಕೊಡಿ ವ್ಯಕ್ತಿತ್ವ ಪ್ರಥಮ ದರ್ಪಣ ನಮ್ಮ ಏಳಿಗೆಗೆ ಆರೋಗ್ಯ ಹಣ ವಿದ್ಯೆ ಎಲ್ಲವೂ ಕಾರಣ ಬಸವಲಿಂಗ ಎಲ್
@rohinibalakrishna9360
@rohinibalakrishna9360 3 дня назад
ಒಳ್ಳೆಯ ಮಾಹಿತಿ ಧನ್ಯವಾದಗಳು
@katteeriswamy76Venkatapur
@katteeriswamy76Venkatapur 4 дня назад
ಜಯಪ್ರಕಾಶ್ ನಾಗತಿಹಳ್ಳಿ ಸರ್ ಅವರ ವ್ಯಕ್ತಿತ್ವ ಅನಾವರಣವನ್ನು ಈ ವಿಡಿಯೋ ಮೂಲಕ ನಾವೆಲ್ಲ ನೋಡಬಹುದು...
@katteeriswamy76Venkatapur
@katteeriswamy76Venkatapur 4 дня назад
ಸರ್ ನಮಸ್ತೆ ವ್ಯಕ್ತಿ ಪರಿವರ್ತನೆ ಆಗಲೂ 7 ವಿಷಯಗಳ ಬಗ್ಗೆ ತಮ್ಮ ಅನಿಸಿಕೆ ಮೂಲಕ ವ್ಯಕ್ತ ಪಡಿಸಿದ್ದೀರಾ ಸರ್ ನನಗೆ ಅನಿಸಿದ್ದು ಕಲಿಯೋದು ಬಹಳ ಇದೆ ಇನ್ನೂ ಕಲಿಯಬೇಕು ಎಂಬುದು ಈ ವಿಡಿಯೋ ದಲ್ಲಿ ಅರ್ಥ ಆಯ್ತು ಧನ್ಯವಾದಗಳು ಸರ್ 🎉🎉
@kavigkl3739
@kavigkl3739 4 дня назад
Sir nanu enu madidru bari kettaaloche chanchala manastiti bhaya akagrathe Ella yake
@jayaprakashnagathihalli
@jayaprakashnagathihalli 4 дня назад
ಮನಸ್ಸನ್ನು ನಿಯಂತ್ರಿಸಿಕೊಳ್ಳಬೇಕು. ನಮ್ಮ ತರಬೇತಿ ಅಗತ್ಯ. 9341269267 ಗೆ ಕರೆ ಮಾಡಿ course ಸೇರಬಹುದು.
@tatianazueva9868
@tatianazueva9868 4 дня назад
Very nice and beautiful singing sir 🙏
@vinodkumarbalakrishna533
@vinodkumarbalakrishna533 5 дней назад
Please give him Nobel prize..
@katteeriswamy76Venkatapur
@katteeriswamy76Venkatapur 5 дней назад
ಈ ವಿಡಿಯೋದಲ್ಲಿ ವ್ಯಕ್ತಿತ್ವ ವಿಕಸನ ಆಗೋದಕ್ಕೆ ಸಾಕಷ್ಟು ಸ್ನೇಹಿತರು ಪ್ರಶ್ನೆ ಗಳು ಕೇಳುವುದರ ಮೂಲಕ ನಾನು ಸಹ ಉತ್ತರ ಪಡೆದುಕೊಂಡೆ ಎಂದು ಹೇಳುತ್ತೇನೆ ಇದರಲ್ಲಿ ನನಗೆ ಒಂದು ಮುಖ್ಯವಾದ ವಿಚಾರ ತಿಳಿಯಿತು ಅದು ಏನು ಅಂದ್ರೆ ಮನಸಿನಲ್ಲಿ ಕೆಟ್ಟ ಆಲೋಚನೆ ಇಟ್ಟುಕೊಂಡವರಲ್ಲಿ ಅವರ ಮುಖದಲ್ಲಿ ಮುಗುಳ್ನಗೆ ಮಂದಹಾಸ ಕಾಣುವುದಿಲ್ಲ ಎಂಬುದು ತಿಳೀತು ತಮಗೆ ಧನ್ಯವಾದಗಳು ಸರ್ 🎉🎉🎉
@shruthishru1679
@shruthishru1679 5 дней назад
Sir stage mele matadta matadata voice nurvous nadugute yake
@jayaprakashnagathihalli
@jayaprakashnagathihalli 5 дней назад
@@shruthishru1679 It is Natural. To overcome, join our course Call 8050209779.
@Drrameshyoutube
@Drrameshyoutube 5 дней назад
Wow..it's me sir
@jayaprakashnagathihalli
@jayaprakashnagathihalli 5 дней назад
Send this video link to your contacts. Let them also be happy.
@benakamsacademy3087
@benakamsacademy3087 6 дней назад
ನನ್ನ ಚಿಕ್ಕಂದಿನಿಂದಲೂ ನನ್ನ ಎಲ್ಲಾ ಗುರುಗಳಿಗೆ ಕೃತಜ್ಞತೆ ಗಳು ನಮನಗಳು ಇವತ್ತಿನ ಜೀವನ ಕಲೆಯನ್ನು ಕಲಿಸುವ ಜೇ ಪಿ ಸರ್ ರವರಿಗೂ ಹೃದಯ ಪೂರಕ ವಂದನೆಗಳು
@Geetha99999
@Geetha99999 6 дней назад
ಗುರು ಪೂರ್ಣಿಮೆಯ ಶುಭಾಶಯಗಳು ಹಾಗೂ ಎಲ್ಲಾ ನನ್ನ ಗುರುಗಳಿಗೂ ಧನ್ಯವಾದಗಳು 🙏 ಮಾರ್ಗದರ್ಶನ ನೀಡುತ್ತಿರುವ ಜೈ ಪ್ರಕಾಶ್ ನಾಗತ್ತಿಹಳ್ಳಿ ಸರ್ ಅವರಿಗೂ ಸಹ ಧನ್ಯವಾದಗಳು 🙏
@user-ch4jn6jz9k
@user-ch4jn6jz9k 6 дней назад
Super sir.❤❤❤😅😅
@shrikantayyahiremathsharan5108
@shrikantayyahiremathsharan5108 7 дней назад
How to writing mind writing sir..?
@shrikantayyahiremathsharan5108
@shrikantayyahiremathsharan5108 7 дней назад
ಲೈಫು ನಮ್ದೇನೆ
@shrikantayyahiremathsharan5108
@shrikantayyahiremathsharan5108 7 дней назад
Be in the present
@kavigkl3739
@kavigkl3739 7 дней назад
Sir what's app ಚಾನಲ್ Elva sir mathu nanu nimma book ಕೀಳರಿಮೆ ಅನನ್ಯತೆ ಅರಿಯದೆ ಅನುಕ್ಷಣ ಅನುಭವಿಸು e ಈ ಬುಕ್ ನಾನು ಓದುತ್ತಿದ್ದೇನೆ ಬಟ್ ನಿಮ್ಮ ಕಮ್ಯುನಿಟಿಗೆ ಸೇರೋ ಬಯಕೆ ಅದು ಹೇಗೆ
@jayaprakashnagathihalli
@jayaprakashnagathihalli 7 дней назад
Call 9886081188
@anjankumarn3947
@anjankumarn3947 8 дней назад
This day (20th July 1969) man landed on the moon. Please talk about this. Inspirational. Kennedy's moon speech etc...
@manjunatham7872
@manjunatham7872 8 дней назад
👌👌👌🙏🙏🙏
@siddudalavayi3066
@siddudalavayi3066 8 дней назад
ಅದ್ಭುತವಾದ ಸಂದರ್ಶನ ಸರ್
@katteeriswamy76Venkatapur
@katteeriswamy76Venkatapur 9 дней назад
ನಮ್ಮ ಮುಖ ನೋಡಿಕೊಳ್ಳಬೇಕು ಆದರೆ ನಮಗೆ ಕನ್ನಡಿ ಬೇಕು ನಮ್ಮ ಬೆನ್ನ ಹಿಂದೆ ನೋಡಬೇಕು ಅಂದ್ರೆ ನಮಗೆ ಮಾರ್ಗದರ್ಶಕರು ಬೇಕು ಅವರೇ ನಮ್ಮ jp ಸರ್ 🎉🎉🎉 ಧನವಾದಗಳು ಸರ್
@AishwaryanairSKMAishwaryanairS
@AishwaryanairSKMAishwaryanairS 9 дней назад
Really it's helpful for me sir thank you 🍁🍁
@katteeriswamy76Venkatapur
@katteeriswamy76Venkatapur 10 дней назад
ನಮ್ಮ ಜೀವನದಲ್ಲಿ jp ಸರ್ ಹೇಳಿದ ಹಾಗೆ 3 ಫಾರ್ಮುಲಾ ಸಂಸಾರ, ಸಂಸ್ಥೆ, ಸಮಾಜ ಈ ಮೂರುರಲ್ಲಿ ಈ ಆರು ಅಂಶಗಳು ಅಳವಡಿಸಿಕೊಳಲ್ಲು ಮುಖ್ಯವಾಗಿ ಬೇಕು... Jp ಸರ್ ಅವರಿಗೆ ತುಂಬು ಹೃದಯದ ಧನ್ಯವಾದಗಳು ಹೇಳುತ್ತೇನೆ 🎉🎉🎉
@Adarshakumara-vc5sv
@Adarshakumara-vc5sv 11 дней назад
ಪರಿವರ್ತನೆ ಜಗದ ನಿಯಮ
@Adarshakumara-vc5sv
@Adarshakumara-vc5sv 11 дней назад
*KASH* KNOWLEDGE ATTITUDE SKILLS
@katteeriswamy76Venkatapur
@katteeriswamy76Venkatapur 12 дней назад
ಸ್ನೇಹಾ ಎಂಬುದು ಎರಡು ನದಿಯ ಮದ್ಯ ಬರುವ ಮೇಲು ಸೇತುವೆ ತರಹ ಹಾಗಾಗಿ ನಮ್ಮ ಜೀವನದಲ್ಲಿ ಸ್ನೇಹಾ ತುಂಬಾ ಮುಖ್ಯ
@prakashmore5521
@prakashmore5521 13 дней назад
Be unique
@katteeriswamy76Venkatapur
@katteeriswamy76Venkatapur 14 дней назад
ನಮಸ್ತೆ ಸರ್ ನಿಮ್ಮ ಜೀವನದಲ್ಲಿ ಆದಂಥ ಘಟನೆಗಳನ್ನು ತುಂಬಾ ಚೆನ್ನಾಗಿ ತಿಳಿಸುತ್ತಾ ಒಬ್ಬ ವ್ಯಕ್ತಿ ವಿಕಸನಗೊಳಲ್ಲು ಏನು ಮಾಡಬೇಕು... ಅವನಲ್ಲಿ ಎಂತಾ ಯೋಚನೆಗಳು ಇರಬೇಕು ಇವೆಲ್ಲವೂ ದರ ಬಗ್ಗೆ ತುಂಬಾ ಚೆನ್ನಾಗಿ ತಿಳಿಸಿದ್ದಿರಾ ಸರ್... ಧನ್ಯವಾದಗಳು ಸರ್ ತಮಗೆ 🎉
@rajashekarraj968
@rajashekarraj968 15 дней назад
.ಓಂ ನಮೋ ಭಗವತೇ ರಾಮಕೃಷ್ಣಾಯ .
@katteeriswamy76Venkatapur
@katteeriswamy76Venkatapur 16 дней назад
ಆತ್ಮೀಯರೇ ನಮಸ್ಕಾರ ಇವತ್ತಿನ ಝೂಮ್ ಆನ್ಲೈನ್ ನಲ್ಲಿ ಶ್ರೀ ಅಶ್ವತ್ ರಾಮಯ್ಯ ಸರ್ ಬಂದಿದ್ದರು ಪರಿವರ್ತನೆ, ಭಾಷಣ ಕೌಸಲ್ಯ, ನಮ್ಮ ಗುರಿಗಳು ವ್ಯವಹಾರಿಕ ಗುರಿ. ವೈಯಕ್ತಿಕ ಗುರಿ.ಹಣಕಾಸಿನ ಗುರಿ.ಕೌಟಂಬಿಕ ಗುರಿ. ಸಾಮಾಜಿಕ ಗುರಿ. ಎಂಬುದರ ಬಗ್ಗೆ 1 ತಾಸು ಸಮಯ ಕೊಟ್ಟು ನಮಗೆ ಮಾರ್ಗದರ್ಶನ ನೀಡಿದ್ದಾರೆ ಅವರಿಗೆ ಮತ್ತು ನಮ್ಮ ಜಯಪ್ರಕಾಶ್ ನಾಗತಿಹಳ್ಳಿ ಸರ್ ಅವರಿಗೆ ತುಂಬು ಹೃದಯದ ಧನ್ಯವಾದಗಳು ಹೇಳುತ್ತೇನೆ 🎉🎉🎉🎉
@Geethasvlogs14
@Geethasvlogs14 16 дней назад
58 ವರ್ಷವಾದರು ಹದಿ ಹರೆಯ ರನ್ನು ನಾಚಿಸುವಂತಹ. ಸೌಂದರ್ಯ ಆ ಸರಳ ವಂತಿಕೆ , ಸ್ವಚ್ಛ ಮನಸ್ಸಿನ ಅಚ್ಚ ಕನ್ನಡತಿ, ನಿರೂಪಣೆಯಲ್ಲಿ ಅತ್ಯಂತ ಯಶಸ್ಸನ್ನು ಸಾಧಿಸಿದ ಕನ್ನಡತಿ ಇಂದು ನಮ್ಮೊಟ್ಟಿಗೆ ಇಲ್ಲ ಎನ್ನುವುದನ್ನು ನಂಬುವುದಕ್ಕೆ ಸಾಧ್ಯವಾಗುತ್ತಿಲ್ಲ 😥 ಒಮ್ಮೊಮ್ಮೆ ಅನ್ನಿಸುತ್ತದೆ ತುಂಬಾ ಒಳ್ಳೆಯವರು ಆಗಿರುವುದು ಆ ದೇವರಿಗೆ ಸಹಿಸುವುದಕ್ಕೆ ಆಗುವುದಿಲ್ಲವೆಂದು 😢😢 ಇಡೀ ಕರ್ನಾಟಕದಲ್ಲಿ. ನಿರೂಪಣೆಯಲ್ಲಿ ನಂಬರ್ ವನ್ ಸ್ಥಾನವನ್ನು ಪಡೆದಂತಹ ಹಿರಿಮೆ ಅವರದು ಕನ್ನಡದ ಕಂದ ಅಪರ್ಣ ನೀವಿಲ್ಲದ ನಿರೂಪಣೆ ಅಪೂರ್ಣ ನಿಮ್ಮ ಮಾತೆ ಒಬ್ಬಟ್ಟಿನ ಹೂರಣ ಕನ್ನಡದ ಮನಸುಗಳನ್ನು ಆವರಿಸಿ ಕೊಂಡಿದ್ದೀರಿ ಸಂಪೂರ್ಣ .....❤
@rior2678
@rior2678 15 дней назад
Yes mam❤
@benakamsacademy3087
@benakamsacademy3087 16 дней назад
ಅಪ್ಪಟ ಕನ್ನಡದ ನಿರೂಪಕಿಯಾಗಿ ಕನ್ನಡಕ್ಕೆ ಭಾಷೆ ಗೆ ಗನತೆಯ ತಂದು ಕೋಟ್ಟ ಕನ್ನಡತಿ
@jayaprakashnagathihalli
@jayaprakashnagathihalli 11 дней назад
ಹೌದು. ಸರಿಯಾಗಿ ತಿಳಿಸಿದಿರಿ
@benakamsacademy3087
@benakamsacademy3087 16 дней назад
ಒಂ ಶಾಂತಿ