ಆಹಾ ಆಹಾ ಆಹಾ ನಿಮ್ಮ ಬ್ಬರ ಮೊದಲ ಹಾಡಿಗೆ ನಾನು ಸೋತೆ.... ಆಹಾ ಆಹಾ ಆಹಾ ಸುಮಧುರ ವಾದ ಗಾಯನ ಕೇಳುವುದಕ್ಕೆ ತುಂಬಾ ಸೊಗಸಾಗಿ ಅದ್ಧುಬ್ಬುತವಾಗಿ ಇಂಪಾಗಿ ಮಧುರವಾಗಿ ಹಾಡಿದ್ಧೀರಾ 👌👌👌👌👋👋👋👋ರಾಗ ತಾಳ ಲಯ ಬದ್ದವಾಗಿ ಹಾಡಿ ದೀರಾ ಅಬ್ಬಾ ಅಬ್ಬಾ ಅಬ್ಬಾ ಅಬ್ಬಾ ಅಬ್ಬಾ ಬೆರಗಾದೆ ... ಸೋತು ಹೋದೆ.... ಹೀಗೆ ಸದಾ ನಿಮ್ಮ ಬ್ಬರ ಗಾಯನ ನಿರಂತರವಾಗಿ ಸಾಗಲಿ 🙏🙏
ಅಬ್ಬಾ ಅಬ್ಬಾ ಅಬ್ಬಾ ಅಬ್ಬಾ ಅಬ್ಬಾ ಬೆರಗಾದೆ ಹೋದೆ ನಿಮ್ಮ ಗಾಯನ ಕ್ಕೇ 👌👌👌👌 ನಿಮ್ಮ ಲಿರುವ ಉತ್ಸಾಹಕ್ಕೆ ನಿಜಕ್ಕೂ ತುಂಬಾ ಖುಷಿ ಆಯ್ತು ಉತ್ಸಾಹ ದಿಂದ ಹಾಡುವ ಕಲೆಗೆ ಬೆಲೆಕಟುವುದಕ್ಕೇ ಸಾಧ್ಯ ವೇ ವಾವ್ ವಾವ್ ವಾವ್ ಇಬ್ಬರೂ ಕೂಡ ಅದ್ಧುಬ್ಬುತ ಕಲಾವಿದರು ಹಾಡಿರುವಾಗ ಕಾಮೆಂಟ್ಸ್ ಬೇಕಾಗಿಲ್ಲ ನಿಮಗೆ ನೀವೇ ಸಾಟಿ 👌👌👌👌🙏👋👋👋👋👋🎤🎤🎤🎤🎤💯💯💯💯🙏🙏
ಆಹಾ ಆಹಾ ಆಹಾ ಸುಮಧುರ ಗೀತೆ ಗೇ ಸುಮಧುರ ವಾಗಿ ಇಂಪಾಗಿ ಮಧುರವಾಗಿ ಹಾಡಿದ್ಧೀರಾ ಇಬ್ಬರೂ ಕೂಡ ಅದುಬ್ಬುತ ಕಲಾವಿದರು 👌👌👌👌👌👌👌👌👌 ಅಣ್ಣಾ ವ ಹಾಡು ಕೇಳಬೇಕೆ ವಾವ್ ವಾವ್ ವಾವ್ ವಾವ್ ಅದುಬ್ಬುತ ಗಾಯನ ಹೀಗೆ ಸದಾ ನಿಮ್ಮ ಬರ ಗಾಯನ ನಿರಂತರವಾಗಿ ಸಾಗಲಿ 🎉🎉🎉👌👌👌👌🙏🙏
Thanks a lot.... Nimma ee Mecchugege maatugalige haagu support.... Encourage.. Ge enu helabeko gottakta illa... Hriday tum bi bantu.... Thanks a lot.... 🙂🙂🙏🙏🙏🙏🙏🙏