Ourselves Ashwin & Amrith. In this Channel, we make Informative and interesting videos. We work in giving you information on various things such as correct methods of practice of Agriculture & Horticulture, farming tools & machines, benefits and detriments of different Crops, description of various pests and how to control it, introducing Special fruits & food crops that are Unfamiliar and many more...
WE always promote Agriculture - based and Agriculture - related aspects...
: SUBSCRIBE to our Channel and keep supporting. Also Follow us on Instagram and Facebook. Thank you :
ನಮ್ಮ ಮನೆನಲ್ಲಿ ನಾವು ಬೆಳೆಸಿದ್ದಿವಿ ,, ಎರಡು ವರ್ಷದ ಮೇಲೆ ಫಲ ಕೊಟ್ಟಿದೆ ,,, ತೊಂದ್ರೆ ಇಲ್ಲ ಒಂದು ಗಿಡದಲ್ಲಿ 150 , 200 gramnastu ಸಿಕ್ಕಿದೆ ,,, ಅದು ನೋಡೋದಕ್ಕೆ ಯಾಕಂದ್ರೆ ಅದು ಭಾರ ಕಮ್ಮಿ ,, ಹಗುರವಾಗಿದೆ ,,, ಸೇಲ್ ಮಾಡುವವರಿಗೆ ಕಷ್ಟ 😂😂😂😂😂😂😂😂😂😂
ಸರ್ ನಮ್ಮ ಮನೆಯಲ್ಲಿ 2 ಮುರಾ ಎಮ್ಮೆಗಳಿವೆ ಆದರೆ ಒಂದು ದಿನಕ್ಕೆ 15 ಲೀಟರ್ ಕೊಡುತ್ತವೆ ನಮ್ಮ ಮನೆಯಲ್ಲಿ ಹಾಲು ವೇಸ್ಟ್ ಆಗುವುದು ಕಾರಣದಿಂದಾಗಿ ಬೆಳಿಗ್ಗೆ ಹೊತ್ತು ಅಷ್ಟೇ ಹಾಲನ್ನು hinddhutare ಆದರೆ ಎಮ್ಮಿಗೆ ಏನು ಪ್ರಾಬ್ಲಮ್ ಬರುವುದಿಲ್ಲ ವಾಸರ್ ಮತ್ತೆ ಗರ್ಭ ಕಟ್ಟುತ್ತಾ ಸರ್ plz ತಿಳಿಸಿ ಸರ್