Тёмный
Uttarakarnataka Recipes
Uttarakarnataka Recipes
Uttarakarnataka Recipes
Подписаться
ಊಟ ಬಲ್ಲವನಿಗೆ ರೋಗವಿಲ್ಲ ಎಂಬ ಗಾದೆ ನಾವೆಲ್ಲರೂ ಕೇಳಿಯೇ ಇರುತ್ತೇವೆ. ಆದರೆ ಇದನ್ನು ಆಚರಣೆ ತರುವುದು ಅಷ್ಟೇ ಕಷ್ಟ. ಇಂದು ಮನುಷ್ಯ ಬಾಹ್ಯವಾಗಿ ಎಲ್ಲಾ ಸಾಧನೆ ಮಾಡಿದಂತೆ ಅರೋಗ್ಯದ ಕಡೆಯೂ ಗಮನ ಕೊಡುವುದು ಅವಶ್ಯವಾಗಿದೆ. ಆಧುನಿಕ ಜೀವನದಲ್ಲಿ ಬದುಕಿನ ತೀವ್ರಗತಿಯ ಓಟಕ್ಕೆ ಬೆಲೆಕೊಟ್ಟ ಮನುಷ್ಯ ಆರೋಗ್ಯದ ಕಡೆ ಗಮನ ಹರಿಸುತ್ತಿಲ್ಲ. ಅದಕ್ಕೆ ಒಂದು ಮಾತಿದೆ ಆರೋಗ್ಯವನ್ನು ಪ್ರೀತಿಸುವವನು ಎಲ್ಲವನ್ನು ಪ್ರೀತಿಸುತ್ತಾನೆ. ಮನುಷ್ಯ ಇಂದು ತನಗೆ ಬೇಕಾಗಿರುವದನ್ನು ತನ್ನ ಬುದ್ದಿಯಿಂದ ಪಡೆದುಕೊಳ್ಳಬಹುದು, ಆದರೆ ತನ್ನ ಆರೋಗ್ಯವನ್ನು ಕಾಪಾಡಿಕೊಳ್ಳದಿದ್ದರೆ ಆತನ ಶ್ರಮವೆಲ್ಲ ವ್ಯರ್ಥ. ಮನುಷ್ಯನ ಅರೋಗ್ಯ ಆತನು ಸೇವಿಸುವ ಆಹಾರದ ಮೇಲೆ ಅವಲಂಬಿತವಾಗಿರುತ್ತದೆ. ಉತ್ತಮ ಆಹಾರದಿಂದ ಶರೀರದಲ್ಲಿ ಶಕ್ತಿ ಉತ್ಸಾಹ ಬೆಳವಣಿಗೆ ಆಗುತ್ತದೆ. ಅದಕ್ಕೆ ಆರೋಗ್ಯವೇ ನಿಜವಾದ ಸಂಪತ್ತು. ಈ ಸಂಪತ್ತನ್ನು ರಕ್ಷಿಸಿಕೊಳ್ಳುಲು ಮನುಷ್ಯ ಸಮಯಕ್ಕೆ ತಕ್ಕ ಹಾಗೆ ಸರಿಯಾದ ಆಹಾರವನ್ನು ಸೇವಿಸಬೇಕಾಗುತ್ತದೆ. ಆರೋಗ್ಯದ ಬಗ್ಗೆ ಇರುವ ಕಾಳಜಿಗೋಸ್ಕರ ಈ ಉತ್ತರ ಕರ್ನಾಟಕ ಅಡುಗೆಮನೆ ಜನನವಾಗಿದ್ದು. ಇದಕ್ಕೆ ನಿಮ್ಮ ಪ್ರೋತ್ಸಾಹ ಬೆಂಬಲ ಇರುತ್ತದೆ ಎಂದು ನಂಬಿರುತ್ತೇನೆ.

ತ್ರಿವೇಣಿ ಪಾಟೀಲ್
Комментарии
@Laxminimbargilifekannada
@Laxminimbargilifekannada Час назад
ಸೂಪರ್ 👍ಸಿಸ್ಟೆರ್ ಪೋರಿ ನಗ್ ತೋಬಾ ಇಸಟ್ಟ ಆದು
@pranuks8337
@pranuks8337 Час назад
Super 👌
@SurekhaChourgudda
@SurekhaChourgudda Час назад
ಥ್ಯಾಂಕ್ ಯು ಮೇಡಂ ನಿಮಗೆ ಧನ್ಯವಾದಗಳು ನಮ್ಮನೆಯಲ್ಲಿ ಚೊಂಗೆ ಮನೆ ಇಲ್ಲ ಈ ರೆಸಿಪಿ ಹೇಳಿದ್ದಕ್ಕೆ ತುಂಬಾ ಧನ್ಯವಾದಗಳು
@NanramWalmike
@NanramWalmike Час назад
❤❤
@Vijjuvillagelife
@Vijjuvillagelife 2 часа назад
ವಾವ್ ಸೂಪರ್ ಸಿಸ್ಟರ್ ಅಕ್ಕಿ ಪೂರಿ ತುಂಬಾ ಚೆನ್ನಾಗಿ ಮಾಡಿದ್ದೀರಾ❤
@shivvMP
@shivvMP 2 часа назад
I suggest not to carry forward any leftover item to next day. And avoid Max use of Fridge
@SurprisedAlien-vm3co
@SurprisedAlien-vm3co 2 часа назад
Super
@HanumathamuchalaguddaHanumanth
@HanumathamuchalaguddaHanumanth 2 часа назад
Super Akka
@rosy_ranirani4865
@rosy_ranirani4865 3 часа назад
Madam you explain very patiently and in detail .Thank you .
@user-xb5rq2gr8j
@user-xb5rq2gr8j 3 часа назад
Thanks
@manishapatil_sarashetti
@manishapatil_sarashetti 3 часа назад
ಮೆಂತೆ ಸೊಪ್ಪಿನ ಪಲಾವ್, ಪರೋಟ, ಗೊಜ್ಜು ಬಿಟ್ರೆ ಏನು ಹೊಸ ರೆಸಿಪಿ ಸಿಗ್ತಾ ಇರ್ಲಿಲ್ಲ... ನೀವು ಒಂದು ಒಳ್ಳೆಯ ರೆಸಿಪಿ ಕೊಟ್ರಿ ನೋಡಿ.. ತುಂಬಾ ಧನ್ಯವಾದಗಳು ❤
@premzaldu9981
@premzaldu9981 11 часов назад
Tumba chanagaddi akka
@premzaldu9981
@premzaldu9981 11 часов назад
Nanage nanna tai ibbarige tumba volley agithu
@mahalakshmictct5746
@mahalakshmictct5746 12 часов назад
Super
@shrimathip3863
@shrimathip3863 13 часов назад
ಆದರೆ ನೆನಪಿರಲಿ ಅವಲಕ್ಕಿ ಅಧಿಕ ಎಣ್ಣೆ ಹೀರುವ ಪದಾರ್ಥವಾಗಿದೆ,,, ಅಪರೂಪಕ್ಕೊಮ್ಮೆ ok ok
@sarojaudupi3034
@sarojaudupi3034 13 часов назад
👌👌👌
@vijayalaxmiguttal8279
@vijayalaxmiguttal8279 14 часов назад
Navu bella mattu putani eradu susala madi haktivi
@rakshitha__chandanchandan7228
@rakshitha__chandanchandan7228 16 часов назад
Ajvena andre yanu
@vijayash2415
@vijayash2415 17 часов назад
ನಾವೂ ಕೂಡ ಉತ್ತರಕರ್ನಾಟಕದವರೇ…ಈ ರೀತಿ ಚೊಂಗ್ಯಾ ನೋಡುತ್ತಿರುವುದು ಇದೇ ಮೊದಲು… ಕರ್ಚಿಕಾಯಿ ಗೆ ಮಾಡುವ ಸೂಸಲ ಮಾಡಿಕೊಂಡು ಚಿತ್ತಾರ ಇರುವ ಚೊಂಗ್ಯಾ ಮಣೆ ಅಂತಾ ಸಿಗುತ್ತೆ… ಅದರ ಮೇಲೆ ಚೊಂಗ್ಯಾ ಲಟ್ಟಿಸಿ ಅದರ ಮೇಲೆ ಸೂಸಲ ಹಾಕಿ ತಿನ್ನುವುದು ವಾಡಿಕೆ…
@ujjalchakrabarty8953
@ujjalchakrabarty8953 18 часов назад
Akku hittindaa nu maadbohudaalva?
@Indramani-k3k
@Indramani-k3k 19 часов назад
Super recipe
@UttarakarnatakaRecipes
@UttarakarnatakaRecipes 16 часов назад
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻
@YellappaBhagawati
@YellappaBhagawati 20 часов назад
Super akka
@UttarakarnatakaRecipes
@UttarakarnatakaRecipes 16 часов назад
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻🙏🏻
@pushpavathipushpa5839
@pushpavathipushpa5839 20 часов назад
👍👍
@UttarakarnatakaRecipes
@UttarakarnatakaRecipes 16 часов назад
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻🙏🏻
@pushpavathipushpa5839
@pushpavathipushpa5839 20 часов назад
👍👍🌟🌟🌟🌟🌟
@UttarakarnatakaRecipes
@UttarakarnatakaRecipes 16 часов назад
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻🙏🏻🙏🏻
@mangalakabbin8235
@mangalakabbin8235 21 час назад
👌👌👌👍
@UttarakarnatakaRecipes
@UttarakarnatakaRecipes 16 часов назад
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻🙏🏻🙏🏻
@chandrashekharappa-pw8sc
@chandrashekharappa-pw8sc 21 час назад
nimma aduge chennagiralla
@UttarakarnatakaRecipes
@UttarakarnatakaRecipes 16 часов назад
ಸಲಹೆ ಏನಾದರೂ ಇದ್ದರೆ ಕೊಡಿ ತಿದ್ದಿಕೊಳ್ಳುವ ಪ್ರಯತ್ನ ಮಾಡುತ್ತೇನೆ 🙏🏻🙏🏻🙏🏻🙏🏻
@savitatulasigeri2998
@savitatulasigeri2998 22 часа назад
Super
@UttarakarnatakaRecipes
@UttarakarnatakaRecipes 16 часов назад
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻🙏🏻
@BhimSingh-rk4zp
@BhimSingh-rk4zp 22 часа назад
NICE PRESENTATION. MANGALWAR. 16//07//2024========
@UttarakarnatakaRecipes
@UttarakarnatakaRecipes 16 часов назад
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻🙏🏻
@sfhsfh-xo4kw
@sfhsfh-xo4kw 23 часа назад
Very good recipe thank you so much
@UttarakarnatakaRecipes
@UttarakarnatakaRecipes 16 часов назад
Thank you for your support 🙏🏻🙏🏻🙏🏻🙏🏻🙏🏻
@SharmilaPadmanabha
@SharmilaPadmanabha День назад
Machine ಎಲ್ಲಿ ಕೊಂಡಿದ್ದು, ಎಷ್ಟಿರಬಹುದು
@UttarakarnatakaRecipes
@UttarakarnatakaRecipes 16 часов назад
ನಾನು ಈ ಮಷೀನ್ ಕೃಷಿ ಮೇಳದಲ್ಲಿ ತಗೊಂಡಿದ್ದು. ಇತ್ತೀಚಿಗೆ ಎಲ್ಲಾ ದೊಡ್ಡ ನಗರಗಳಲ್ಲಿ ಸಿಗುತ್ತೆ. ಬೆಲೆ 14 ಸಾವಿರ ಅಸುಪಾಸಿನಲ್ಲಿ ಇರುತ್ತೆ 🙏🏻🙏🏻🙏🏻🙏🏻
@laxmikanthlaxmikanth5469
@laxmikanthlaxmikanth5469 День назад
Akka nim adige sup nim matu chennagide
@UttarakarnatakaRecipes
@UttarakarnatakaRecipes 16 часов назад
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻🙏🏻🙏🏻
@laxmisslaxmiss5791
@laxmisslaxmiss5791 День назад
Akka biranaji annada jote badanekayi palya &donagayi palya tinnabeku innu test masta irutte 😍👌
@UttarakarnatakaRecipes
@UttarakarnatakaRecipes 15 часов назад
ಹೌದು ನೀವು ಹೇಳಿದ್ದು ನಿಜ ಸೂಪರ್ ಕಾಂಬಿನೇಶನ್. ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🏻🙏🏻🙏🏻🙏🏻
@meenanair983
@meenanair983 День назад
Pls translate in hindi or english
@UttarakarnatakaRecipes
@UttarakarnatakaRecipes 15 часов назад
I can't speek english fluently. So i am doing videos in kannada language 🙏🏻🙏🏻🙏🏻🙏🏻
@rahamathma2388
@rahamathma2388 День назад
Harad puri
@Swathi-cm8kn
@Swathi-cm8kn День назад
Chatney ge oggarane hakalwa.
@Swathi-cm8kn
@Swathi-cm8kn День назад
Neevu tenginakayi thuriyalwa. Thuriyuva maneyalli. Namma udupi mlore nalli tengina Kayi thuridu use madteve. Ee reethi pieces hakalla mixy jar ge
@UttarakarnatakaRecipes
@UttarakarnatakaRecipes 15 часов назад
ಸರಿ ಅಕ್ಕಾ ಮುಂದಿನ ಬಾರಿ ಮಾಡುವಾಗ ತುರಿದು ಹಾಕಿ ಮಾಡಿ ತೋರಿಸುತ್ತೇನೆ. ನಿಮ್ಮ ಅಭಿಪ್ರಾಯಕ್ಕೆ ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಅಕ್ಕಾ 🙏🏻🙏🏻🙏🏻
@vijaykumarmeti3579
@vijaykumarmeti3579 День назад
Swalpa kadme mathade slow age mathade
@UttarakarnatakaRecipes
@UttarakarnatakaRecipes 15 часов назад
ಸರಿ ನಿಮ್ಮ ಸಲಹೆಗೆ ತುಂಬಾ ಧನ್ಯವಾದಗಳು. ಪ್ರಯತ್ನಿಸುವೆ 🙏🏻🙏🏻🙏🏻
@ravinprasad2918
@ravinprasad2918 День назад
Nice
@UttarakarnatakaRecipes
@UttarakarnatakaRecipes 15 часов назад
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻
@shashikalalatur5091
@shashikalalatur5091 День назад
Super akki poori
@UttarakarnatakaRecipes
@UttarakarnatakaRecipes 15 часов назад
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻🙏🏻
@pavithranm8833
@pavithranm8833 День назад
Navu mosaru hakkalla huliyagatte
@sukanyachandru
@sukanyachandru День назад
Grind madokinata jiggi hakond madbahudari
@DanammaukhaliadugeDanammaukhal
Uk ಅಡುಗೆ supar ri
@thegreatbanjara4624
@thegreatbanjara4624 День назад
ಇಷ್ಟು ಅಂದರೆ ಏನು ಮೇಡಂ ನಮಗೆ ಗೊತ್ತಾಗಲಿಲ್ಲ
@janakiananthramu5932
@janakiananthramu5932 День назад
ಮೈದಾ ಬೇಡಾ ಒಳ್ಳೆಯ ದಲ್ಲ.ಗೋದಿಯಿಂದ ಮಾಢಬಹುದ
@roshansh5229
@roshansh5229 День назад
Namma mani Devru🙏 Swalpa echarike inda ee rotti awar joti vyavahar madri..ootakinta munche na rate fix madkori..obbeki ayina torisi aki mommaga sattan anta Kati katti nimma ಕಡೆ inda rotti kodstar akige😂 ..ಸ್ವಲ್ಪ joki
@jahnavikulhalli9418
@jahnavikulhalli9418 День назад
All your recipes r very tasty madam
@AshwiniKebani
@AshwiniKebani День назад
Hi Super recipe
@AshwiniKebani
@AshwiniKebani День назад
Super recipe 😊
@AshwiniKebani
@AshwiniKebani День назад
Super 😊
@AshwiniKebani
@AshwiniKebani День назад
Super 😊