Тёмный
ಅನಂತ ಪ್ರಣಯ - Ananta Pranaya
ಅನಂತ ಪ್ರಣಯ - Ananta Pranaya
ಅನಂತ ಪ್ರಣಯ - Ananta Pranaya
Подписаться
ಕನ್ನಡ ಭಾಷೆ, ಸಾಹಿತ್ಯ ಮತ್ತು ಪರಂಪರೆಗೆ ನಮ್ಮದೊಂದು ಚಿಕ್ಕ ನಿಸ್ವಾರ್ಥ ಕಾಣಿಕೆ.

Chethan | ಚೇತನ್

(Previously) ಸಹಾಯಕ ಅಧ್ಯಾಪಕ, ಕ್ರೈಸ್ಟ್ ಡೀಮ್ಡ್ ವಿವಿ, ಬೆಂಗಳೂರು.

ಯುಪಿಎಸ್ಸಿ ಮುಖ್ಯ ಪರೀಕ್ಷೆ ೨೦೨೦ & ೨೦೨೧
ಕೆಪಿಎಸ್ಸಿ ಕೆಎಎಸ್ ಮುಖ್ಯ ಪರೀಕ್ಷೆ ೨೦೨೦
Комментарии
@Alliswell-111
@Alliswell-111 12 минут назад
ದಯವಿಟ್ಟು ಮುಂದುವರಿಸಿ...
@gangadharganga949
@gangadharganga949 2 дня назад
👌🏻👌🏻👌🏻👌🏻👌🏻👍🏻
@preetimallanagoudr1870
@preetimallanagoudr1870 3 дня назад
Thank you so much sir thank you so much ❤
@bheemashankarmailari1881
@bheemashankarmailari1881 3 дня назад
ಧನ್ಯವಾದಗಳು ಸರ್.. 🙏🙏💐💐
@MohanakshiKN
@MohanakshiKN 5 дней назад
1:09
@MohanakshiKN
@MohanakshiKN 5 дней назад
0:50
@vasusk6136
@vasusk6136 14 дней назад
ಸೂಪರ್ ಸರ್
@MuthuRaju-ux2dn
@MuthuRaju-ux2dn 18 дней назад
ಸ್ವಲ್ಪ ಗೊಂದಲ ಉಂಟಾಗಿದೆ ಸರ್
@anantapranaya
@anantapranaya 18 дней назад
ಎಲ್ಲಿ ಸರ್, ದಯವಿಟ್ಟು ತಿಳಿಸಿ, ಸರಿಪಡಿಸಲು ಯತ್ನಿಸುತ್ತೇವೆ...
@SowmyaM-i7t
@SowmyaM-i7t 20 дней назад
Thank you sir thumba adbhuthavagi helidira b a students ge thumba help agathe
@anantapranaya
@anantapranaya 18 дней назад
ಧನ್ಯವಾದಗಳು ಮೇಡಂ 🙏
@eagleeye7431
@eagleeye7431 23 дня назад
Super. Sir🎉
@jayaramnavagrama123
@jayaramnavagrama123 Месяц назад
ದನಿಗಳಿಂದ ಒಂದಿಷ್ಟು ಭೂಮಿ ಪಡೆದು ತಾನೂ ಸಾಗುವಳಿ ಮಾಡಬೇಕು. ಈ ಬಡತನದ ಬೇಗೆಯಿಂದ ಹೊರಗೆ ಬರಬೇಕು ಎನ್ನುವ ಚೋಮನ ಕನಸು ಕನಸಾಗಿಯೆ ಉಳಿದುಬಿಟ್ಟಿದೆ. ಸ್ವಾತಂತ್ರ್ಯ ಬಂತು. ಸರಕಾರ ಬಂತು ಸರಕಾರ ಉರುಳಿತು.. ಆದರು ಚೋಮನ ಕನಸು ಕನಸಾಗಿಯೆ ಉಳಿದಿದೆ...
@anantapranaya
@anantapranaya Месяц назад
🙏
@sureshbujari1975
@sureshbujari1975 Месяц назад
ಇನ್ನೂ ಚನ್ನಾಗಿ ಗಟ್ಟಿಯಾಗಿ ಭಾವುಕವಾಗಿ ಹೇಳಬಹುದಿತ್ತು. ಆದರೂ ಚನ್ನಾಗಿದೆ. ನಮ್ಮ ನೆಲದ ವರಕವಿ 🙏🙏
@anantapranaya
@anantapranaya Месяц назад
ಧನ್ಯವಾದಗಳು ಸರ್,‌‌‌ ಸುಧಾರಣೆ ಮಾಡಿಕೊಳ್ಳುತ್ತೇವೆ.
@Wox2_Edit_Empire
@Wox2_Edit_Empire Месяц назад
Nice explanation
@anantapranaya
@anantapranaya Месяц назад
ಧನ್ಯವಾದಗಳು 🙏
@pallaviulakare997
@pallaviulakare997 Месяц назад
🎉👌✨
@tejaswiniKumara
@tejaswiniKumara 2 месяца назад
ಸರ್ ಬೆಂಗಳೂರು ವಿವಿ ಇಂದ ಹೇಗೆ ಬುಕ್ ತಗೋಳೋದು ಸ್ವಲ್ಪ ಹೇಳ್ತೀರ
@anantapranaya
@anantapranaya Месяц назад
ಜ್ಞಾನಭಾರತಿ ಕ್ಯಾಂಪಸ್ ನಲ್ಲಿ ಪುಸ್ತಕ ಮಾರಾಟ ಮಳಿಗೆ ಇದೆ‌ ಮೇಡಂ, ಅಲ್ಲಿ‌ ಖರೀದಿಸಬಹುದು.
@SanviSanvi-vq6vp
@SanviSanvi-vq6vp 2 месяца назад
Swalpa bega bega heli Nim pata ಕೇಳಿದ್ರೆ ಕೇಳೋ manse baralla
@anantapranaya
@anantapranaya 2 месяца назад
ಕ್ಷಮಿಸಿ... ವೀಡಿಯೋ ಅನ್ನು 1.25x ವೇಗದಲ್ಲಿ ವೀಕ್ಷಿಸಿ. ಧನ್ಯವಾದಗಳು.
@SanviSanvi-vq6vp
@SanviSanvi-vq6vp 2 месяца назад
@@anantapranaya ನೀವೇ ಸ್ವಲ್ಪ ಬೆeಗಹೇಳಿದ್ರೆ agute
@anantapranaya
@anantapranaya 2 месяца назад
ಆಗಲಿ ಮೇಡಂ 😊
@Krishnasaara27
@Krishnasaara27 2 месяца назад
Not up to the mark ... Explanation astu chennagi bandilla
@anantapranaya
@anantapranaya 2 месяца назад
ಇವು ನಮ್ಮ ಪ್ರಾರಂಭಿಕ ತರಗತಿಗಳು, ಸರಿಪಡಿಸಿಕೊಳ್ಳುತ್ತೇವೆ ಧನ್ಯವಾದಗಳು, ಮೇಡಂ.
@HazirabejumCk
@HazirabejumCk 2 месяца назад
Namasthe Sir Dhanyavaadagalu Sir
@anantapranaya
@anantapranaya Месяц назад
ಧನ್ಯವಾದಗಳು ಸರ್... 🙏
@ravisavnur9419
@ravisavnur9419 3 месяца назад
👌👌
@MahanteshKonanavar
@MahanteshKonanavar 3 месяца назад
❤❤❤❤❤❤sm
@DivyaMendos-kx4dc
@DivyaMendos-kx4dc 3 месяца назад
Thanks 😊
@anantapranaya
@anantapranaya Месяц назад
ಧನ್ಯವಾದಗಳು ಮೇಡಂ 😊
@Mubeenaclasses786
@Mubeenaclasses786 3 месяца назад
Thank you sir
@anantapranaya
@anantapranaya Месяц назад
ಧನ್ಯವಾದಗಳು🙏
@suhasinin865
@suhasinin865 4 месяца назад
'Manasijana Maaye Vidhivalasanadha Nerambadeye Kondhukoogadhe Nararam' E Maathannu Yaaru Yaarige Helutthare?
@anantapranaya
@anantapranaya Месяц назад
ಜನ್ನ ಹೇಳೋದು ಮೇಡಂ...
@suhasinin865
@suhasinin865 4 месяца назад
👍
@anantapranaya
@anantapranaya Месяц назад
ಧನ್ಯವಾದಗಳು😊
@deepadsp2656
@deepadsp2656 4 месяца назад
Sir plz make videos on all subjects of kannada literature releted to upsc cse
@anantapranaya
@anantapranaya 4 месяца назад
Sure, we will do it... Please join our group.
@madhugornal5501
@madhugornal5501 4 месяца назад
Sir please 2024 ge kannada subject net or kset ge help ago tara book list related videos madi please....🎉🎉
@anantapranaya
@anantapranaya 4 месяца назад
Sir/Ma'am, This list is for KSET and UGC-NET Exams in Kannada Subject ☺️
@SiddanagoudaPatil-on2nu
@SiddanagoudaPatil-on2nu 5 месяцев назад
Sir class super ❤
@anantapranaya
@anantapranaya 5 месяцев назад
ಧನ್ಯವಾದಗಳು 🙏
@maddymkk124_.
@maddymkk124_. 5 месяцев назад
Hello sir pls 2024 ge latest books enadru video madi sir ....latest kannaada and english ge...prabandha nd al most likely ones bage video madi pls sir
@anantapranaya
@anantapranaya 5 месяцев назад
ಸಿಲಬಸ್ ಬದಲಾಗಿಲ್ಲ, ಹಾಗಾಗಿ ಇವೇ ಪುಸ್ತಕಗಳು ಸಾಕು. ಪ್ರಬಂಧಗಳ ಕುರಿತು ತರಗತಿ ಮಾಡುತ್ತೇವೆ, ನಿರೀಕ್ಷಿಸಿ.
@veenapraveenhiremath
@veenapraveenhiremath 5 месяцев назад
🙏🏻🙏🏻🙏🏻🙏🏻
@kannadanewmovie8496
@kannadanewmovie8496 5 месяцев назад
❤ ಥ್ಯಾಂಕ್ಸ್ ಸರ್ ಧನ್ಯವಾದಗಳು 🙏🙏
@anantapranaya
@anantapranaya 5 месяцев назад
ಶುಭವಾಗಲಿ😊
@veenapraveenhiremath
@veenapraveenhiremath 5 месяцев назад
👌🏻👌🏻 ಯಶೋಧಚರಿತ್ರೆ ಎಂಬ ಮಹಾಕಾವ್ಯ ನಮಿಂದ ಓದಲಿಕ್ಕೆ ಆಗ್ತಿತ್ತೋ ಇಲ್ಲಾ ಗೊತ್ತಿಲ್ಲ ಸರ್ ಆದ್ರೆ ನಿವು ಕಥೆಯನ್ನು ವರ್ಣನೆ ಮಾಡಿದ ರೀತಿ ಮತ್ತು ನೀವು ಹೇಳುವ ಶೈಲಿ ಅರ್ಥವಾಗುವರೀತಿ ಇತ್ತು ನಿಮಗೆ ಧನ್ಯವಾದಗಳು ಸರ್ 🙏🏻
@anantapranaya
@anantapranaya 5 месяцев назад
ಧನ್ಯವಾದಗಳು ಮೇಡಂ🙏🙏
@gulabitalkiescreations7781
@gulabitalkiescreations7781 5 месяцев назад
ಪ್ರತಿ ಸನ್ನಿವೇಶ ಕಣ್ಣ ಮುಂದೆ ಬಂದು ಹೋಗುವಾಗೆ ವಿವರಣೆ ಕೊಟ್ಟಿದ್ದೀರಾ ಧನ್ಯವಾದಗಳು ಸರ್ 🥰 ಕೆಲವು ನನ್ನ ನೆಚ್ಚಿನ ಅತ್ಯುತ್ತಮ ಕಾದಂಬರಿಗಳಲ್ಲಿ ಚೋಮನ ದುಡಿ ಒಂದು
@anantapranaya
@anantapranaya 5 месяцев назад
ಧನ್ಯವಾದಗಳು🙏
@Amogh.study.circle
@Amogh.study.circle 6 месяцев назад
ಸೂಪರ್ sir
@trathnamma3100
@trathnamma3100 6 месяцев назад
Very Beautiful song sri thank you 🙏🙏
@dahuddahudibrahim161
@dahuddahudibrahim161 6 месяцев назад
ಧನ್ಯವಾದಗಳು ಸರ್
@avinashlokreAvinashlokre
@avinashlokreAvinashlokre 6 месяцев назад
🥰
@afsanabanuafsanabanu7901
@afsanabanuafsanabanu7901 6 месяцев назад
Tq so much sir😊
@ಸಾಹಿತ್ಯಸಂಜೀವಿನಿ
ಸರ್ ನಮಸ್ತೆ ಸರ್ 🙏🙏 ಸರ್ ತಮ್ಮ ತರಗತಿ ತುಂಬಾ ಉಪಯುಕ್ತವಾಗುತ್ತಿವೆ ಸರ್. ಸರ್ ದಯವಿಟ್ಟು ಪಿಡಿಎಫ್ ಇದ್ರೆ ಕಳಿಸಿ ಸರ್
@anantapranaya
@anantapranaya 7 месяцев назад
Namma Telegram group join agi Sir ... Ella notes sigutthave. About section alli link sigutthade.
@RajuRaju-o5c9e
@RajuRaju-o5c9e 7 месяцев назад
ಬಡವ ಮತ್ತು ಬಲ್ಲಿಗ ನಡುವೆ ಇರುವ ವ್ಯತ್ಯಾಸ ಈಗಲೂ ಇದೆ ಮುಖ ಬೇರೆ ಅಷ್ಟೆ ಇದು ಸಿನಿಮಾ ಇದೆ ನೋಡಿ
@Vidyashree.Gangal
@Vidyashree.Gangal 8 месяцев назад
Telegram link edre haki sir. Description nalli haki
@anantapranaya
@anantapranaya 8 месяцев назад
ಯೂಟ್ಯೂಬ್ About ಸೆಕ್ಷನ್ ನೋಡಿರಿ.
@Vidyashree.Gangal
@Vidyashree.Gangal 8 месяцев назад
@@anantapranaya Tnk u sir
@manjumanjula2658
@manjumanjula2658 8 месяцев назад
Super class sir am doing MA 3rd semester in ksou. Nimma class tumba chennagide continue maadi sir
@anantapranaya
@anantapranaya 8 месяцев назад
ಧನ್ಯವಾದಗಳು, ನಮ್ಮ‌ ಇತರೆ‌ ಕೆಎಸ್ಒಯು ಸಂಬಂಧಿಸಿದ ತರಗತಿಗಳನ್ನು ವೀಕ್ಷಿಸಿ.
@bharamappabelagali6888
@bharamappabelagali6888 8 месяцев назад
Thanks for Expalination for jainisum
@rajraju8042
@rajraju8042 8 месяцев назад
ಅದ್ಭುತ ಕಡಲ ತೀರದ ಭಾರ್ಗವ 🙏🙏🙏🙏🙏
@laxmirk-ci4pm
@laxmirk-ci4pm 9 месяцев назад
ನಮಸ್ತೆ ಸರ ನಾನು ನ್ಯಾಷನಲ್ ಮಹಿಳಾ ಕಾಲೇಜನಲ್ಲಿ 3rd sem ಓದುತ್ತಿದ್ದೇನೆ. ನಮಗೆ 3rd sem ಗೆ ಭಾರತೀಯ ಕಾವ್ಯ ಮೀಮಾಂಸೆ ಎಂಬ ಪರಿವಿಡಿಯನ್ನು ಅಳವಡಿಸಿದ್ದಾರೆ . ಭಾರತೀಯ ಪ್ರಮುಖ ಕಾವ್ಯ ಮೀಮಾಂಸಕರು ಮತ್ತು ಹಲವಾರು ಸಿದ್ದಾಂತಗಳ ಬಗ್ಗೆ ಪಾಠ ಇವೆ. ಪರೀಕ್ಷೆಯಲ್ಲಿ ಇದರ ಬಗ್ಗೆ ಪ್ರಶ್ನೆ ಬಂದರೆ (5&10marks) ಉತ್ತರ ಯಾವ ರೀತಿ ಬರೆಯಬೇಕು ಸರ ಪ್ಲೀಸ್ ಹೇಳಿ ಸರ ನಾನು ಡೈರೆಕ್ಟ್ ಎಕ್ಸಾಮ್ ಕಟ್ಟಿದೇನೆ . ನೋಟ್ಸ್ ಸ್ವಲ್ಪ ತಿಳಿಸಿ ಸರ ಪ್ಲೀಸ್ 🙏🙏🙏
@anantapranaya
@anantapranaya 9 месяцев назад
ನೋಟ್ಸ್ ಗಳಿಗಾಗಿ ಟೆಲಿಗ್ರಾಂ ನಲ್ಲಿ ಜಾಯಿನ್ ಆಗಿ ಮೇಡಮ್ ಸಿಗುತ್ತವೆ... ಟೆಲಿಗ್ರಾಂ ಹೋಗಿ... @AnantaPranaya ಹೀಗೆ ಟೈಪ್ ಮಾಡಿರಿ.
@laxmirk-ci4pm
@laxmirk-ci4pm 9 месяцев назад
ಟೆಲಿಗ್ರಾಂ ಗೆ ಹೋಗಿ ಚೆಕ್ ಮಾಡದೆ ಸರ್ ಬರ್ತಿಲ್ಲ
@marinchannuru7910
@marinchannuru7910 9 месяцев назад
👌👌 Nice class
@anantapranaya
@anantapranaya 9 месяцев назад
ಧನ್ಯವಾದಗಳು ನಿಮ್ಮ ಗೆಳೆಯರೊಂದಿಗೆ ಹಂಚಿಕೊಳ್ಳಿ.🙏
@aruvenky2509
@aruvenky2509 10 месяцев назад
Sir ur first try Is good But can u please explain the notes too
@anantapranaya
@anantapranaya 10 месяцев назад
Sure Sir 👍
@divyasnbhatdivyasnbhat3145
@divyasnbhatdivyasnbhat3145 10 месяцев назад
ತುಂಬಾ ಉಪಕಾರಿಯಾಗಿದೆ ಸರ್
@anantapranaya
@anantapranaya 10 месяцев назад
ಧನ್ಯವಾದಗಳು...😊
@ankushjadhav5635
@ankushjadhav5635 10 месяцев назад
Sir ivannu odidre jrf sigabahuda
@ankushjadhav5635
@ankushjadhav5635 10 месяцев назад
Please reply sir
@anantapranaya
@anantapranaya 10 месяцев назад
Khanditha sigatthe Sir
@SunitaShastri-n6f
@SunitaShastri-n6f 10 месяцев назад
"ಕಡವಕ " ಎಂದರೆ ಏನು?
@anantapranaya
@anantapranaya 10 месяцев назад
ಕಡವಕ ಸಾಮಾನ್ಯವಾಗಿ ಸ್ವಯಂಭೂ ಮತ್ತಿತರರ ಕೃತಿಗಳಲ್ಲಿ ಬಳಸಿದಂತೆ, ಕಾವ್ಯಾತ್ಮಕ ದೇಹವನ್ನು ಸೂಚಿಸುತ್ತದೆ.
@SunitaShastri-n6f
@SunitaShastri-n6f 10 месяцев назад
ಒಂದು ಕಡವಕದಲ್ಲಿರುವ ಪಜ್ಜಟಿಕೆಗಳ ಸಂಖ್ಯೆ ಎಷ್ಟು? ಉತ್ತರ ಏನು...
@pradeep4311
@pradeep4311 11 месяцев назад
Teaching super
@anantapranaya
@anantapranaya 11 месяцев назад
ಧನ್ಯವಾದಗಳು ಸರ್
@pradeep4311
@pradeep4311 11 месяцев назад
Whatsapp group idre send maadi