Actor in kannada film industry follow us facebook.com/rajanikanthnatana/ instagram.com/historyitihaasa?igshid=YmMyMTA2M2Y= ru-vid.com/show-UCXV6-Uc1LrSqz9CyQyYshMw
Idanna video hakdonu jotege ee video alli helidonu hogi help madi 😅yest urkondidira baree bere avra ge buddi helod aytu avrige help madi anth Niven madta idira madi 😅 FYI nanu darshan fan alla adku bandu vanti madbedi but this Ajith is acting too much over acting ivnige bere kelsa illa hero agtidane hinge soujanya case alli yak torsilla interest yak andre trp baralla mister Rajesh natana go n help
ನಮ್ಮ ಸಂಸ್ಕೃತಿಯನ್ನು ತಿಳಿಸುವ ನಿಮ್ಮ ಪ್ರಯತ್ನಕ್ಕೆ ಅಭಿನಂದನೆಗಳು. ಈ ರೀತಿ ಎಷ್ಟೋ ದೇವಾಲಯಗಳು ಕಾಡಿನಲ್ಲೋ, ಮಣ್ಣಿನಲ್ಲೋ ಹುದುಗಿ ಹೋಗಿದ್ದರೆ, ಇನ್ನೂ ಕೆಲವು ಮಠ-ದೇವಸ್ಥಾನಗಳು ಧರ್ಮಾಂದರಿಂದ ನಾಶವಾಗಿರುವುದು ಕಟು ಸತ್ಯ..!! ಸರ್ಕಾರಗಳು ಇಂತಹ ಸ್ಥಳಗಳನ್ನು ಉಳಿಸಿಕೊಳ್ಳುವತ್ತ ಮನಸು ಮಾಡಬೇಕಷ್ಟೇ.
ru-vid.com/video/%D0%B2%D0%B8%D0%B4%D0%B5%D0%BE-6uq8MrJ0bNY.html ಇಲ್ಲೇ ವರದಹಳ್ಳಿ ಅಲ್ಲಿ ಇರೋದು. ಇವಾಗ ಅಲ್ಲಿಗೆ ಹೋಗೋಕೆ ಬಿಡೋಲ್ಲ ನೆಕ್ಸ್ಟ್ ಸಾಧ್ಯ ಆದ್ರೆ ಅದರದ್ದು ಒಂದು ವಿಡಿಯೋ ಮಾಡುವೆ 🙏🏻
ತುಂಬು ಹೃದಯದ ಧನ್ಯವಾದಗಳು ಬ್ರೋ Sorry ಏನ್ ಬೇಡ ಆ Ride ನಿಮ್ಮ ಕನಸ್ಸು ಮತ್ತೆ ಅದನ್ನ ಎಷ್ಟು ಪ್ರೀತಿಯಿಂದ ಹೇಳಿದ್ರಿ ಅಂತ ಗೊತ್ತಾಯ್ತು ನಂಗೆ ❤👏 ಧನ್ಯವಾದಗಳು ನಂದಿನಿ ಅವ್ರಿಗೆ ಈ ವೀಡಿಯೋ ತಲುಪಿಸಿದ್ದಕ್ಕಾಗಿ ❤🤗👏