GAYU'S GLITZ by Gayithri is a motivational channel where I like to discuss about diversified tips and ideas on diet, lifestyle, home organizing , motivational talk, vasthu and more. Go to say it has everything . My small effort is to create positivity in every life I touch. Spread the beautiful smile. I hope my channel excites you.
Contact me on Gmail: gayithrit21@gmail.com Follow me on Instagram: instagram.com/gayithrit21/?hl=en Follow me on Facebook: facebook.com/GAYUSGLITZ
Hi.. Mam, good information thank you both of you.. But ondu dought mam, nivu madtha eddira andri alva so daily calories base mele togolodu kasta agalva mam.. Navu mane ali ellarigu seri madoddanna hege togolodu calories quantity madi.. Pls tilasi mam.. Nanu join aguva anta nivu helidre help agate avara consept channagide esta ayitu... Pls reply ma'am
ಕ್ಯಾಲರಿ ಕಮ್ಮಿ ತಿನ್ನಬೇಕು, ಸರ್ ಹೇಳಿದ್ದು ಕರೆಕ್ಟ್ madem, ಆದ್ರೆ ಮಿನರಲ್ಸ್ ವಿಟಮಿನ್ಸ್ ಇದೆಲ್ಲಾ ಹೇಗೆ balance ಮಾಡೋದು... The worlds best food ಅಂದ್ರೆ ನಮ್ಮ ಪೂರ್ವಜರು ಬಳಸಿದ ಸಿರಿಧಾನ್ಯಗಳು ಅವರ ಪದ್ದತಿ ಥರ ನಾವು ಬಾಳಿದ್ರೆ best ಅಂತ ಹೇಳ್ಬಹುದು... ಈ vedio ಕೂಡ ತುಂಬಾ helpful.... But say yes to our ancient culture Nowadays we are running behind western culture that is sad story ಅಲ್ವಾ madem 🙏🙏
ಗ್ರೀನ್ ಯಾಕೆ ಬರಬಾರದು ಮೇಡಂ ನಾವು ರೀಸೆಂಟ್ ಆಗಿ ಮನೆ ಕಟ್ಟಿಸಿದ್ದು ಅಡುಗೆ ಮನೆ wall tiles white ಮೇಲೆ ಗ್ರೀನ್ lines ಬಂದಿದೆ ಅದಿಕ್ಕೆ ಕೇಳಿದ್ದು ವಾಸ್ತು ಪ್ರಕಾರ ಗ್ರೀನ್ irabaarada ಹೇಗೆ ಅಂತ ಗೊತ್ತಾಗ್ಲಿಲ್ಲ
Actually ಉಪವಾಸ ತುಂಬಾ ಒಳ್ಳೆಯದು.ಪ್ರತಿದಿನ ಎರಡು ಹೊತ್ತು ಸಾತ್ವಿಕ ಊಟ, 15 ದಿನಕ್ಕೊಮ್ಮೆ ಮಾಡುವ ಏಕಾದಶಿ ಇನ್ನೂ ಒಳ್ಳೆಯದು. ಲಂಘನಮ್ ಪರಾಮೌಶದಂ. ಜೊತೆಗೆ ಪ್ರಾಣಾಯಾಮ, ಧ್ಯಾನ, ಒಳ್ಳೆಯ ಆಲೋಚನೆ,ಒಳ್ಳೆಯ ಸಂಗಡಿಗರು ಇದ್ದರೆ ಮತ್ತಷ್ಟು ಸೌಖ್ಯ..It helps to our metabolism and life will be more beautiful.😊
ಅವರು ಕಲಿತಾರೆ ಅಂತ ಹೇಳಿಲ್ಲ ಅರ್ಧ ಬರ್ದ್ ಓದಿರೋರುಗೆ ಅರ್ಥ ಆಗಲ್ಲ ಅಂತ ಹೇಳೀರೋದು ನಾನು ನೀಮ್ ರೆಗ್ಯುಲರ್ ವಿವರ್ ಮಾಮ್ ನನ್ ಹಿಡಿದು ಹೇಳ್ತಿನಿ ಅರ್ಥ ಆಗಿಲ್ಲ ಇದು ನಿಮಗೆ ಬ್ಯಾಡ ಕಾಮೆಂಟ್ ಅಂತ ಅನ್ನಿಸಬಹುದು ಇದು ನಿಜ @@Gayithri.T