ಅರ್ಜುನ ಮತ್ತು ಶ್ರೀ ಮುರಹರಿ ಪಾತ್ರಕ್ಕೆ ತಕ್ಕಂತೆ ಅಭಿನಯ ಮಾಡಿದಿರ ಹಾಗೂ ಇದನ್ನು ಯಾರೊಬ್ಬಾ ವ್ಯಕ್ತಿಯು ಮೀರಿಸಲಾರ ಎನ್ನುವುದೂ ನನ್ನ ಆಶಯ ಹಾಗೆ ಇದರ ಸಂದರ್ಭ ನೀವು ಊಹಿಸಲು ಸಾದ್ಯ ಇಲ್ಲ ಇದೆಲ್ಲಾ ದೇವರ ಇಚ್ಛೆ ..ಇಷ್ಟು ಇಂಪಾಗಿ ಆಡಲು ಸಾದ್ಯ ಇಲ್ಲ ಸುಭದ್ರ, ಉತ್ತರೆ, ಕನಕಾಂಗಿ ನಿಮ್ಮ ಶಕ್ತಿ ಮೀರಿ ಪ್ರಯತ್ನಿಸುತ್ತಿರುವುದನ್ನು ನೋಡಿ ಕಣ್ಣುಗಳು ಒದ್ದೆಯಾಗಿ ಹೋದವು. ಅರ್ಜುನ ನಿಮ್ಮನ್ನು ನೀವು ಈ ಪಾತ್ರಕ್ಕೆ ಅರ್ಪಿಸಿದ ರೀತಿ ನಿಜಕ್ಕೂ ಅವಿಸ್ಮರಣಿಯ❤❤❤❤